Browsing Category

News

ಪಾಲ್ತಾಡು ವಿಷ್ಣುನಗರ: ಒತ್ತೆಕೋಲಕ್ಕೆ ಗೊನೆಮುಹೂರ್ತ : ಕೊರೊನಾ ಸಮಸ್ಯೆ ಬಾರದಂತೆ ವಿಶೇಷ ಪ್ರಾರ್ಥನೆ

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ವಿಷ್ಣುನಗರದಲ್ಲಿ ವರ್ಷಂಪ್ರತಿ ನಡೆಯುವ  (252ನೇ ವರ್ಷದ) ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.24,25ರಂದು ನಡೆಯಲಿದ್ದು,ಇದರ ಪೂರ್ವಭಾವಿಯಾಗಿ ಗೊನೆಮುಹೂರ್ತ ನೆರವೇರಿಸಲಾಯಿತು. ಈ ಸಂದರ್ಭ ದೇವರ ನಡೆಯಲ್ಲಿ

ಮುಕ್ಕೂರು ಪಿ.ಜಗನ್ನಾಥ ಪೂಜಾರಿ ಅವರಿಗೆ ಗಡಿನಾಡ ಧ್ವನಿ ಕ್ಷೀರಭೂಷಣ ರಾಜ್ಯಪ್ರಶಸ್ತಿ

ಸುಳ್ಯ : ಗಡಿನಾಡ ಧ್ವನಿ,ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಇವರು ಕೊಡಮಾಡುವ ಗಡಿನಾಡ ಧ್ವನಿ ಕ್ಷೀರ ಭೂಷಣ ರಾಜ್ಯ ಪ್ರಶಸ್ತಿಗೆ ಪ್ರಗತಿಪರ ಹೈನುಗಾರ ಪ್ರಸ್ತುತ ಅಲೆಕ್ಕಾಡಿಯಲ್ಲಿ ವಾಸವಿರುವ ಜಗನ್ನಾಥ ಪೂಜಾರಿ ಮುಕ್ಕೂರು ಅವರು ಆಯ್ಕೆ ಯಾಗಿದ್ದಾರೆ. ಹೈನುಗಾರಿಕಾ ಕ್ಷೇತ್ರದಲ್ಲಿನಾಡಿಗೆ

ಸಖತ್ ಸದ್ದು ಮಾಡಿದ Love mocktail

ವಿಮರ್ಶೆ: ? ಪದ್ಮಾ ಶಿವಮೊಗ್ಗ ಹೀರೊ ಆಗಿ ಗುರುತಿಸಿಕೊಂಡಿದ್ದ ನಟ ಡಾರ್ಲಿಂಗ್‌ ಕೃಷ್ಣ ಮೊದಲ ನಿರ್ದೇಶನದ ಚಿತ್ರ ಲವ್‌ ಮಾಕ್‌ಟೇಲ್‌. ನಾಯಕನ ಹುಡುಗಿಯರ ಜತೆಗಿನ ಸ್ನೇಹ, ಪ್ರೀತಿ ಸುಂದರವಾದ ಹೂವುಗಳ ಬೊಕೆಯಂತೆ ಚಿತ್ರಿಸಿದ್ದಾರೆ. ಮೊದಲ ನಿರ್ದೇಶನದಲ್ಲೇ ಸೈ ಎನ್ನಿಸಿಕೊಂಡಿದ್ದಾರೆ

ಬೈರಾಸ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರಬ್ಬರ್ ಟ್ಯಾಪರ್

ಸವಣೂರು : ಸುಳ್ಯ ತಾಲೂಕಿನ ಮರ್ಕಂಜದ ವ್ಯಕ್ತಿಯೊಬ್ಬರು ಕಡಬ ತಾಲೂಕಿನ ಸವಣೂರು ಸಮೀಪದ ಇಡ್ಯಾಡಿ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾರ್ಚ್ 16 ರಂದು ನಡೆದಿದೆ. ಮರ್ಕಂಜದ ಪಾನತ್ತಿಲ ಕಬ್ಬಿನಡ್ಕ ಮನೆಯ ಉಮೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಯುವಕ ಕಳೆದ ಕೆಲ ತಿಂಗಳಿನಿಂದ

ಕೆಲದಿನಗಳ ಹಿಂದೆ ವಿದೇಶದಿಂದ ಪುತ್ತೂರಿಗೆ ಆಗಮಿಸಿದ್ದ ವ್ಯಕ್ತಿಯ ಮಾಹಿತಿ ಕೊಡಲು ಮನೆಯವರ ನಕಾರ | ಮನೆಯವರ ನಿಗೂಢ…

ಕೋರೋಣ ವೈರಸ್ ಬಾಧೆಯ ಹಿನ್ನೆಲೆಯಲ್ಲಿ, ದೇಶದಿಂದ ಸ್ವದೇಶಕ್ಕೆ ಮರಳಿದವರ ಪಟ್ಟಿಯನ್ನು ತಯಾರಿಸಿ ಕೊಡುವಂತೆ ಸರಕಾರ ಆದೇಶಿಸಿತ್ತು. ಆ ನಿಟ್ಟಿನಲ್ಲಿ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ಪ್ರಾರಂಭಿಸಿದ್ದರು. ಈ ನಡುವೆ, ಪುತ್ತೂರು ನಗರದ ಏಳ್ಮುಡಿಯಲ್ಲಿ ಹದಿನಾಲ್ಕು ದಿನಗಳ

ಈ ಕೋರೋನಾ ಪೀಡಿತ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹಾದು ಹೋಗಿದ್ದ | ನಾವೆಷ್ಟು ಸೇಫ್ ?!

ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕೇರಳಕ್ಕೆ ತೆರಳಿದ್ದ ವ್ಯಕ್ತಿಗೆ ಕರೋನಾ ಸೋಂಕು ಇರುವುದು ಪಟ್ಟಿದೆ ಎಂದು ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದುಬೈನಿಂದ ಹೊರಟ ಈ ಈ ವ್ಯಕ್ತಿ ಮಾರ್ಚ್ 14 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ

ಉಪ್ಪಿನಂಗಡಿ ಪೊಲೀಸರ ಛೇಸ್ ಅಂಡ್ ಕ್ಯಾಚ್ | ಉರುಳಿ ಬಿದ್ದ ಟೆಂಪೋದಲ್ಲಿತ್ತು ಅಕ್ರಮ ಗೋಮಾಂಸ

ಉಪ್ಪಿನಂಗಡಿ, ಮಾ.17: ಉಪ್ಪಿನಂಗಡಿ ಪೊಲೀಸರು ಬೆನ್ನಟ್ಟಿದ ಟೆಂಪೊ ಟ್ರಾವೆಲ್ಲರ್ ವೊಂದು ರಾಷ್ಟ್ರೀಯ ಹೆದ್ದಾರಿ 75 ರ ಲಾವತ್ತಡ್ಕ ಎಂಬಲ್ಲಿ ಉರುಳಿಬಿದ್ದ ಘಟನೆ ಇಂದು, ಮಂಗಳವಾರ ಬೆಳಿಗ್ಗೆ ನಡೆದಿದೆ. ಉರುಳಿಬಿದ್ದ ಟೆಂಪೊದಲ್ಲಿ ಅಕ್ರಮ ಗೋಮಾಂಸ ಪತ್ತೆಯಾಗಿದೆ. ಉಪ್ಪಿನಂಗಡಿಯ ಡೈನಮಿಕ್ ಸಬ್

“ಜೇಷ್ಠತೆಯ ವಿಚಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಪ್ರಮೋಷನ್ ನಿಂದ ವಂಚಿತರಾಗುತ್ತಿದ್ದಾರೆ…

ಶಾಸಕ ಸಂಜೀವ ಮಠಂದೂರು ಅವರು ನಿನ್ನೆ ಮಂಡನೆಯಾಗಿ ಪಾಸ್ ಆದ ಶಿಕ್ಷಕರ ವರ್ಗಾವಣೆಯ ಕುರಿತ ವಿಧೇಯಕದ ಕುರಿತು ಸರ್ಕಾರಕ್ಕೆ ಪ್ರಮುಖ ಸಲಹೆಗಳನ್ನು ನೀಡಿದರು. https://youtu.be/HVqMnBJw2bE ಈ ಸಲಹೆಗಳು ಈಗ ಅಂಗೀಕಾರ ಆದ ಕಾನೂನಿನ ದುರುಪಯೋಗ ಆಗುವುದನ್ನು ತಪ್ಪಿಸುತ್ತದೆ.