Browsing Category

News

ಗುರೂಜಿಯನ್ನು ಬರ್ಬರವಾಗಿ ಕೊಂದದ್ದು ನೋವಾಗಿದೆ, ಆಸ್ತಿಗಾಗಿ ಕೊಲೆ ನಡೆದಿಲ್ಲ । ಆರೋಪಿ ಪತ್ನಿ ಹೇಳಿಕೆ

ಹುಬ್ಬಳ್ಳಿ: ನಮ್ಮ ಮತ್ತು ಗುರೂಜಿ ನಡುವೆ ಒಳ್ಳೆಯ ಸಂಬಂಧ ಇತ್ತು. ನಮ್ಮ ಮನೆಯವರು ಈ ರೀತಿ ಮಾಡಿದ್ದು ತಪ್ಪು ಎಂದು ಕೊಲೆ ಆರೋಪಿ ಮಹಾಂತೇಶ ಶಿರೂರ ಪತ್ನಿ ವನಜಾಕ್ಷಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹಾಗಾದೆ ಕೊಲೆ ಯಾಕಾಯ್ತು ಅನ್ನುವುದು ಗೊತ್ತಾಗುತ್ತಿಲ್ಲ. ಆಕೆಯ ಹೇಳಿಕೆಯಿಂದ ಬಿಗ್ ಟ್ವಿಸ್ಟ್

ದರ್ಶನ್ ಇಷ್ಟ, ಆದರೆ ಯಶ್ ಬಗ್ಗೆ ಹಿಂಗ್ಯಾಕಂದ್ರು  ಸನ್ನಿಲಿಯೋನ್!!!

ಬಾಲಿವುಡ್ ನಟಿ, ಮಾಜಿ ನೀಲಿತಾರೆ ಸನ್ನಿಲಿಯೋನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈಗಾಗಲೇ ಕನ್ನಡದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದ ಸನ್ನಿ ಲಿಯೋನ್ ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. 'ಚಾಂಪಿಯನ್' ಸಿನಿಮಾ ಮೂಲಕ ಸನ್ನಿ ಮತ್ತೆ

ಮಂಗಳೂರು : ಕಡಲತೀರದಲ್ಲಿ ಚಿನ್ನಕ್ಕಾಗಿ ಹುಡುಕಾಟ | ಚಿನ್ನ ದೊರಕಿತೇ?

ಮಲ್ಪೆ: ತೀರದ ಜನರಿಗೆ ಖುಷಿಯ ಸಂಭ್ರಮ ಎಂದೇ ಹೇಳಬಹುದು. ಏಕೆಂದರೆ ಮಲ್ಪೆ ತೀರದಲ್ಲಿ ಚಿನ್ನಾಭರಣಗಳು ದೊರಕುತ್ತಿದೆ ಎಂಬ ಸುದ್ದಿಯೊಂದು ಭರದಿಂದ ಗಾಳಿಯಲ್ಲಿ ತೇಲಿ ಬರುತ್ತಿದೆ. ಹೌದು, ಹಾಗಾಗಿ ಜನರೆಲ್ಲ ಮಲ್ಪೆ ಕಡಲ ತೀರದಲ್ಲಿ ಚಿನ್ನ ಹುಡುಕಾಡುವ ತವಕದಲ್ಲಿ ಇದ್ದಾರೆ.ಇಲ್ಲಿನ ಕಡಲ

ಆ ರಾತ್ರಿ ಯುವತಿಯೊಂದಿಗೆ ಲಾಡ್ಜ್ ನಲ್ಲಿ ಲೈಂಗಿಕ ಕ್ರಿಯೆ!! ಅರ್ಧ ಗಂಟೆಯ ಬಳಿಕ ಹೃದಯಾಘಾತಗೊಂಡು ಯುವಕ ಸಾವು

ಅವರಿಬ್ಬರು ಇನ್ನೇನು ಮದುವೆಯಾಗಿ ಹೊಸ ಬಾಳ್ವೆ ನಡೆಸಲು ತುದಿಗಾಲಿನಲ್ಲಿ ನಿಂತಿದ್ದ ನವ ಜೋಡಿ.ಹೇಗೂ ಮದುವೆಯಾಗುತ್ತಿದ್ದೇವಲ್ಲಾ ಎಂದು ಪಾರ್ಕ್, ಬೀಚ್ ಎಂದೆಲ್ಲಾ ಸುತ್ತಾಡಿ ಸುಸ್ತಾದ ಜೋಡಿ ಲಾಡ್ಜ್ ಒಂದಕ್ಕೆ ತೆರಳಿದ್ದು, ಆ ಬಳಿಕ ನಡೆದ ಅದೊಂದು ಘಟನೆ ಇಬ್ಬರ ಕುಟುಂಬವನ್ನೂ ಕಣ್ಣೀರಿನಲ್ಲಿ

Breaking । Dolo 650 ಮೆಡಿಸಿನ್ ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ದಾಳಿ ಮೈಕ್ರೋ ಲ್ಯಾಬ್ಸ್ ಗೆ ಐಟಿ ತಲೆನೋವು !

ಬೆಂಗಳೂರು : ದೇಶಾದ್ಯಂತ ಡೋಲೋ 650 ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದಾಯ ತೆರಿಗೆ ವಂಚನೆ ಆರೋಪದಲ್ಲಿ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿದಂತೆ ಹಲವೆಡೆ ದಾಳಿ ನಡೆದಿದೆ. ಮೈಕ್ರೋ ಲ್ಯಾಬ್ಸ್ ಬೆಂಗಳೂರು ಮೂಲದ ಔಷಧ ತಯಾರಿಕಾ ಸಂಸ್ಥೆಯಾಗಿದೆ.

ವಿವಾದದ ಬಳಿಕ ತೆಲುಗಿನಲ್ಲಿ ತಾಯಿ ಪಾತ್ರದಿಂದ ಪವಿತ್ರಾ ಲೋಕೇಶ್ ಔಟ್ ? | ಕಾರಣ ‘ ಪರಿಶುದ್ಧತೆ ‘…

ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ವಿವಾಹ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಮೊದಲು ಈ ಜೋಡಿ ಗುಟ್ಟಾಗಿ ಮದುವೆಯಾಗಿದೆ ಎನ್ನುವ ವದಂತಿಗಳು ಹಬ್ಬಿದರೆ, ನಂತರ ಈ ಜೋಡಿ ಮದುವೆ ಆಗುತ್ತೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಈ ವಿವಾದ ಜೋರಾಗಿ ಸದ್ದು ಮಾಡುತ್ತಲೇ, ನಾವು

SHOCKING NEWS | ಮಹಿಳೆಯ ಪ್ರಾಣವನ್ನೇ ಹಿಂಡಿ ತೆಗೆದ ಬುರ್ಕಾ !

ಕೋಲಾರ: ಸಾವು ಎಂದು ಹೇಗೆ ಬರಬಹುದು ಎಂಬುದನ್ನು ಹೇಳಲೇ ಸಾಧ್ಯವಿಲ್ಲ. ಅದೆಷ್ಟೇ ಮುಂಜಾಗ್ರತೆ ಕೈಗೊಂಡರು ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಸಾಕ್ಷಿಯಂತಿದೆ ಈ ಘಟನೆ. ಬುರ್ಕಾ ಒಂದು ಮಹಿಳೆಯ ಜೀವ ಹಿಂಡಿದೆ. ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಮಹಿಳೆಯ ಬುರ್ಕಾ ಸಿಲುಕಿ ಸಾವನ್ನಪ್ಪಿರುವ ಘಟನೆ

ಬೆಲೆ ಏರಿಕೆ ಬಿಸಿ ಮುಟ್ಟಿಸಿದ ಸರಕಾರ | ಗೃಹಬಳಕೆಯ LPG ಬೆಲೆ ಮತ್ತೊಮ್ಮೆ ಏರಿಕೆ !

ಹಣದುಬ್ಬರವು ಮತ್ತೊಂದು ಬಾರಿ ಸಾಮಾನ್ಯ ಜನರನ್ನು ಬಾಧಿಸಿದೆ. 14.2 ಕೆ.ಜಿ.ಯ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಹೆಚ್ಚಾಗಿದೆ. ಅವುಗಳ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಈಗ 1053 ರೂ.ಗೆ ಲಭ್ಯವಾಗಲಿದೆ.14.2