ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಗೆ ತಾಜ್ ಮಹಲ್ ಕಾರಣ !
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಗೆ ತಾಜ್ ಮಹಲ್ ಕಾರಣವಂತೆ. ಹಾಗಂತ ಒಂದು ಹೊಸ ಕಾರಣ ಕೊಡಲಾಗಿದೆ. ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೆ ಆರೋಪಿಸಿದ್ದಾರೆ. ಸದಾ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ!-->…
