Browsing Category

News

ಬೀದಿಬದಿ ವ್ಯಾಪಾರಿಗಳಿಗೆ ಸಿಹಿಸುದ್ದಿ !

ಬೆಂಗಳೂರು : ಬೀದಿ ಬದಿ ವ್ಯಾಪಾರಿಗಳಿಗೆ ಸಿಹಿಸುದ್ದಿ, ಪಿಎಂ ಸ್ವನಿಧಿ ಯೋಜನೆಯಡಿ ಜುಲೈ 13 ರಂದು ಕಿರು ಸಾಲ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ 300 ಬೀದಿಬದಿ ವ್ಯಾಪಾರಿಗಳಿಗೆ ಜುಲೈ 13 ರಂದು ಕಿರುಸಾಲ

ಉರ್ಫಿ ಜಾವೇದ್ ಳ ಹೊಸ ‘ ಅವಸ್ಥೆ, ಅವ್ಯವಸ್ಥೆ ಮತ್ತು ಅಸ್ತವ್ಯಸ್ತತೆ ‘
ಕೇವಲ ನೋಡಲು ಮಾತ್ರ !!

ಈ ಸಲ ನಮ್ಮದೊಂದು ವಿನೂತನ ಪ್ರತಿಭಟನೆ. ವಾರ ವಾರ ಅವ್ಳು ಉರ್ಫಿ ಹೊಸ ಗೆಟ್ ಅಪ್ ಅಲ್ಲಿ ಬರ್ತಿದ್ದಾಳೆ, ನಾವು ಕೂಡ ಅದಕ್ಕೆ ಒಂದಿಷ್ಟು ಬಣ್ಣ-ರುಚಿ ಮತ್ತು ಕುತೂಹಲ ಬೆರೆಸಿ ನಿಮಗೆ ನಿಯತ್ತಾಗಿ ಕೊಡ್ತಾನೆ ಬರ್ತಿದ್ದೇವೆ. ಈ ಸಲ ಅವಳ ಫೋಟೋ ಸೆಷನ್ ಗೆ ನಮ್ಮ ಕ್ಯಾಮರಾಮನ್ ಮಾತ್ರ ಹೋಗೋದು !!! ಈ ಸಲ

ಆತ್ಮೀಯ ಮಿತ್ರ ರಾಷ್ಟ್ರಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ | ಮಿತ್ರನಿಗಾಗಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ…

ಭಾರತದ ಮಿತ್ರ ರಾಷ್ಟ್ರ ಜಪಾನ್ ಮಾಜಿ ಪ್ರಧಾನಿ ಸಿಂಧು ಅಭಿ ಅವರ ಅಕಾಲಿಕ ಮರಣಕ್ಕೆ ಈಗ ವಿಶ್ವ ವಿರೋಧಿಸುತ್ತಿದೆ. ಭಾರತದ ಮಿತ್ರರಾಷ್ಟ್ರ ಮಾತ್ರವಲ್ಲ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆತ್ಮೀಯ ಸ್ನೇಹಿತ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು

ಸರಳವಾಸ್ತು ಗುರೂಜಿ ಹತ್ಯಾ ಕಾರಣದ ಸತ್ಯ ಬಿಚ್ಚಿಟ್ಟ ಹಂತಕ ! ಫಸ್ಟ್ ಸ್ಕೆಚ್ ಮಿಸ್ ಆಗುವಂತೆ ಮಾಡಿದ ಆ ಪುಟ್ಟ ಹುಡುಗ…

ಹುಬ್ಬಳ್ಳಿ: ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಸರಳವಾಸ್ತು ಚಂದ್ರಶೇಖರ ಗುರೂಜಿಯನ್ನು ಹತ್ಯೆ ಮಾಡಿರುವ ಆರೋಪಿಗಳು ಇದೀಗ ತಾವು ಈ ರೀತಿ ಮಾಡಲು ಕಾರಣ ಏನು ಎಂಬ ಒಂದೊಂದೇ ಮಾಹಿತಿಯನ್ನು ಹೊರಕ್ಕೆ ಹಾಕುತ್ತಿದ್ದಾರೆ. ಪೊಲೀಸ್ ವಿಚಾರಣೆ ತೀವ್ರಗೊಳ್ಳುತ್ತಲೇ ಒಂದೊಂದೇ ಸ್ಫೋಟಕ ರಹಸ್ಯಗಳು ಹೊರ

Big News । ಹವಾಮಾನ ವೈಪರೀತ್ಯ ಹಿನ್ನೆಲೆ – ಗೋವಾ ಏರ್‌ಪೋರ್ಟ್‌ನಲ್ಲಿ ವಿಮಾನಗಳ ಯು -ಟರ್ನ್

ಗೋವಾ : ಪ್ರತಿಕೂಲ ಹವಾಮಾನ ವೈಪರೀತ್ಯದಿಂದ ಶುಕ್ರವಾರ ಗೋವಾ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಹಲವಾರು ವಿಮಾನಗಳನ್ನು ಬೇರೆಡೆಗೆ ಯುಟರ್ನ್‌ ತೆಗೆದುಕೊಂಡಿದೆ.ಲಂಡನ್ನ ಹೀಥ್ರೂ ವಿಮಾನ ನಿಲ್ದಾಣದಿಂದ ಗೋವಾಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಎಐ 146 ಅನ್ನು ಹವಾಮಾನ

Simply Shocking । ಟ್ರಾಫಿಕ್ ಸಮಸ್ಯೆಯಿಂದ ಹೃದಯಾಘಾತ । ಸತ್ಯ ಬಿಚ್ಚಿಟ್ಟ ಸಂಶೋಧನೆ !

ಶಬ್ದಮಾಲಿನ್ಯದಿಂದ ಆಗಬಹುದಾದ ಬಹುದೊಡ್ಡ ತೊಂದರೆಯೊಂದನ್ನು ಪತ್ತೆ ಹಚ್ಚಿದ್ದಾರೆ. ಅದೇನೆಂದು ತಿಳಿದರೆ ನೀವು ಬೆಚ್ಚಿ ಬೀಳುವುದು ಖಂಡಿತ.ಭಾರತ ಮೂಲತಃ 'ಹಳ್ಳಿಗಳ ದೇಶ'. ಆದರೆ ಈಗ ಇಲ್ಲಿನ ಹೆಚ್ಚಿನ ಜನಸಂಖ್ಯೆ ಕಳೆದ ಕೆಲವು ದಶಕಗಳಲ್ಲಿ ಉದ್ಯೋಗ ಮತ್ತು ಉನ್ನತ ಶಿಕ್ಷಣವನ್ನು ಪಡೆಯಲು ಯುವಕರು

ಅಮರನಾಥ ಗುಹೆ ಬಳಿ ಮೇಘ ಸ್ಫೋಟ | 5 ಮಂದಿ ಸಾವು

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪ್ರಸಕ್ತ ಸಾಲಿನ ಮುಂಗಾರಿನ ವಿಕೋಪ ಬಿರುಸಾಗಿಯೇಮುಂದುವರಿದಿದೆ. ಇದರ ಪರಿಣಾಮ ಅಮರನಾಥ್ ಗುಹೆ ಹಠಾತ್ ಮೇಘ ಸ್ಫೋಟ ಸಂಭವಿಸಿದೆ. ಈ ಸ್ಫೋಟಕ್ಕೆ ಬರೋಬ್ಬರಿ 12-13 ಸಾವಿರ ಜನ ಸಿಲುಕಿರೋ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಗುಹೆ ಬಳಿಯಿರೋ ಟೆಂಟ್‌ಗಳು ಕೂಡ ಕೊಚ್ಚಿ

ಪ್ರೌಢಾವಸ್ಥೆ ತಲುಪಿದ, ಆದ್ರೆ 18 ವರ್ಷ ಆಗದ ಮುಸ್ಲಿಂ ಬಾಲಕಿಗೂ ಪೋಕ್ಸೊ ಅನ್ವಯ ಆಗತ್ತಾ ಇಲ್ವಾ ? | ದೆಹಲಿ ಹೈಕೋರ್ಟ್…

ನವದೆಹಲಿ : ಪೋಕ್ಸೊ ಕಾಯ್ದೆಯು ಮಕ್ಕಳನ್ನ ಲೈಂಗಿಕವಾಗಿ ಶೋಷಿಸದಂತೆ ಮತ್ತು ಕಿರುಕುಳ ನೀಡದಂತೆ ನೋಡಿಕೊಳ್ಳುತ್ತದೆ, 18 ವಯಸ್ಸು ಕಮ್ಮಿ ಇತ್ತು ಅಂದ್ರೆ ಜಾತಿ ಧರ್ಮ ನೋಡಲ್ಲ, ಎಂದಿದೆ ದೆಹಲಿ ಹೈಕೋರ್ಟ್.ಪ್ರೌಢಾವಸ್ಥೆಗೆ ತಲುಪಿದ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಹುಡುಗಿ ಪೋಕ್ಸೊ