Browsing Category

News

ಕಾರ್ಮಿಕರ ಉಚಿತ ಬಸ್ ಪ್ರಯಾಣವನ್ನು ಮತ್ತೆ 2 ದಿನ ಮುಂದೂಡಿದ ಸಿಎಂ ಯಡಿಯೂರಪ್ಪ

ಸರಕಾರ ಇದೀಗ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಿಂದ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳಲು ಅವಕಾಶ ನೀಡಿದ್ದು ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಇನ್ನು ಎರಡು ದಿನಗಳ ವರೆಗೆ ಮುಂದುವರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು

ಮಣಿಪಾಲದಲ್ಲಿ ಮದ್ಯದಂಗಡಿಯ ಮುಂದೆ ಮಾನಿನಿಯರು !!

ಮರುಭೂಮಿ ಪ್ರದೇಶದಲ್ಲಿ ನಡೆಯುತ್ತಿದ್ದವ್ಯಕ್ತಿಗೆ ನೀರು ಸಿಕ್ಕಿದಂತಾಗಿದೆ ಈ ಮದ್ಯ ಪ್ರಿಯರ ಪರಿಸ್ಥಿತಿ. ಸುಮಾರು ‌ಒಂದು ತಿಂಗಳಿನಿಂದ ಮದ್ಯ ಕುಡಿಯದೇ ಇದ್ದ ವಿದ್ಯಾರ್ಥಿನಿಯರು, ಭಗಿನಿಯರು ಕೂಡ ಸೋಮವಾರ ಮದ್ಯಕ್ಕಾಗಿ ಸಾಲು ನಿಂತ ದೃಶ್ಯ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಕಂಡು ಬಂತು. ಸರಕಾರ

ಸುಳ್ಯ | ನಿನ್ನೆ ಸುರಿದ ಗಾಳಿ ಮಳೆಯಿಂದ ಕೃಷಿ, ವಿದ್ಯುತ್, ಮನೆಗಳಿಗೆ ಅಪಾರ ಪ್ರಮಾಣದ ಹಾನಿ

ಸುಳ್ಯ: ತಾಲೂಕಿನಾದ್ಯಂತ ನಿನ್ನೆ ರಾತ್ರಿ ಭರ್ಜರಿ ಮಳೆಯಾಗಿದೆ. ಗುಡುಗು ,ಗಾಳಿ ಸಹಿತ ಭಾರಿ ಮಳೆಯಾಗಿದ್ದು ಇದರಿಂದ ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಗಾಳಿಯ ತೀವ್ರತೆ ಅತಿಯಾಗಿ ಇದ್ದ ಕಾರಣ ತಾಲೂಕಿನ ಹಲವೆಡೆ ಮರಗಳು ಧರೆಗುರುಳಿವೆ. ಕೆಲವು ಮರಗಳು ಮನೆಗಳ ಮೇಲೆ ಬಿದ್ದಿದ್ದು ಇದರ

ವೈನ್ ಶಾಪ್ ನಿಂದ ನೇರ ರಿಪೋರ್ಟ್ | ಶರಾಬಿನಂಗಡಿಯ ಸನ್ಮಿತ್ರರ ಬಗ್ಗೆ ಒಂದಿಷ್ಟು !!

ಲಾಕ್ ಡೌನ್ 2.0 ಮುಗಿದಿದೆ. ಲಾಕ್ ಡೌನ್ ತ್ರೀ ಪಾಯಿಂಟ್ ಝೀರೋ ಶುರುವಾಗಿದೆ. ಜನಜೀವನ ಸಹಜ ಸ್ಥಿತಿಯತ್ತ ಮರಳಲು ಇವತ್ತು ಮೊದಲ ಟ್ರಯಲ್ ಡೇ !ಜನ ಎಲ್ಲೆಡೆ ಹೊರಬರಲಾರಭಿಸಿದ್ದಾರೆ. ದಿನಸಿ, ತರಕಾರಿ ಮತ್ತು ಔಷಧ ಮುಂತಾದ ಅಗತ್ಯ ವಸ್ತುಗಳಿಗೆ ಏನೂ ಸಮಸ್ಯೆ ಹಿಂದೆಯೂ ಇರಲಿಲ್ಲ, ಮುಂದೂ ಆ ಸಮಸ್ಯೆ

ಬೆಳ್ತಂಗಡಿಯ ಬಂದಾರು, ಮುಗೇರಡ್ಕ ಇತ್ಯಾದಿ ಪ್ರದೇಶಗಳಲ್ಲಿ ಗಾಳಿ ಮಳೆಯಿಂದ ತೀವ್ರ ಹಾನಿ

ವರದಿ : ಜೈ ಶ್ರೀ ರಾಮ ಫ್ರೆಂಡ್ಸ್, ಅಲೆಕ್ಕಿ ನಿನ್ನೆ ದಕ್ಷಿಣ ಕನ್ನಡದಾದ್ಯಂತ ಮಳೆ ಸುರಿದಿದೆ. ನಿನ್ನೆ ಸಂಜೆ ಬಿದ್ದ ಅಡ್ಡ ಮಳೆಗೆ ಬೆಳ್ತಂಗಡಿ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದ ಹಾನಿಯಾಗಿದೆ. ಹಲವು ಮರಗಳು ರಸ್ತೆಗೆ ಅಡ್ಡಡ್ಡ ಮಲಗಿವೆ. ಬಂದಾರು ಮುಗೇರಡ್ಕ ರಸ್ತೆ ದೊಡ್ಡ ದೊಡ್ಡ ಮರಗಳು

ಇದು ಲಾಕ್ ಡೌನ್ 3.0 | ಬಹುತೇಕ ಸೇವೆಗಳು ಲಭ್ಯ | ಕಂಟೈನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್ಡೌನ್

ಕಂಟೈನ್‍ಮೆಂಟ್ ಝೋನ್‍ನಲ್ಲಿ ಎಲ್ಲವೂ ಬಂದ್, ಉಳಿದೆಡೆ ರಿಲ್ಯಾಕ್ಸ್ ಬೆಂಗಳೂರು : ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ಸಡಿಲಿಕೆಗೊಂಡಿದೆ. ಇಂದಿನಿಂದ ಕರ್ನಾಟಕದಲ್ಲಿ ಕೂಡಾ ಲಾಕ್‍ಡೌನ್ ರಿಲೀಫ್ ಆಗಿದೆ. ಕರ್ನಾಟಕದಲ್ಲಿ

ಶ್ರೀ ರತ್ನ ಪ್ರತಿಷ್ಠಾನ ದಿಂದ ದಿನಸಿ ಸಾಮಗ್ರಿ ಕಿಟ್ ವಿತರಣೆ

ಮಂಗಳೂರು : ಮಂಗಳೂರು ನಲ್ಲಿ ಕಾರ್ಯ ನಿರ್ವಹಿಸುತ್ತಿರವ ಶ್ರೀ ರತ್ನ ಪ್ರತಿಷ್ಠಾನ ಶಿವಮೊಗ್ಗ ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಕಷ್ಟಕ್ಕೊಳಗಾಗಿರುವ ಮಧ್ಯಮ ವರ್ಗದ ಹಾಗೂ ಬಡ ಕುಟುಂಬಗಳ ಸುಮಾರು 50 ಕ್ಕಿಂತ ಹೆಚ್ಚಿನ ಮನೆಗಳಿಗೆ ಅಕ್ಕಿ, ಗೋಧಿ ಹಿಟ್ಟು, ಬೇಳೆ ಮುಂತಾದ

ನಾಡೋಜ ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್ ಅಸ್ತಂಗತ

ನವ್ಯ ಕಾವ್ಯ ಪರಂಪರೆಯ ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಅವರು ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯದ ತಾರೆಯೊಂದು ಅಸ್ತಂಗತವಾಗಿದೆ. ಮೂಲತ: ಬೆಂಗಳೂರಿನ ದೇವನಹಳ್ಳಿ ಯಲ್ಲಿ ಜನಿಸಿದ ನಿಸಾರ್ ಅಹಮದ್ ಅವರಿಗೆ 84 ವರ್ಷ ವಯಸ್ಸಾಗಿತ್ತು. ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ