ಮ್ಯಾನೇಜ್ ಮೆಂಟ್ ಸ್ಟೋರಿ | ಹಿರಿಯರಿದ್ದಾರೆ ದಾರಿ ಕೊಡಿ
ಅದು ಮಧ್ಯಾಹ್ನದ ಲಂಚ್ ಬ್ರೇಕಿನ ಸಮಯ. ಸೇಲ್ಸ್ ರೆಪ್, ಆಫೀಸಿನ ಕ್ಲಾರ್ಕು ಮತ್ತು ಆಫೀಸಿನ ಮ್ಯಾನೇಜರು- ಮೂವಾರೂ ಒಂದು ಫರ್ಲಾ೦ಗು ದೂರದ ಮೆಸ್ಸ್ ಗೆ ಊಟಕ್ಕೆಹೋಗಿದ್ದರು.
ಅವರ ಅದೃಷ್ಟ. ಒಂದು ಮಾತ್ರಿಕ ದೀಪ ಅವರ ಮುಂದೆ ದಿಢೀರ್ ಆಗಿ ಹಚ್ಚ ಹಗಲಲ್ಲೇ ಅವರ ಮುಂದೆ ಪ್ರತ್ಯಕ್ಷ. ಒಂದು ಕ್ಷಣ ಏನು!-->!-->!-->…