Browsing Category

News

ಹೈದರಾಬಾದ್ ನಿರ್ಭಯಾ ರೇಪ್ ಆರೋಪಿಗಳು ಮಟಾಷ್ । ಸೂಪರ್ ಫಾಸ್ಟ್ ನ್ಯಾಯ ಕೊಟ್ಟ ಪೊಲೀಸರು !

ಜಸ್ಟಿಸ್ ಡೆಲಿವರ್ಡ್ ಫ಼ಾರ್ ಪ್ರಿಯಾಂಕಾ ರೆಡ್ಡಿ ! ಮೊನ್ನೆ ತಾನೇ ನಡೆದ ಹೈದರಾಬಾದ್ ನ ಪಶುವೈದ್ಯೆ ರೇಪ್ ಕೇಸ್ ನ ಆರೋಪಿಗಳಿಗೆ ದೇಶದ ಸೂಪರ್ ಫಾಸ್ಟ್ ನ್ಯಾಯಾಲಯ - ನಮ್ಮ ಪೊಲೀಸು ವ್ಯವಸ್ಥೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಇಂದು ನಾಲ್ವರು ಆರೋಪಿಗಳನ್ನು ಅತ್ಯಾಚಾರದ ಸ್ಥಳ ಪರಿಶೀಲನೆಗೆ

ಜಿಗರ್ ಟಗರ್ ಸಿದ್ದರಾಮಯ್ಯ ಈಗ ‘ಹೌದ್ ಹುಲಿಯಾ’

ಮೊನ್ನೆಯಷ್ಟೇ ಸಿದ್ದರಾಮಯ್ಯ ತಮ್ಮ ಎಂದಿನ ಟಗರು ಸ್ಟೈಲ್ನಲ್ಲಿ ಮತ್ತು ಅದಕ್ಕೊಪ್ಪುವ ವಾಯ್ಸಿನಲ್ಲಿ ಕಾಗೆವಾಡದ ಉಪಚುನಾವಣೆಯ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದರು. ಮಾತು ಮುಂದುವರಿಸುತ್ತಾ, ' ದೇಶಕ್ಕೆ ಇಂದಿರಾ ಗಾಂಧೀ ಏನು ಮಾಡಿದರು? , ಇಡೀ ದೇಶಕ್ಕಾಗಿ ಪ್ರಾಣ ಕೊಡಲಿಲ್ಲವೇ" ಅಂತ ಕೇಳಿದರು.

ಪ್ರಪಂಚದ ಮತ್ತೊಂದು ದೇಶ ನಿತ್ಯಾನಂದ ಸ್ವಾಮಿಯ ಎಲ್ಲವೂ ಫ್ರೀ ಇರುವ ‘ಕೈಲಾಸ ದೇಶ’| ಪಾಸ್ ಪೋರ್ಟ್ ಗೆ ನೂಕು…

ರಸಿಕರ ರಾಜ ಸ್ವಾಮಿ ನಿತ್ಯಾನಂದ ಮಹಾರಾಜ್ ಗೆ ಅರ್ಜೆಂಟಾಗಿ ಒಂದು ದೇಶ ಬೇಕಂತೆ. ಆತ ಅಲ್ಲೆಲ್ಲೋ ದೂರದಲ್ಲಿ, ದಕ್ಷಿಣ ಅಮೆರಿಕಾದ ಈಕ್ವೆಡಾರ್ ನ ಪಕ್ಕದಲ್ಲಿ ಹೋಗಿ ತನ್ನ ಅಂಡು ಊರಿದ್ದಾನೆ. ಅಲ್ಲಿ ಹೋಗಿ ಒಂದು ಚಿಕ್ಕ ಭೂಮಿ ಕೊಂಡು ಕೊಂಡು ಅದಕ್ಕೆ ಕೈಲಾಸ ಅಂತ ಹೆಸರಿಟ್ಟು, ತನ್ನದೇ ದೇಶ ಎಂದು

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ । ಈ ಶನಿವಾರ ನೀವು ಬಿಡುವು ಮಾಡ್ಕೋಬೇಕು

ಸ್ಥಳ : ಜಯಕರ್ನಾಟಕ ಸಭಾಭವನದ ಆವರಣ, ಕೆಯ್ಯೂರು ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಸಮ್ಮೇಳನ, ಇದರ ಪುತ್ತೂರು ಘಟಕದ, 19 ನೆಯ ವರ್ಷದ ಸಾಹಿತ್ಯ ಸಮ್ಮೇಳನವು ಇದೇ ಶನಿವಾರ, ಪುತ್ತೂರು ತಾಲ್ಲೂಕಿನ ಕೆಯ್ಯೂರಿ ನಲ್ಲಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ, ಪತ್ರಕರ್ತ ಡಾ.ನರೇಂದ್ರ

ನ್ಯಾಚುರಲ್ ಫಾರ್ಮರ್ ನಾರಾಯಣ ರೆಡ್ಡಿ ಪ್ರೇರಿತ । ಮನುಷ್ಯ ಎಷ್ಟು ಕೃತಘ್ನ ಅಲ್ವಾ ?

ನ್ಯಾಚುರಲ್ ಫಾರ್ಮರ್, ದಿ. ನಾಡೋಜ ಎಲ್. ನಾರಾಯಣ ರೆಡ್ಡಿಯವರು ನಮ್ಮ ಮಣ್ಣಿನ ಹೆಮ್ಮೆ. ಅವರ ಸಂಪೂರ್ಣ ಸಂದೇಶವನ್ನು ನಮ್ಮ ಜನರಿಗೆ ತಲುಪಿಸುವ ಒಂದು ಸಣ್ಣ ಪ್ರಯತ್ನವಿದು. 4 ಇಂಚಿಗಿಂತ ಆಳಕ್ಕೆಉಳುವುದು ಐವತ್ತು ವರ್ಷಗಳ micro-organisms ಗಳ ಕೆಲಸವನ್ನು ಹಾಳು ಮಾಡಿದಂತೆ. ಮತ್ತೆ

ಕ್ಯಾಂಪಸ್ ಕಲರವ : ಲೈಫ್ ಐಸ್ ಫುಲ್ ಆಫ್ ಫ್ಯಾಕ್ಟ್ಸ್!

ಕೋಕಾ ಕೋಲಾ ಪ್ರಾರಂಭದಲ್ಲಿ ಹಸಿರು ಬಣ್ಣದಲ್ಲಿತ್ತು ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಹೆಸರು : ' ಮಹಮ್ಮದ್ ' ದೇಹದ ಬಲಿಷ್ಠ ಸ್ನಾಯು : ದವಡೆಯ ಸ್ನಾಯು ಹೆಂಗಸರು ಗಂಡಸರಿಗಿಂತ ಎರಡು ಪಟ್ಟು ಕಣ್ಣು ಮಿಟುಕಿಸುತ್ತಾರೆ ಸೀನುವಾಗ ಮಿಲ್ಲಿ ಸೆಕೆಂಡ್ ನಷ್ಟು ಕಾಲ ಹೃದಯಾದ

ಮ್ಯಾನೇಜ್ ಮೆಂಟ್ ಸ್ಟೋರಿ | ಹಿರಿಯರಿದ್ದಾರೆ ದಾರಿ ಕೊಡಿ

ಅದು ಮಧ್ಯಾಹ್ನದ ಲಂಚ್ ಬ್ರೇಕಿನ ಸಮಯ. ಸೇಲ್ಸ್ ರೆಪ್, ಆಫೀಸಿನ ಕ್ಲಾರ್ಕು ಮತ್ತು ಆಫೀಸಿನ ಮ್ಯಾನೇಜರು- ಮೂವಾರೂ ಒಂದು ಫರ್ಲಾ೦ಗು ದೂರದ ಮೆಸ್ಸ್ ಗೆ ಊಟಕ್ಕೆಹೋಗಿದ್ದರು. ಅವರ ಅದೃಷ್ಟ. ಒಂದು ಮಾತ್ರಿಕ ದೀಪ ಅವರ ಮುಂದೆ ದಿಢೀರ್ ಆಗಿ ಹಚ್ಚ ಹಗಲಲ್ಲೇ ಅವರ ಮುಂದೆ ಪ್ರತ್ಯಕ್ಷ. ಒಂದು ಕ್ಷಣ ಏನು

News of Poets: ರಸಕವಿ ಕಾಳಿದಾಸನ ಮೇಘಸಂದೇಶ

News of Poets: ಹಿಮಾಲಯನ್ ನಗರಿ ಅಲಕಾವನ್ನು ಆಳುತ್ತಿದ್ದವರು ಯಕ್ಷರಾಜ ಕುಬೇರ. ಕುಬೇರನ ಅರಮನೆಯಲ್ಲಿ ಕೆಲಸಕ್ಕಿದ್ದ ಯಕ್ಷನೊಬ್ಬನಿಗೆ ಆಗ ತಾನೆ ಮದುವೆಯಾಗಿತ್ತು. ಹೆಂಡತಿಯ ಮೇಲಿನ ವಿಪರೀತ ಮೋಹಕ್ಕೆ ಬಿದ್ದ ಯಕ್ಷ ತನ್ನ ಕೆಲಸದ ಮೇಲಿದ್ದ ಉತ್ಸಾಹವನ್ನು ಕಳೆದುಕೊಳ್ಳುತ್ತಾನೆ. ಇದರಿಂದ