Browsing Category

News

ದೇಶದ ಜನಸಾಮಾನ್ಯರಿಗೆ ವಿದ್ಯುತ್ ದರ ಏರಿಕೆ ಶಾಕ್!

ದಿನ ಕಳೆದಂತೆ ಜಗತ್ತು ದುಬಾರಿ ದುನಿಯಾದತ್ತ ದಾಪು ಕಾಲಿಡುತ್ತಲೇ ಇದೆ. ಎಲ್ಲೆಲ್ಲೂ ದರ ಏರಿಕೆಯದೇ ಸದ್ದು. ಜಿಎಸ್ ಟಿ ಹೆಚ್ಚಳದಿಂದ ದಿನ ಬಳಕೆಯ ವಸ್ತುಗಳನ್ನು ಖರೀದಿಸುವ ಮುನ್ನ ಒಂದು ಬಾರಿ ಯೋಚಿಸುವಂತೆ ಆಗಿದೆ. ಪೆಟ್ರೋಲ್‌, ಅಡುಗೆ ಅನಿಲ ಹೀಗೆ ಜನಸಾಮಾನ್ಯರ ದಿನಬಳಕೆಯ ಅಗತ್ಯ ವಸ್ತುಗಳ ದರ

ಕಾರ್ಮಿಕರಿಗೆ ಭರ್ಜರಿ ಸಿಹಿ ಸುದ್ದಿ | ಮಾಸಿಕ ಪಿಂಚಣಿ 3 ಸಾವಿರ ರೂ.ಗೆ ಏರಿಸಿದ ರಾಜ್ಯ ಸರಕಾರ

ರಾಜ್ಯ ಸರ್ಕಾರದಿಂದ ಕಾರ್ಮಿಕ ವರ್ಗದವರಿಗೆ ಭರ್ಜರಿ ಸಿಹಿಸುದ್ದಿ ಎಂದೇ ಹೇಳಬಹುದು. ಸರಕಾರ ಶ್ರಮಿಕ ಫಲಾನುಭವಿಗಳಿಗೆ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು ಎರಡು ಸಾವಿರ ರೂ.ನಿಂದ ಮೂರು ಸಾವಿರ ರೂ.ವರೆಗೆ ಏರಿಕೆ ಮಾಡಿದೆ. ಈ ಕುರಿತು ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ

ಬೆಳ್ತಂಗಡಿ : ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ | ಯುವಕರ ತಂಡವೊಂದರಿಂದ ಇರ್ವರ ಮೇಲೆ ಮಾರಣಾಂತಿಕ ಹಲ್ಲೆ,…

ಬೆಳ್ತಂಗಡಿ : ತಾಲೂಕಿನಲ್ಲಿ ನಾಲ್ಕು ವರ್ಷದ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಯುವಕರ ತಂಡವೊಂದು ಓರ್ವನ ಮೇಲೆ ಮಾರಾಣಾಂತಿಕ ಹಲ್ಲೆಗೆ ಮುಂದಾಗಿದ್ದು, ಹಾಗೂ ಹಲ್ಲೆ ತಡೆಯಲು ಬಂದ ವ್ಯಕ್ತಿಯ ಸಂಬಂಧಿಕನೊಬ್ಬನ ಮೇಲೂ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ. ಆದರೆ ಇಬ್ಬರು

ನಕಲಿ ಹೆಸರಿನ ಮೂಲಕ ಹಿಂದೂ ಯುವತಿಯ ಬಲೆಗೆ ಬೀಳಿಸಿ, ಅತ್ಯಾಚಾರಕ್ಕೆ ಯತ್ನಿಸಿದ ಮುಸ್ಲಿಂ ಯುವಕ | ಕಂಪ್ಲೇಂಟ್ ಕೊಟ್ಟಾಗ…

ಮುಸ್ಲಿಂ ಯುವಕನೊಬ್ಬ ತನ್ನ ಅಸಲಿ ಗುರುತು ಮರೆಮಾಚಿ ನಕಲಿ ಗುರುತಿನಿಂದ ಹಿಂದೂ ಯುವತಿಯೋರ್ವಳ ಸ್ನೇಹ ಬೆಳೆಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಶಾಹಿದ್ ಖಾನ್ ಎಂಬಾತನೇ ಈ ಕೃತ್ಯ ಎಸಗಿದವನು.ಈತ 'ಮನೀಷ್ ಸೇನ್' ಎಂಬ ನಕಲಿ ಗುರುತಿನಿಂದ ಹಿಂದೂ ಹುಡುಗಿಯ

ತಂದೆ ತಾಯಿಯಿಂದ 13 ತಿಂಗಳ ಕಂದನನ್ನು ಬೇರೆ ವಿಮಾನಕ್ಕೆ ಶಿಫ್ಟ್ ಮಾಡಿದ ಏರ್ ಲೈನ್ಸ್ ಕಂಪನಿ | ಕಾರಣ ತಿಳಿದು ದಂಗಾದ…

ಏರೋಪ್ಲೇನ್ ಪ್ರಯಾಣ ಯಾರಿಗೆ ಇಷ್ಟ ಇಲ್ಲ ಹೇಳಿ. ದುಬಾರಿಯಾದರೂ ಒಂದಲ್ಲ ಒಂದು ಸಲ ವಿಮಾನ ಹತ್ತಬೇಕೆನ್ನುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಈಏರ್‌ಲೈನ್ ಸಂಸ್ಥೆಗಳು ಕೆಲವೊಮ್ಮೆ ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಸುಖಪ್ರಯಾಣ ಎನ್ನುವುದು ಕೆಲವೊಮ್ಮೆ ಎಷ್ಟೇ ದುಡ್ಡು ಕೊಟ್ಟರೂ ಸಿಗುವುದಿಲ್ಲ.

ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಮಗ, ಈಗ ಪೊಲೀಸರ ಅತಿಥಿ | ಕಾರಣ ಏನು ಗೊತ್ತೇ?

ದುಡ್ಡಿಗಾಗಿ ಹೆತ್ತ ತಾಯಿಯೆಂಬುದನ್ನು ಕೂಡ ಲೆಕ್ಕಿಸದೆ, ಕೇವಲ ಹಣಕ್ಕಾಗಿ ಜಗಳ ಮಾಡಿ ತಾಯಿಯನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಇಂಥ ಮಕ್ಕಳೂ ಇದ್ದಾರಾ? ಹೆತ್ತ ತಾಯಿಯನ್ನೇ ಕೊಲ್ಲುವ ಅಷ್ಟು ಕ್ರೂರ ಜನರು ಕೂಡ ಇದ್ದಾರೆ ಎಂದರೆ ನಂಬಲು ಅಸಾಧ್ಯ. ಈಗ

ಬಿಗ್ ಬಾಸ್ ಸೀಸನ್ 9 : ಕಲರ್ಸ್ ಕನ್ನಡದಿಂದ ಎಚ್ಚರಿಕೆ ಸಂದೇಶ!!!

ಎಲ್ಲೆಡೆ "ಹೌದು ಸ್ವಾಮಿ" ಯೇ ಕೇಳುತ್ತಾ ಇದೆ. ಜನ ಕಾತುರದಿಂದ ಕಾಯುವ ಶೋ ಸ್ಟಾರ್ಟ್ ಆಗಲು ಕೆಲವೇ ದಿನಗಳಿವೆ. 'ಬಿಗ್ ಬಾಸ್' ಸೀಸನ್ ನ ಒಂಬತ್ತನೇ ಸೀಸನ್ ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಈ ಜನಪ್ರಿಯ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈಗಾಗಲೇ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ

ಉಡುಪಿ: ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಉಳ್ಳಾಲದ ಭಿನ್ನಕೋಮಿನ ಜೋಡಿ!!

ಉಡುಪಿ: ಲಾಡ್ಜ್ ಒಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಭಿನ್ನ ಕೋಮಿನ ಜೋಡಿ ತೆರಳಿದ ಮಾಹಿತಿ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ರವಾಣಿಸಿದ್ದು, ಪೊಲೀಸರು ಜೋಡಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ಘಟನೆಯೊಂದು ಜಿಲ್ಲೆಯ ಬೈಂದೂರು ತಾಲೂಕಿನ ನಂದನವನ