Browsing Category

News

ಆಂಧ್ರಪ್ರದೇಶದಲ್ಲಿ Rape ಗೆ ಇನ್ನು ಕೇವಲ 21 ದಿನದೊಳಗೆ ಗಲ್ಲು ಶಿಕ್ಷೆ !

ಫಾಸ್ಟ್ ಟ್ರ್ಯಾಕ್ ನ್ಯಾಯದಾನ ಸಿಸ್ಟಮ್ ಗೆ ಆಂಧ್ರಪ್ರದೇಶ ಸರಕಾರ ಸಜ್ಜಾಗಿದೆ. ಇನ್ನು ಮುಂದೆ ರೇಪ್ ನಡೆದು 7 ದಿನಗೊಳಗೆ ಇನ್ವೆಸ್ಟಿಗೇಷನ್ ನಡೆಯಬೇಕು ಮತ್ತು ಮತ್ತೆ 7 ದಿನ, ಅಂದರೆ ಒಟ್ಟು14 ದಿನದೊಳಗೆ ಟ್ರೈಲ್ ಕೂಡ ಮುಗಿಸಿಬಿಡಬೇಕು. ಒಟ್ಟು 21 ದಿನದೊಳಗೆ ಗಲ್ಲುಶಿಕ್ಷೆ ವಿಧಿಸಬೇಕು.

ಬೌನ್ಸರ್ ಬೈಕಿನಲ್ಲಿ ಬಂದು ತಲೆಗೆ ಸರಳಿನಿಂದ ಬೌನ್ಸ್ ಮಾಡಿ ಸರದೋಚುವ ಕಳ್ಳರು । ಹೊಸ ಟ್ರೆಂಡ್ ಶುರು !

ಟೆಕ್ನಾಲಜಿ ಬೇಸಿಸ್ ನ ಮೂಲಕ ಬೈಕ್/ಸ್ಕೂಟರ್ ಬುಕ್ ಮಾಡಿ ಓಡಿಸುವ ಬೌನ್ಸರ್ ಗಾಡಿಗಳು ಈಗ ಸರಗಳ್ಳರ ಪಾಲಿಗೆ ಈಜಿ ಎಸ್ಕೇಪ್ ಅಸ್ತ್ರವಾಗಿವೆ. ಬೌನ್ಸರ್ ಗಾಡಿ ಬುಕ್ ಮಾಡು. ಹೆಲ್ಮೆಟ್ ಹಾಕ್ಕೋ. ಕಡಿಮೆ ಜನಸಂಚಾರವಿರುವ ಏರಿಯಾಗೆ ಹೋಗಿ, ಮಹಿಳೆಯರು ಓಡಾಡುತ್ತಿದ್ದರೆ, ಅತ್ತಿತ್ತ ನೋಡಿ

ದೆಹಲಿ ನಿರ್ಭಯಾ ಹತ್ಯೆ । ಗಲ್ಲು ಶಿಕ್ಷೆ ಎದುರು ನೋಡುತ್ತಾ ಕೂಡುವುದಕ್ಕಿಂತ ದೊಡ್ಡ ಶಿಕ್ಷೆ ಬೇರೆ ಯಾವುದಿದೆ ?

ದೆಹಲಿಯ ನಿರ್ಭಯಾ ಹತ್ಯೆ ಆರೋಪಿಗಳಿನ್ನೂ ಜೈಲಿನಲ್ಲಿ ಗಲ್ಲು ಶಿಕ್ಷೆಯ ದಾರಿ ನೋಡುತ್ತಿದ್ದಾರೆ. ಇನ್ನೇನು ರಾಷ್ಟ್ರಪತಿಯವರು ಶಿಕ್ಷೆ ಮಾಫಿ ಅರ್ಜಿಯನ್ನು ವಾಪಸ್ ಕಳುಹಿಸಿದ ಕೂಡಲೇ, ಗಲ್ಲು ಶಿಕ್ಷೆ ಜಾರಿಯಾಗಲಿದೆ. ಆದರೆ ಅಷ್ಟರಲ್ಲಿ ಗಲ್ಲು ಶಿಕ್ಷೆ ಆಪಾದಿತರಲ್ಲೊಬ್ಬನಾದ ಅಕ್ಷಯ್ ನ ಪರ ವಕೀಲರು

ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ಕಾಲೇಜಿಗೆ ಎರಡೆರಡು ರಾಂಕ್

ವಿವೇಕಾನಂದ ಕಾಲೇಜಿನ ಅಂತಿಮ ವರ್ಷದ ಬಿಎಸ್ಸಿಯಲ್ಲಿ ಇಬ್ಬರಿಗೆ ರಾಂಕ್ ಪ್ರಾಪ್ತವಾಗಿದೆ. ಮಂಗಳೂರು ವಿಶ್ವವಿದ್ಯಾಲಯದ 2019 ನೇ ಸಾಲಿನ ಅಂತಿಮ ಬಿಎಸ್ಸಿ ಪರೀಕ್ಷೆಯಲ್ಲಿ ಪುತ್ತೂರಿನ ಆರ್ಯಾಪು ಗ್ರಾಮದ ದೇರಣ್ಣ ರೈ ಮತ್ತು ಪ್ರೇಮಲತಾ ಪುತ್ರಿ ರೂಪಶ್ರೀ ಯವರು ಬಿಎಸ್ಸಿ (ಪಿ ಸಿ ಎಂ) ನಲ್ಲಿ ದ್ವಿತೀಯ

ಮತದಾನ । ಕವನಕ್ಕೂ ಇಲ್ಲಿದೆ ಒಂದಷ್ಟು ಜಾಗ

ತುಂಬಾ ದಿನಗಳಿಂದ ಓದುಗರ ಬೇಡಿಕೆಗಳಿಗೆ ಸ್ಪಂದಿಸಲಾಗಿರಲಿಲ್ಲ. ಈಗ ಒಂದಷ್ಟು ಕವನ ಸಾಹಿತ್ಯ ನಿಮ್ಮ ಹೊಸಕನ್ನಡದಲ್ಲಿ ಶುರು. ಓದುವ ಖುಷಿ ನಿಮ್ಮದಾಗಲಿ. ಸುಧಾಶ್ರೀ, ಧರ್ಮಸ್ಥಳ

ಸಣ್ಣ ನೀರಾವರಿ ಮಂತ್ರಿ ಜೆ ಸಿ ಮಾಧುಸ್ವಾಮಿ ಇಂದು ಉಪ್ಪಿನಂಗಡಿಗೆ, ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಉಜಿರೆಗೆ

ಈ ದಿನ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಾಲಯದ ಗುಂಡಿಯಲ್ಲಿ ನಡೆಯಲಿರುವ ಕಿಂಡಿ ಆಣೆಕಟ್ಟು ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ಸಣ್ಣ ನೀರಾವರಿ ಮಂತ್ರಿ ಜೆ ಸಿ ಮಾಧುಸ್ವಾಮಿ ಯವರು ಬರಲಿದ್ದಾರೆ. ಇಂದು, ಶನಿವಾರ, ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಾಳೆ, ಭಾನುವಾರ

ಹೈದರಾಬಾದ್ ನಿರ್ಭಯಾ ರೇಪ್ ಆರೋಪಿಗಳು ಮಟಾಷ್ । ಸೂಪರ್ ಫಾಸ್ಟ್ ನ್ಯಾಯ ಕೊಟ್ಟ ಪೊಲೀಸರು !

ಜಸ್ಟಿಸ್ ಡೆಲಿವರ್ಡ್ ಫ಼ಾರ್ ಪ್ರಿಯಾಂಕಾ ರೆಡ್ಡಿ ! ಮೊನ್ನೆ ತಾನೇ ನಡೆದ ಹೈದರಾಬಾದ್ ನ ಪಶುವೈದ್ಯೆ ರೇಪ್ ಕೇಸ್ ನ ಆರೋಪಿಗಳಿಗೆ ದೇಶದ ಸೂಪರ್ ಫಾಸ್ಟ್ ನ್ಯಾಯಾಲಯ - ನಮ್ಮ ಪೊಲೀಸು ವ್ಯವಸ್ಥೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಇಂದು ನಾಲ್ವರು ಆರೋಪಿಗಳನ್ನು ಅತ್ಯಾಚಾರದ ಸ್ಥಳ ಪರಿಶೀಲನೆಗೆ

ಜಿಗರ್ ಟಗರ್ ಸಿದ್ದರಾಮಯ್ಯ ಈಗ ‘ಹೌದ್ ಹುಲಿಯಾ’

ಮೊನ್ನೆಯಷ್ಟೇ ಸಿದ್ದರಾಮಯ್ಯ ತಮ್ಮ ಎಂದಿನ ಟಗರು ಸ್ಟೈಲ್ನಲ್ಲಿ ಮತ್ತು ಅದಕ್ಕೊಪ್ಪುವ ವಾಯ್ಸಿನಲ್ಲಿ ಕಾಗೆವಾಡದ ಉಪಚುನಾವಣೆಯ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದರು. ಮಾತು ಮುಂದುವರಿಸುತ್ತಾ, ' ದೇಶಕ್ಕೆ ಇಂದಿರಾ ಗಾಂಧೀ ಏನು ಮಾಡಿದರು? , ಇಡೀ ದೇಶಕ್ಕಾಗಿ ಪ್ರಾಣ ಕೊಡಲಿಲ್ಲವೇ" ಅಂತ ಕೇಳಿದರು.