Browsing Category

News

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಡಿಸೆoಬರ್ 29 ರಿಂದ ಜನವರಿ 2 ರವರೆಗೆ ಕಳಿಯಾಟ ಮಹೋತ್ಸವ

ಉತ್ತರ ಕೇರಳ ಹಾಗೂ ದಕ್ಷಿಣ ಕರ್ನಾಟಕದ ಪರಮೋನ್ನತ ನ್ಯಾಯ ದೇಗುಲ ಎಂದು ಕರೆಯಲ್ಪಡುವ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವವು ಡಿಸೆoಬರ್ 29 ರಿಂದ ಜನವರಿ 2 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಕಳಿಯಾಟ ಮಹೋತ್ಸವದ ಅಂಗವಾಗಿ ಕೇರಳ ಹಾಗೂ

ಹೊಸ ವರ್ಷಾಚರಣೆಯ ಹೆಸರಿನಲ್ಲಿ ಸಂಸ್ಕತಿ ವಿರೋಧಿ ನಡವಳಿಕೆಗಳಲ್ಲಿ ದಯವಿಟ್ಟು ಪಾಲ್ಗೊಳ್ಳಬೇಡಿ|ಹಿಂದೂ ಪರ ಸಂಘಟನೆ ಗಳ…

' ಹಿಂದೂ ಧರ್ಮಿಯರಾದ ನಮಗೆ ಚಂದ್ರಮಾನ ಯುಗಾದಿ ಅಥವಾ ಸೌರಮಾನ ಯುಗಾದಿ ನಮ್ಮ ಹೊಸ ವರುಷದ ಆರಂಭವಾಗಿದ್ದು ಯುಗಾದಿಯ ಸಂದರ್ಭ ಸಂವತ್ಸರ ಬದಲಾಗುತ್ತದೆ. ಭಾರತೀಯ ನಂಬಿಕೆಯಂತೆ ಹೊಸ ವರುಷ ಎಂದರೆ ಹೊಸ ಸಂವತ್ಸರಕ್ಕೆ ಸ್ವಾಗತ ಮಾಡುವುದಾಗಿದ್ದು, ಇದಕ್ಕೆ ಹೊರತಾಗಿ ಡಿ. 31ರಂದು ಆಚರಿಸಲ್ಪಡುವ

ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷದ್ ವತಿಯಿಂದ ‘ನಮ್ಮ ಮಹಾಪುರುಷರು’ಎಂಬ ಸರಣಿ ಉಪನ್ಯಾಸ ಕಾರ್ಯಕ್ರಮ

ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡ ಇದರ ಆಶ್ರಯದಲ್ಲಿ ಸರಣಿ ಉಪನ್ಯಾಸ ಕಾರ್ಯಕ್ರಮ "ನಮ್ಮ ಮಹಾಪುರುಷರು "ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿ ತಿಂಗಳ ಕೊನೆಯ ಸೋಮವಾರದಂದು ಪುತ್ತೂರಿನ ಖ್ಯಾತ ವಾಗ್ಮಿ, ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಸಾಮರಸ್ಯ ಪ್ರಮುಖ್ ಡಾ. ರಾಘವೇಂದ್ರ ಪ್ರಸಾದ್

ಪುತ್ತೂರು ಪಾಂಗಳಾಯಿ ಪರ್ಲಡ್ಕ ಶ್ರೀ ಅರಸು ಮುಂಡ್ಯತ್ತಾಯ ದೈವದ ವರ್ಷಾವಧಿ ಪೂಜೆ, ದೈವಗಳ ನೇಮೋತ್ಸವ

ಶ್ರೀ ಅರಸು ಮುಂಡ್ಯತ್ತಾಯ ದೈವದ ವರ್ಷಾವಧಿ ಪೂಜೆ, ಗಣ ಹೋಮ, ಸತ್ಯನಾರಾಯಣ ಪೂಜೆ, ನಾಗತಂಬಿಲ, ಆಶ್ಲೇಷ ಬಲಿ, ಹಾಗೂ ದೈವಗಳ ನೇಮೋತ್ಸವ ಕಾರ್ಯಕ್ರಮ ದಿನಾಂಕ 04-01-2020 ನೆ ಶನಿವಾರ ಪುತ್ತೂರಿನ ಪಾಂಗಳಾಯಿ ಪರ್ಲಡ್ಕದ ಶ್ರೀ ಮುಂಡ್ಯತ್ತಾಯ ದೈವಸ್ಥಾನ ದಲ್ಲಿ ನಡೆಯಲಿದೆ ಎಂದು ಸಮಿತಿಯ

ಪುತ್ತೂರು ವಿರಾಟ್ ಭಜನೋತ್ಸವ-2020 ಫೆ.8 ರಂದು | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರ ಗದ್ದೆಯಲ್ಲಿ

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ, ಪುತ್ತೂರು ತಾಲೂಕು ಭಜನಾ ಪರಿಷತ್ ನೇತೃತ್ವದಲ್ಲಿ, ನಾನಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಭಜನೋತ್ಸವವನ್ನು 2020ರ ಫೆ.8ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ

ಕವನ । ಎರಡು ಜುಟ್ಟು

ಇಲ್ಲ ನನಗೆ ಅಮ್ಮನಿಟ್ಟ ಮುತ್ತ ನೆನಪುಚಂದ್ರನ ತೋರಿ ಕೊಟ್ಟತುತ್ತ ನೆನಪುಯಾಕೋ ಆಗುತ್ತಲೇ ಇರುತ್ತದೆತಲೆ ತುಂಬಾ ಎಣ್ಣೆ ಹೊಯ್ದು,ಮಧ್ಯೆ ಬೈತಲೆ ನೆಟ್ಟು,ಬಾಚಿ ಹೆಣೆದು ಹಾಕುತ್ತಿದ್ದಚಂದದೆರಡು ಜುಟ್ಟ ನೆನಪು. ಜುಟ್ಟ ಮೇಲಿಟ್ಟ ತಾವರೆಅರೆ ಕಪ್ಪು ಕಪ್ಪು.ದಿನಾ ಕೂರುತ್ತಿದ್ದ ಅದೇಮುರಿದ

ಇವತ್ತು ಸಂಜೆ ವಿಟ್ಲದಲ್ಲಿ, ರಾಷ್ಟ್ರೀಯ ಪೌರತ್ವ ಕಾಯಿದೆ ಮತ್ತು ಎನ್ ಆರ್ ಸಿ ಯನ್ನು ಬೆಂಬಲಿಸಿ ಹಿಂದೂಸಂಘಟನೆಗಳ ಬೃಹತ್…

ಇವತ್ತು ದಕ್ಷಿಣಕನ್ನಡದ ವಿಟ್ಲದಲ್ಲಿ, ಸಂಜೆ ನಾಲ್ಕುಗಂಟೆಗೆ ರಾಷ್ಟ್ರೀಯ ಪೌರತ್ವ ಕಾಯಿದೆ ಮತ್ತು ಎನ್ ಆರ್ ಸಿ ಯನ್ನು ಬೆಂಬಲಿಸಿ ಬೃಹತ್ ಸಮಾವೇಶವನ್ನು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವು ಜಂಟಿಯಾಗಿ ಹಮ್ಮಿಕೊಂಡಿವೆ. ಸಮಾವೇಶದ ದಿಕ್ಸೂಚಿ ಭಾಷಣನ್ನು ಆರ್ ಎಸ್ ಎಸ್ ನೇತಾರ ಕಲ್ಲಡ್ಕ

ಮಂಗಳೂರು ಗೋಲಿಬಾರ್ । ತನಿಖೆಯಿಂದ ನಿರಪರಾಧಿಗಳೆಂದು ಸಾಬೀತಾದರೆ ಮಾತ್ರ 10 ಲಕ್ಷ ಪರಿಹಾರ

ಮಂಗಳೂರಿನಲ್ಲಿ ಪೌರತ್ವ ಮಸೂದೆ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ಘೋಷಿಸಿದ 10 ಲಕ್ಷ ರೂ.ಗಳ ಪರಿಹಾರವನ್ನು ಅಪರಾಧ ತನಿಖೆಯ ವಿಚಾರಣೆಯ ನಂತರವೇ ನಿರ್ಧರಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದರು.