Browsing Category

News

Mysore: ‘ಯಕ್ಷಗಾನ ಕಲಾವಿದರು ಸಲಿಂಗಿಗಳು’ – ಡಾ. ಪುರುಷೋತ್ತಮ ಬಿಳಿಮಲೆ ಹೇಳಿಕೆ

Mysore : ಕರ್ನಾಟಕದ ಯಕ್ಷಗಾನ ಕಲಾವಿದರಿಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ನೀಡಿರುವ ಹೇಳಿಕೆಯೊಂದು ಭಾರಿ ವಿವಾದವನ್ನು ಸೃಷ್ಟಿಸಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ. ಯಕ್ಷಗಾನವನ್ನು ಕರ್ನಾಟಕದ ಗಂಡು ಕಲೆ ಎಂದು

ಮುದ್ದೆ ತಿನ್ನುವ ಸ್ಪರ್ಧೆ: ಬರೋಬ್ಬರಿ 12 ಬಡಿದು ಬಾಯಿಗೆ ಹಾಕ್ಕೊಂಡ ತಮ್ಮ, 10 ಮುದ್ದೆ ನುಂಗಿ ಗೆದ್ದ ಅಕ್ಕ!

ಬೊಮ್ಮನಹಳ್ಳಿ: ನಾಟಿಕೋಳಿ ಸಾರು, ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಅಕ್ಕ ಬರೋಬ್ಬರಿ 10 ಮುದ್ದೆ ಮುರಿದರೆ, ತಮ್ಮ 12 ಮುದ್ದೆ ಬಡಿದು ಬಾಯಿಗೆ ಹಾಕ್ಕೊಂಡು ಪ್ರಥಮ ಸ್ಥಾನ ಗಳಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಎಚ್‌ಎಸ್‌ಆ‌ರ್ ಬಡಾವಣೆಯಲ್ಲಿ ನಾಟಿ ಕೋಳಿ ಸಾರು, ರಾಗಿ

60 ಅಡಿ ನಾಲೆಗೆ ಬಿದ್ದ ಕಾಡಾನೆ, 3 ದಿನ ನರಳಾಟ: ಹೈಡ್ರಾಲಿಕ್ ಕ್ರೇನ್, ಕಂಟೈನರ್ ಇಳಿಸಿ ರಕ್ಷಣೆ

ಮಳವಳ್ಳಿ, ಮಂಡ್ಯ: ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಪಯನಿಯರ್ ವಿದ್ಯುತ್‌ ಉತ್ಪಾದನಾ ಕೇಂದ್ರದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಮಂಗಳವಾರ ಯಶಸ್ವಿಯಾಗಿ ಮೇಲೆ ತರಲಾಯಿತು. ಶನಿವಾರ ರಾತ್ರಿ ವಿದ್ಯುತ್ ಘಟಕದ ಬಳಿ

ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ, ಟಿಕೆಟ್ ರದ್ದು

ತಿರುಪತಿ: ಬರುವ ಡಿ.30ರಿಂದ ಜ.8ರವರೆಗೆ ನಡೆಯಲಿರುವ ವೈಕುಂಠದ್ವಾರ ದರ್ಶನಕ್ಕಾಗಿ ಸ್ಥಳದಲ್ಲೇ ನೀಡುವ ಟಿಕೆಟ್'ಗಳ ವಿತರಣೆ ರದ್ದುಗೊಳಿಸಿದ್ದು, ಎಲ್ಲಾ ಟಿಕೆಟ್'ಗಳನ್ನೂ ಆನ್ ಲೈನ್'ನಲ್ಲಷ್ಟೇ ವಿತರಿಸಲು ತಿರುಪತಿ ತಿರುಮಲ ದೇವಸ್ಥಾನ ನಿರ್ಧರಿಸಿದೆ. ನ.27ರಿಂದ ಡಿ.1 ರವರೆಗೆ ದರ್ಶನ ಟಿಕೆಟ್

ನಿತೀಶ್ ಸ್ತ್ರೀಯರಿಗೆ ತಲಾ ₹2 ಲಕ್ಷ ನೀಡಿದರೆ ರಾಜಕೀಯ ನಿವೃತ್ತಿ – ಪ್ರಶಾಂತ್ ಕಿಶೋರ್ ಸವಾಲ್

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಎನ್‌ಡಿಎ ಕೂಟ ನ.20 ರಂದು ಹೊಸ ಸರಕಾರ ರಚಿಸಲಿದೆ. ಈ ಮಧ್ಯೆ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದ್ದು, ಸ್ಪೀಕರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಟ್ಟಿರುವ ಜೆಡಿಯು, ಗೃಹ ಖಾತೆಗಾಗಿ ಪಟ್ಟು ಹಿಡಿದಿದೆ ಎಂದು ಸುದ್ದಿ ಮೂಲಗಳು

ಲಾಲುಗೆ ಕೊಳಕು ಕಿಡ್ನಿ ದಾನ ಮಾಡಿದ್ರಾ ಪುತ್ರಿ? ಚರ್ಚೆಗೆ ಸಿದ್ದ ಎಂದ ರೋಹಿಣಿ!

ಪಾಟ್ನಾ: ಅಪ್ಪ ಲಾಲು ಪ್ರಸಾದ್ ಯಾದವ್ ಅವರಿಗೆ ಉದ್ರಿ ರೋಹಿಣಿ ಆಚಾರ್ಯ ತನ್ನ ಒಂದು ಕಿಡ್ನಿ ದಾನ ನೀಡಿ ಬದುಕಿಸಿಕೊಂಡದ್ದು ಎಲ್ಲರಿಗೂ ತಿಳಿದೇ ಇದೆ. ಪ್ರತಿಷ್ಠಿತ ಕುಟುಂಬದ ಮಗಳು ತನ್ನದೇ ಕಿಡ್ನಿ ನೀಡಿ, ಅದೂ ತನ್ನ ಗಂಡನ ಮತ್ತು ಮನೆಯವರ ವಿರೋಧದ ಮಧ್ಯೆ, ಅಪ್ಪನನ್ನು ಉಳಿಸಿಕೊಂಡದ್ದು ಮಾದರಿ

ದಿನಕ್ಕೆ 1000 ಕಿ.ಮೀ. ಕ್ರಮಿಸಿ ಬೆಚ್ಚಿ ಬೀಳಿಸಿದ ಗಿಡುಗ!

ಇಂಫಾಲ: ದಿನಕ್ಕೆ 1000 ಕಿ.ಮೀ. ಹಾರಿ ಅಚ್ಚರಿ ಮೂಡಿಸಿದೆ ಈ ಗಿಡುಗ. ಸೈಬೀರಿಯಾದಿಂದ ಪ್ರಾರಂಭಿಸಿ ಭಾರತದ ನೆತ್ತಿಯ ಮೇಲೆ ಹಾರಾಟ ನಡೆಸಿ ನಂತರ ದಕ್ಷಿಣ ಆಫ್ರಿಕಾಗೆ ವಲಸೆ ಹೋಗುವ ಅಮುರ್ ಗಿಡುಗವು ದಿನವೊಂದಕ್ಕೆ 1,000 ಕಿ.ಮೀ. ದೂರವನ್ನು ನಿರಂತರವಾಗಿ ಕ್ರಮಿಸುತ್ತದೆ ಎಂದು ಸಂಶೋಧಕರು

ಪೊಲೀಸ್‌ ಇಲಾಖೆಯ ಎಲ್ಲಾ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.3 ರಷ್ಟು ಮೀಸಲಾತಿ : ಗೃಹ ಸಚಿವ ಜಿ ಪರಮೇಶ್ವರ್‌

ಬೆಂಗಳೂರು: ಪೊಲೀಸ್‌ ಇಲಾಖೆಯ ಎಲ್ಲಾ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.3 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ್‌ ತಿಳಿಸಿದ್ದಾರೆ. ಪೊಲೀಸ್‌ ಇಲಾಖೆಯ ಎಲ್ಲಾ ನೇಮಕಾತಿಯಲ್ಲಿಯೂ ಕ್ರೀಡಾಪಟುಗಳಿಗೆ ಶೇ.3 ರಷ್ಟು ಮೀಸಲಾತಿ ನೀಡಲಾಗಿದೆ. ಈ ಸೌಲಭ್ಯವನ್ನು ಎಲ್ಲಾ