Browsing Category

News

10 ಕೆಜಿ ತೂಕದ ಬೃಹತ್ ಟೈಮ್ ಬಾಂಬ್ ಇಟ್ಟ ಆರೋಪಿ ಉಡುಪಿಯತ್ತ ಪರಾರಿ । ಬೆನ್ನು ಬಿದ್ದ ಪೊಲೀಸರು

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ 10 ಕೆಜಿ ತೂಕದ ಬೃಹತ್ ಸ್ಪೋಟವಾಗುವ ತಾಕತ್ತಿರುವ ಸಜೀವ ಬಾಂಬ್ ಪತ್ತೆಯಾಗಿದೆ. ಈ ಸಜೀವ ಬಾಂಬು ಇಟ್ಟು ಹೆಚ್ಚು ಹೊತ್ತಾಗಿಲ್ಲ. ಬಾಂಬಿಟ್ಟ ಶಂಕಿತ ಉಗ್ರ ಉಡುಪಿಯತ್ತ ಹಾಕಿದ ಹೆಜ್ಜೆಯ ಜಾಡನ್ನು ಹಿಡಿದ ಪೊಲೀಸು ತಂಡ ಬೆನ್ನು ಬಿದ್ದಿದೆ. ಸಜೀವ ಬಾಂಬು

ಎಸ್ ಎಸ್ ಎಲ್ ಸಿ ಮಕ್ಕಳನ್ನು ಓದಿಗೆ ಹಚ್ಚಲು ಖುದ್ದು ಶಾಸಕರೇ ಅಖಾಡಕ್ಕೆ । ನಸುಕಿನ ನಾಲ್ಕು ಗಂಟೆಗೆ ಮಕ್ಕಳ ಮನೆ ಭೇಟಿ…

ಬೆಳಗಿನ ಚುಮುಚುಮು ಚಳಿಯಲ್ಲೇ ಪುತ್ತೂರಿನ ಶಾಸಕರು ತಮ್ಮ ಸ್ವಗ್ರಾಮ ಹಿರೇಬಂಡಾಡಿಯ ಶಾಲಾ ಮಕ್ಕಳ ಮನೆ ಬಾಗಿಲು ತಟ್ಟಿ ಮಕ್ಕಳನ್ನು ಎಬ್ಬಿಸಿ ಪರೀಕ್ಷೆಗೆ ಅವರನ್ನು ಓದಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇನ್ನೇನು ಶಾಲಾ ಮಕ್ಕಳ ಎಸ್ ಎಸ್ ಎಲ್ ಸಿ ಪರೀಕ್ಷೆಯ ದಿನ

ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ । ಆಡಳಿತ ಮಂಡಳಿ ಬಿಜೆಪಿ ತೆಕ್ಕೆಗೆ

ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ,ಕೆದಿಲ ಇದರ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಅವಿರೋಧ ನಡೆದಿದೆ. 13 ಜನ ನಿರ್ದೇಶಕರಿರುವ ಸೇವಾ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ9 ರಲ್ಲಿ ಬಿಜೆಪಿ ಬೆಂಬಲಿತ ಹಾಗೂ 4 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶ್ರೀ ಉಮಾಪಂಚಲಿಂಗೇಶ್ವರ ಕ್ಷೇತ್ರ ಅಪ್ಪೆಲ, ಗ್ರಾಮಾಭಿವೃದ್ಧಿ ಯೋಜನೆ ನೆರಿಯ ಒಕ್ಕೂಟದ ಸದಸ್ಯರಿಂದ ಶ್ರಮದಾನ

ನೆರಿಯ : ಶ್ರೀ ಉಮಾಪಂಚಲಿಂಗೇಶ್ವರ ಕ್ಷೇತ್ರ, ಅಪ್ಪೆಲ ಇಲ್ಲಿ ಜನವರಿ 24 ಕ್ಕೆ ನಡೆಯುವ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂದು ಗ್ರಾಮಾಭಿವೃದ್ಧಿ ಯೋಜನೆ ನೆರಿಯ ಒಕ್ಕೂಟ, ಇದರ ಸದಸ್ಯರಿಂದ ಶ್ರಮದಾನ ನಡೆಯಿತು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶ್ರಮದಾನ

ಜೀರ್ಣೋದ್ದಾರ ಸಂಭ್ರಮದಲ್ಲಿ ಸರ್ವೆ ಶ್ರೀಸುಬ್ರಾಯ ದೇವಸ್ಥಾನ

ಸವಣೂರು : ಸರ್ವೆ ಗ್ರಾಮದ ಶ್ರೀಸುಬ್ರಾಯ ದೇವಸ್ಥಾನವು ಜೀರ್ಣೋದ್ದಾರದ ಸಂಭ್ರಮದಲ್ಲಿದ್ದು ಈಗಾಗಲೇ ಅಭಿವೃದ್ದಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ.ಸುಮಾರು ೪೦೦ ವರ್ಷಗಳಿಗೂ ಅನೇಕ ವರ್ಷಗಳ ಇತಿಹಾಸವಿರುವ ಈ ದೇವಾಲಯದ ಜಾತ್ರೋತ್ಸವಗಳು ಬಹಳ ಹಿಂದಿನಿಂದಲೂ ವಿಜೃಂಬಣೆಯಿಂದ ನಡೆಯುತ್ತಿತ್ತು

ಶೋಭ ಕರಂದ್ಲಾಜೆ ಕಾಣಿಯೂರು ಶ್ರೀ ಅಮ್ಮನ ಕ್ಷೇತ್ರಕ್ಕೆ ಭೇಟಿ । ಹುಟ್ಟೂರಿನ ಮೇಲೆ ಇದೆ ಅವರಿಗೆ ವಿಶೇಷ ಪ್ರೀತಿ

ಜೀರ್ಣೋದ್ಧಾರಗೊಳ್ಳುತ್ತಿರುವ ಕಾಣಿಯೂರು ಶ್ರೀ ಅಮ್ಮನವರ ಕ್ಷೇತ್ರಕ್ಕೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆಯವರು ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾಣಿಯೂರು ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್ ಅವರು ಜೀರ್ಣೋದ್ಧಾರದ ಕಾರ್ಯಚಟುವಟಿಕೆಗಳ ಕುರಿತು

ಸವಣೂರಿನಲ್ಲಿ ನೂತನ ಸಭಾಂಗಣ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭ

ಪಶ್ಚಿಮವಾಹಿನಿ ಯೋಜನೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ 12 ಕಡೆ ಅಣೆಕಟ್ಟು ಸವಣೂರು ಗ್ರಾ. ಪಂ. ನ ನೂತನ ಸಭಾಂಗಣ ಕುಮಾರಧಾರ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ: ಶಾಸಕ ಅಂಗಾರ ಸವಣೂರು : ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ

ಆಟೋ- ಟ್ಯಾಕ್ಸಿ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆ,ಕಣ್ಣಿನ ಪರೀಕ್ಷೆ

ರಸ್ತೆ ಸುರಕ್ಷತಾ ಸಪ್ತಾಹದ ಪ್ರಯುಕ್ತ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ವತಿಯಿಂದ ಈ ದಿನ ಉಜಿರೆ ಶಾರದಾ ಮಂಟಪದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಆಟೋ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಕಣ್ಣಿನ ಪರೀಕ್ಷೆ ತಪಾಸಣಾ