Browsing Category

News

ಭಕ್ತಕೋಡಿ : ಜಿ.ಪಂ.ಅಧ್ಯಕ್ಷರಿಂದ ಕಾಮಗಾರಿಗೆ ಗುದ್ದಲಿಪೂಜೆ

ಪುತ್ತೂರು : ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಅನುದಾನದಲ್ಲಿ ಬಿಡುಗಡೆಯಾದ 4.20 ಲಕ್ಷ ವೆಚ್ಚದ ಭಕ್ತಕೋಡಿ ಪಾಲೆತ್ತಗುರಿ ಕಾಂಕ್ರೀಟ್ ರಸ್ತೆ ಮತ್ತು 2.50 ಲಕ್ಷ ವೆಚ್ಚದ ಭಕ್ತಕೋಡಿ ಗೋ ಆಸ್ಪತ್ರೆಯ ಆವರಣ ಗೋಡೆಯ ಕಾಮಗಾರಿಗಾಗಿ ಗುದ್ದಲಿ ಪೂಜೆಯನ್ನು

ಸರ್ವೆ ಶ್ರೀ ಸುಬ್ರಾಯ ದೇವಸ್ಥಾನಕ್ಕೆ ಚಿತ್ರನಟ ಆರ್ಯನ್ ಬೇಟಿ

ಶ್ರೀ ಸುಬ್ರಾಯ ದೇವಸ್ಥಾನಕ್ಕೆ ಚಿತ್ರನಟ ಆರ್ಯನ್ ಬೇಟಿದರು. ಸವಣೂರು : ಜೀರ್ಣೋದ್ದಾರಗೊಳ್ಳುತ್ತಿರುವ ಸರ್ವೆ ಶ್ರೀ ಸುಬ್ರಾಯ ದೇವಸ್ಥಾನಕ್ಕೆ ವೇಷಧಾರಿ ಕನ್ನಡ ಚಲನಚಿತ್ರದ ನಾಯಕ ನಟ ಆರ್ಯನ್ ಅವರು ಬೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಜೀರ್ಣೋದ್ದಾರ ಕಾರ್ಯವನ್ನು ವೀಕ್ಷಿಸಿದರು.

ಸೇವಾಭಾರತಿ ಕನ್ಯಾಡಿ : ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಸಮಾರೋಪ ಸಮಾರಂಭ

ಮಂಗಳೂರು : ಸೇವಾಭಾರತಿ ಕನ್ಯಾಡಿ ಇದರ ಘಟಕ 'ಸೇವಾಧಾಮ' ನೇತೃತ್ವದಲ್ಲಿ ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್, ಮಂಗಳೂರು, ಫಿಸಿಯೋಥೆರಪಿ ವಿಭಾಗ, ಇವರ ಸಹಕಾರದೊಂದಿಗೆ ರೋಟರಿ ಕ್ಲಬ್ ಆಫ್ ಮಂಗಳೂರು ಡೌನ್ಟೌನ್ ಹಾಗೂ ಎ. ಪಿ. ಡಿ ಸಂಸ್ಥೆ ಬೆಂಗಳೂರು ಇವುಗಳ ಸಹಭಾಗಿತ್ವದಲ್ಲಿ

ಮುಕ್ಕೂರು ಕುಂಡಡ್ಕ ನೇಸರ ಯುವಕ ಮಂಡಲ: ನೂತನ ಪದಾಧಿಕಾರಿಗಳ ಆಯ್ಕೆ

ಜಗನ್ನಾಥ ಪೂಜಾರಿ ಬೆಳ್ಳಾರೆ : ಪೆರುವಾಜೆ ಗ್ರಾಮದ ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಇದರ 2020-21 ನೇ ಸಾಲಿನ ನೂತನ ಪದಾ„ಕಾರಿಗಳ ಆಯ್ಕೆ ಪ್ರಕ್ರಿಯೆ ಸಮಿತಿ ಗೌರವಧ್ಯಕ್ಷ ಜಗನ್ನಾಥ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಫೆ.2 ರಂದು ಮುಕ್ಕೂರಿನಲ್ಲಿ ನಡೆಯಿತು. ರಮೇಶ್ ಕಾನಾವು

ದೇಯಿ ಬೈದೆತಿ,ಕೋಟಿ ಚೆನ್ನಯ ಮೂಲ ಕ್ಷೇತ್ರೊಡು ಬ್ರಹ್ಮಕಲಸದ ಐಸಿರೋ

ಪುತ್ತೂರು: ಮಾತೆ ದೇಯಿ ಬೈದೇತಿ,ಕೋಟಿ ಚೆನ್ನಯರ ಮೂಲಕ್ಷೇತ್ರ ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಫೆ.24 ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿ ಈಗಾಗಲೇ ಭರದ ಸಿದ್ದತೆ ನಡೆಯುತ್ತಿದೆ. ಐತಿಹಾಸಿಕ ಕ್ಷಣಗಳಿಗೆ ನಾಡಿನ ಜನತೆ ಸಾಕ್ಷಿಯಾಗುವ

ಖಾಲಿಯಾ ರಫೀಕ್ ಹಂತಕ ತಸ್ಲೀಂ ಖತಂ!

ಮಂಗಳೂರು: ಕಟ್ಟದ ಕೋರಿ ಕಟ್ಟೊಡೇ ಪೋಂಡು ಎಂಬಂತೆ ಖಾಲಿಯ ರಫೀಕ್ ಹಂತಕ ತಸ್ಲೀಂ ಹಂತಕರಿಗೆ ಬಲಿಯಾಗಿದ್ದಾನೆ. ರೌಡಿ ಶೀಟರ್ ಖಾಲಿಯಾ ರಫೀಕ್ ಕೊಲೆ ಸಹಿತ ಹಲವು ಪ್ರಕರಣಗಳ ಆರೋಪಿ ಕೇರಳ ಮೂಲದ ತಸ್ಲೀಂ ಎಂಬಾತನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ

ಆನ್ ಲೈನ್ ನಲ್ಲಿ ಮದ್ಯ ತರಿಸಲು ಹೋಗಿ ಲಕ್ಷ ರೂಪಾಯಿ ನಾಮ ಹಾಕಿಸಿಕೊಂಡ ಟೆಕ್ಕಿ | ಬೆಂಗಳೂರಿನ ಅರ್ಜುನ್ ಜಗನ್ನಾಥನ್ ಈ…

ಬುದ್ದಿವಂತ ಹುಡುಗ ಮಾತ್ರ ಟೆಕ್ಕಿಯಾಗುತ್ತನೆ. ಟೆಕ್ಕಿಯಾದ ಮೇಲೆ ಹುಡುಗ ದಡ್ಡನಾಗುತ್ತಾನಾ ? ಈ ಕೆಳಗಿನ ಸ್ಟೋರಿ ಓದಿ. ಆನ್ ಲೈನ್ ನಲ್ಲಿ ಮದ್ಯ ಖರೀದಿಸಲು ಹೋಗಿ ಲಕ್ಷಾಂತರ ರೂಪಾಯಿ ದುಡ್ಡು ಕಳೆದುಕೊಂಡಿದ್ದಾನೆ ಬೆಂಗಳೂರಿನ ಈ ಬುದ್ಧಿವಂತ ಟೆಕ್ಕಿ. ಯೆಲೇನಹಳ್ಳಿಯ ನಿವಾಸಿ ಅರ್ಜುನ್

ಭಾರತದಲ್ಲಿ ಎರಡನೆಯ ಕೊರೋನಾ ವೈರಸ್ ಪ್ರಕರಣ ಕೇರಳದ ತ್ರಿಶೂರ್ ನಲ್ಲಿ ಪತ್ತೆ | ಚೀನಾದ ವುಹಾನ್ ನಗರದಿಂದ 323 ಪ್ರಜೆಗಳ…

ತ್ರಿಶೂರ್ ಜಿಲ್ಲೆಯಿಂದ ಮೊದಲ ಪ್ರಕರಣ ವರದಿಯಾದ ಮೂರು ದಿನಗಳ ನಂತರ ಕೇರಳದಲ್ಲಿ ಭಾರತದ ಎರಡನೇ ಕರೋನವೈರಸ್ ಪ್ರಕರಣ ವರದಿಯಾಗಿದೆ. ರೋಗಿ ಚೀನಾಕ್ಕೆ ಪ್ರಯಾಣದ ಇತಿಹಾಸವಿದೆ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕವಾಗಿ ಇಡಲಾಗಿದೆ. ಚೀನಾದ ವುಹಾನ್ ನಲ್ಲಿ ಮೊದಲು ಉಂಟಾದ ಕಾದಂಬರಿ ಕೋರಿಯಾವೈರಸ್