Browsing Category

News

ಶಬರಿಮಲೆ | ಜಲಪ್ರಳಯದ ಕರಾಳ ಛಾಯೆ ಪಂಪಾ ನದಿಯಲ್ಲಿಇನ್ನೂ ಜೀವಂತ

ಶಬರಿಮಲೆ : ಕೇರಳದ ಜಲಪ್ರಳಯ ಶತಮಾನದ ಪ್ರಾಕೃತಿಕ ದುರಂತಗಳಲ್ಲಿ ಒಂದು. ರಾಜ್ಯದ ನದಿಗಳೆಲ್ಲಾ ಉಕ್ಕಿ ಹರಿದು, ಅಲ್ಲೋಲ‌ ಕಲ್ಲೋಲ ಸೃಷ್ಟಿಸಿದ್ದು ನಮಗೆಲ್ಲಾ ತಿಳಿದೇ ಇದೆ. ಆನಂತರ ಮಳೆಯ ಪ್ರಮಾಣ ಕಡಿಮೆಯಾಗಿ ಜನರು ತಮ್ಮ ಜೀವನ ಕಟ್ಟಿಕೊಳ್ಳಲು ಪಟ್ಟ ಪಾಡು ತಿಳಿಯದವರು ಯಾರು ಇಲ್ಲ.

ಬೈಕ್ ಟಿಪ್ಪರ್ ಡಿಕ್ಕಿ। ಪುದುವೆಟ್ಟು ಬೈಕ್ ಸವಾರನ ಸ್ಥಿತಿ ಚಿಂತಾಜನಕ

ಪುದುವೆಟ್ಟು: ಇಂದು ಬೆಳಿಗ್ಗೆ ಪುದುವೆಟ್ಟಿನ ತೀರ್ವೆದಕಟ್ಟೆ ಎಂಬಲ್ಲಿ ಬೈಕ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಸಂಭವಿಸಿ ಬೈಕ್ ಸವಾರನ ಸ್ಥಿತಿ ತೀವ್ರ ಗಂಭೀರವಾಗಿದೆ. ಇಲ್ಲಿನ ಹೆರಾಲ್ ನಿವಾಸಿ ಎಲ್ಯಣ್ಣ ಗೌಡರ ಪುತ್ರ ಪ್ರದೀಪ್ ಗಾಯಗೊಂಡ ವ್ಯಕ್ತಿ. ಆತ ನೆರಿಯದಿಂದ ಧರ್ಮಸ್ಥಳದ ಕಡೆ

ವಿವೇಕ ಜಯಂತಿ ಆಚರಣೆ ಇಂದು ಬೆಳ್ಳಾರೆಯಲ್ಲಿ

ಸವಣೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ಳಾರೆ ನಗರ ವತಿಯಿಂದ ಆಧ್ಯಾತ್ಮಿಕವಾದಿ ಸ್ವಾಮಿ ವಿವೇಕಾನಂದರ 157 ನೇ ಜನ್ಮ ಜಯಂತಿಯ ಪ್ರಯುಕ್ತ ವಿವೇಕ ಜಯಂತಿ ಕಾರ್ಯಕ್ರಮವು ಜ.11 ರಂದು ಬೆಳಿಗ್ಗೆ ಗಂಟೆ 9.30 ಕ್ಕೆ ಬೆಳ್ಳಾರೆ ಅಚಲಾಪುರ ಕಟ್ಟೆ ಬಳಿ ನಡೆಯಲಿದೆ. ಬೆಳಿಗ್ಗೆಗಂಟೆ 9.30

ಪೌರತ್ವ ಕಾಯ್ದೆಮಾಹಿತಿಗೆ ಮನೆ ಮನೆಗೆ ಬಿಜೆಪಿ : ಸ್ವಗ್ರಾಮ ಪಾಲ್ತಾಡಿಯಲ್ಲಿ ನಳಿನ್ ಕುಮಾರ್ ಕಟೀಲ್ ಚಾಲನೆ

ಸವಣೂರು : ಮಂಗಳೂರಿನಲ್ಲಿ ಜ.19 ಕ್ಕೆ ನಡೆಯಲಿರುವ ಜನಪೌರತ್ವ ಕಾಯ್ದೆಯ (CAA – 2019) ಬಗ್ಗೆಹೆಚ್ಚಿನ ಮಾಹಿತಿ ಮತ್ತು ಜಾಗೃತಿ ಸಭೆಯು ದೊಡ್ಡಸಮಾವೇಶದ ರೀತಿಯಲ್ಲಿಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿಈಗಾಗಲೇ ಬಿಜೆಪಿಯು ಮನೆ ಮನೆ ಸಂಪರ್ಕ ಮಾಡಿ ಜಾಗೃತಿಗೊಳಿಸುವ ಕೆಲಸ ಆರಂಭಿಸಲಾಗಿದೆ ಎಂದು

ನಿಮ್ಮವಳಿಗೆ ಕೊಡಲು ಒಂದು ಸುಂದರ ಉಡುಗೊರೆ । ‘ಸಿರಿಗನ್ನಡ ಸವಿಜೇನು’ ಕವನ ಸಂಕಲನ

ಇದು ಒಟ್ಟು 46 ಜನ ಕವಿ-ಕವಯಿತ್ರಿಯರು ಸೇರಿಕೊಂಡು ಬಿಡಿಸಲು ಹೊರಟ ಚಿತ್ತಾರ. ಮುಖಪುಟ ನೋಡಿದರೆ ಖಂಡಿತಾ ಓದಬೇಕೆನಿಸುತ್ತಿದೆ : ಅಷ್ಟು ಮುದ್ದಾಗಿ ಮೂಡಿ ಬಂದಿದೆ ಕವನ ಸಂಕಲನದ ಮುಖ. ಇವತ್ತು ಸಹಕಾರ ತತ್ವದಡಿಯಲ್ಲಿ ಹಾಲು ಉತ್ಪಾದನೆ-ಮಾರುಕಟ್ಟೆ, ಕೃಷ್ಯುತ್ಪನ್ನ ಮಾರುಕಟ್ಟೆ , ಬ್ಯಾಂಕಿಂಗ್

ಶಬರಿಮಲೆ update | ಹರಿದು ಬರುತ್ತಿರುವ ಭಕ್ತಪ್ರವಾಹ | ರಕ್ಷಣೆ-ಸುರಕ್ಷತೆಗೆ ಪೊಲೀಸ್ ಬಲ !

ಚಿತ್ರ: ಪಂಪಾ ಸಮೀಪದ ಚೆರಿಯಾನವಟ್ಟದಲ್ಲಿ ಪೊಲೀಸ್ ಇಲಾಖಾ ತಂಡ. ಶಬರಿಮಲೆ : ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನ ಕ್ಕೆ ಮಕರ ಉತ್ಸವದ ಹಿನ್ನೆಲೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ರಕ್ಷಣೆ ಹಾಗೂ ಕ್ಷೇತ್ರದ

ಅಮಿತ್ ಷಾ ಮಂಗಳೂರಿಗೆ ಬರುವ ಹಿನ್ನೆಲೆ । ಪುತ್ತೂರಿನಲ್ಲಿ ಪೌರತ್ವ ಕಾಯ್ದೆಯ ಪೂರ್ವಭಾವಿ ಸಭೆ

ಇದೀಗ ಪುತ್ತೂರು ತಾಲೂಕಿನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಅಭಿಯಾನದ ಅಂಗವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾರ್ಯಾಗಾರ ಕಾರ್ಯಕ್ರಮ ಮತ್ತು ಇದೇ ತಿಂಗಳ 19 ರಂದು ಕೇಂದ್ರ ಸರ್ಕಾರದ ಗೃಹ ಸಚಿವರಾದ ಶ್ರೀ ಅಮಿತ್ ಷಾ ಅವರು ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ

ಸರ್ವೇ ಜನಾಃ ಸುಖಿನೋ ಭವಂತು । ಸರ್ವೆ ಷಣ್ಮುಖ ಯುವಕ ಮಂಡಲದಿಂದ ಜಲಧಾತರಿಗೆ ಗೌರವ

ಸವಣೂರು : "ನೀರಿಂಗಿಸೋಣ ಬನ್ನಿ" ಎನ್ನುವ ಕಾರ್ಯಕ್ರಮದ ಮೂಲಕ ಸರ್ವೆ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ  ಪದಾಧಿಕಾರಿಗಳು  ಸರ್ವೆ ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನದ ಬಳಿ ಯುವಕ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯರಾದ