Browsing Category

News

ಪಾದೆಬಂಬಿಲ ಶ್ರೀ ದುರ್ಗಾ ಭಜನ ಮಂಡಳಿಯ ವಿಂಶತಿ ಸಂಭ್ರಮ: ಆಮಂತ್ರಣ ಬಿಡುಗಡೆ

ಪಾದೆಬಂಬಿಲ ಶ್ರೀ ದುರ್ಗಾ ಭಜನ ಮಂಡಳಿಯ ವಿಂಶತಿ ಸಂಭ್ರಮ: ಆಮಂತ್ರಣ ಬಿಡುಗಡೆ ಸವಣೂರು: ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾಭಜನ ಮಂಡಳಿ ಇದರ 20ನೇ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ ಭಜನ ಮಂದಿರದಲ್ಲಿ ನಡೆಯಿತು. ಈ ಸಂದರ್ಭ ಭಜನಾ ಮಂಡಳಿಯ ಗೌರವಾಧ್ಯಕ್ಷ

ಐತಿಹಾಸಿಕ ಮಿನುಂಗೂರು ದುರ್ಗಾಪರಮೇಶ್ವರಿ ದೇವಳದ ಜಾತ್ರೋತ್ಸವ ಸಂಪನ್ನ

ಸುಳ್ಯ : ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ಜಾತ್ರೋತ್ಸವ ಸಂಪನ್ನಗೊಂಡಿದೆ. ಜಾತ್ರೋತ್ಸವ ಹಾಗೂ ನೇಮೋತ್ಸವ ಪ್ರಯುಕ್ತ ದೇವಾಲಯದ ಸಂಪ್ರದಾಯದಂತೆ ದೇವಿಯ ಮೂಲಸ್ಥಾನವಾದ ಮಿನುಂಗೂರು ಮಲೆಗೆ

ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿ ಕಡವೆ ದಾಳಿಗೆ ವ್ಯಕ್ತಿಗೆ ಗಾಯ | ಅದೃಷ್ಟ ಕೈಕೊಟ್ಟರೆ ಖುದಾ ಕ್ಯಾ ಕರೇಗಾ ?

ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿಯ ಕಟ್ಟಕ್ರಾಸ್ ಬಳಿ ರಾಜೇಶ್‌ ಪರಮಲೆ ಎಂಬವರ ಮೇಲೆ ಕಡವೆ ಧಾಳಿ ಮಾಡಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಬೆಳಗ್ಗಿನ ಜಾವ ರಾಜೇಶ್ ಅವರು ಗುಂಡಿಹಿತ್ಲುವಿನಿಂದ ಹರಿಹರ ಕಡೆ ಬರುತ್ತಿದ್ದರು. ಕಟ್ಟ ಕ್ರಾಸ್ ತಲುಪುವಾಗ ಕಡವೆಯೊಂದು ಅಡ್ಡ

ಟ್ಯಾಂಕರ್ -ಬೈಕ್ ಢಿಕ್ಕಿ : ಬೈಕ್ ಸವಾರ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

ಮಂಗಳೂರು: ಟ್ಯಾಂಕರ್ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕಾಲೇಜಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಫೆ.13ರ ಸಂಜೆ ನಂತೂರು ಸರ್ಕಲ್ ಬಳಿ ನಡೆದಿದೆ. ಮೃತ ವಿದ್ಯಾರ್ಥಿ, ಮಣ್ಣಗುಡ್ಡೆ ನಿವಾಸಿ, ಮಂಗಳೂರು ಬೆಸೆಂಟ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಕಾರ್ತಿಕ್

ಬಡ ಶ್ರಮಿಕರಿಗೆ ಕೂಲಿಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ । ಇಳಂತಿಲ ಗ್ರಾಮದ ಸ್ವಸ್ಥ ಭಾರತ- ಸೇವಾಶ್ರಮದ ಮನವಿ

ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ಸ್ವಸ್ಥ ಭಾರತ- ಸೇವಾಶ್ರಮ ಎಂಬ ಸಂಘಟನೆಯನ್ನು ಕಟ್ಟಿಕೊಂಡ ಉತ್ಸಾಹಿ ತಂಡವೊಂದು ದಕ್ಷಿಣಕನ್ನಡಲ್ಲಿ ಬಡವರು, ಕೂಲಿಕಾರ್ಮಿಕರು, ಶ್ರಮಿಕರು ಮತ್ತಿತರರು ಅನುಭವಿಸುತ್ತಿರುವ ಅನುಭವಿಸಬಹುದಾದ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದನ್ನು ತಾಲೂಕಿನ ಎಲ್ಲ ಶಾಶಕರು,

ಫೆ. 15 – ಮಾ.22 : ಗಯಾಪದ ಕ್ಷೇತ್ರ ಉಬಾರ್ ಮಖೆ ಜಾತ್ರೆ

ಫೆ.15 – ಮಾ.22 : ಗಯಾಪದ ಕ್ಷೇತ್ರ ಉಬಾರ್ ಮಖೆ ಜಾತ್ರೆ ಉಪ್ಪಿನಂಗಡಿ : ಗಯಾಪದ ಕ್ಷೇತ್ರ, ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಇದರ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ಕೆಮ್ಮಿಂಜೆ ನಾಗೇಶ ತಂತ್ರಿಗಳ

ಬಡವನ ಬದುಕನ್ನೇ ಬದಲಾಯಿಸಿದ ಕೇರಳ ಲಾಟರಿ | 7 ಲಕ್ಷದ ಸಾಲಗಾರ ಈಗ 12 ಕೋಟಿ ಒಡೆಯ !

ತಿರುವನಂತಪುರ : ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಬಡ ರಬ್ಬರ್​ ಟ್ಯಾಪರ್​ ಒಬ್ಬ ರಾತ್ರೋರಾತ್ರಿ ಕೋಟ್ಯಧಿಪತಿ ಆಗಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್​ನಲ್ಲಿ ಒಟ್ಟು 7 ಲಕ್ಷ ಸಾಲ ಹೊಂದಿದ್ದ ರಂಜನ್​ ಈಗ ಬರೋಬ್ಬರಿ 12 ಕೋಟಿ ಮೌಲ್ಯದ ಲಾಟರಿ ಟಿಕೆಟ್​ ಗೆದ್ದು ಎಲ್ಲರ

ಮರದ ಕೊಂಬೆಯಲ್ಲಿ ಹಗ್ಗ ಸಹಿತ ಸಿಲುಕಿಕೊಂಡು ಸಾವು

ಪುತ್ತೂರು : ಸುಬ್ರಹ್ಮಣ್ಯ ಸಮೀಪದ ನೂಚಿಲ ಎಂಬಲ್ಲಿ ಜಯರಾಮ ರಾವ್ ಮನೆ ಎದುರಿಗೆ ಗುಡ್ಡದಲ್ಲಿರುವ ಮರದ ಕೊಂಬೆಯನ್ನು ಕಡಿದು ಉರುಳಿಸುತ್ತಿದ್ದರು. ಆವಾಗ ಮರದ ತುದಿಯಲ್ಲಿರುವ ಕೊಂಬೆಯಲ್ಲಿ ಕುಳಿತು ಮರದ ಕೊಂಬೆ ಕದಿಯುತ್ತಿದ್ದ ಸುನೀಲ್ ಅರಂಪಾಡಿ ಹಗ್ಗ ಸಹಿತ ಸಿಕ್ಕಿಹಾಕಿಕೊಂಡು, ಅವರನ್ನು