Browsing Category

News

ಕುಡಿಯುವ ನೀರಿನ ಬಗ್ಗೆ ಗಮನಹರಿಸಿ, ಬಿಲ್ ಪಾವತಿಸದೇ ಇರುವ ನೀರಿನ ಸಂಪರ್ಕ ಕಡಿತ

ಕಾಣಿಯೂರು ಗ್ರಾ.ಪಂ. ಸಾಮಾನ್ಯ ಸಭೆ ಕಾಣಿಯೂರು: ಕುಡಿಯುವ ನೀರಿನ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಸಿಬ್ಬಂದಿಗಳಿಗೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಅಲ್ಲದೇ ಮೀಟರ್ ಅಳವಡಿಸದೇ ಹಾಗೂ ಬಿಲ್ ಪಾವತಿಸಿದೇ ಇರುವ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸುವಂತೆ ಕಾಣಿಯೂರು ಗ್ರಾ.ಪಂ,

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭ

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭ ಕಡಬ : ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಳದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳು ಫೆ-15ರಿಂದ 29ರ ವರೆಗೆ ನಡೆಯಲಿದೆ . ಫೆ.13ರಂದು ಉತ್ಸವಗಳು ಆರಂಭಗೊಂಡಿದೆ.

ಸೋಫಾದಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು

ಸೋಫಾದಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು ಸುಳ್ಯ : ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಲ್ಲಿ ಮಹಿಳೆಯೋರ್ವರು ಸೋಫಾ ಸೆಟ್ ನಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಡವಾಗಿ ವರದಿಯಾಗಿದೆ. ಕಂದ್ರಪ್ಪಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ

ಕೊಡಿಯಾಲ: ಸೋಲಾರ್ ಚಾಲಿತ ಕುಲುಮೆ ಯಂತ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ಳಾರೆ ವಲಯದ ಕೊಡಿಯಾಲ ಒಕ್ಕೂಟದ ನಂದಗೋಕುಲ ಪ್ರಗತಿಬಂಧು ತಂಡದ ಸದಸ್ಯರಾದ ಗೋವರ್ಧನ ಆಚಾರ್ಯ ಅವರ ಮನೆಯಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸೆಲ್ಕೋ ಸೋಲಾರ್ ಸಹಾಯದೊಂದಿಗೆ ಗೆ ಸೋಲಾರ್ ಚಾಲಿತ ಕುಲುಮೆ

ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ । ಹುಡುಗಿಗೆ ಭಾನುವಾರ ಮದುವೆಯಿತ್ತು !

ವಿವಾಹ ನಿಶ್ಚಿತವಾಗಿದ್ದ ಯುವತಿಯೋರ್ವಳು ಒಲ್ಲದ ಮದುವೆಗೆ ಬೇಸತ್ತು ತಾನು ಪ್ರೀತಿಸುತ್ತಿದ್ದ ಪ್ರಿಯಕರನೊಂದಿಗೆ ಹಾರಂಗಿ ಹಿನ್ನೀರಿಗೆ ಹಾರಿ ಅಮೂಲ್ಯ ಜೀವವನ್ನು ಬಲಿತೆಗೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರಿನ ಸಚಿನ್ ಹಾಗೂ ಸಿಂಧು ಪರಸ್ಪರ ಪ್ರೀತಿಸುತ್ತಿದ್ದರು. ಹಲವು ವರ್ಷಗಳಿಂದ

ಸವಣೂರು : ವಿದ್ಯಾರಶ್ಮಿ ಕಾಲೇಜಿನಲ್ಲಿ ಸಂಶೋಧನಾ ಕುರಿತ ಮಾಹಿತಿ ಕಾರ್ಯಾಗಾರ

.ಸವಣೂರು :ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಯುಜಿಸಿ ಪರಾಮರ್ಶ ಸ್ಕೀಮ್ ( ಐಕ್ಯುಸಿ) ಸಹಯೋಗದೊಂದಿಗೆ ಸಂಶೋಧನಾ ವಿಧಿವಿಧಾನಗಳು ಎಂಬ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ವಿವೇಕಾನಂದ ಪ್ರಥಮ ದರ್ಜೆ

ಪುತ್ತೂರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ | ಪುಲ್ವಾಮದಲ್ಲಿ ಮಡಿದ ಯೋಧರಿಗೆ ಗೌರವ ಸಮರ್ಪಣೆ

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ, ಪುತ್ತೂರು ಇವರು ಇಂದು ವಿಶ್ವ ಹಿಂದೂ ಪರಿಷತ್ ನ ಪುತ್ತೂರು ಕಾರ್ಯಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ಯೋಧರಿಗೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷರಾಗಿರುವ

ಮದುವೆ ಮಂಟಪದಲ್ಲೂ ಮೊಳಗಿದ ಪೌರತ್ವಕಾಯ್ದೆಯ ಸದ್ದು । ನವವಿವಾಹಿತ ಜೋಡಿಯಿಂದ ಪೌರತ್ವಕಾಯ್ದೆ ಪರ ಪ್ರಚಾರ

ಪುತ್ತೂರು : ನವವಿವಾಹಿತ ಜೋಡಿಯೊಂದು ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸಿ ಮದುವೆ ಮಂಟಪದಲ್ಲೇ ನೆಂಟರಿಷ್ಟರ ಜತೆಯಲ್ಲಿ CAA-NRC ಪರ ಫಲಕ ಹಿಡಿದು ಗಮನ ಸೆಳೆದಿದೆ. ಬೆಳ್ತಂಗಡಿಯ ಹಲೇಜಿ ನಿವಾಸಿ ಸುಧೀರ್ ಕೆ. ಎನ್ ಅವರ ವಿವಾಹವು ಮುಳಿಯದಲ್ಲಿ ಉದ್ಯೋಗಿಯಾಗಿರುವ ಮಮಿತಾರೊಂದಿಗೆ ಇತ್ತೀಚಿಗೆ