Browsing Category

News

ಮಣಿಕ್ಕರ ಶಾಲಾ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ,ಕ್ರಿಕೆಟ್ ಪಂದ್ಯಾಟ

ಮಣಿಕ್ಕರ ಶಾಲಾ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ,ಕ್ರಿಕೆಟ್ ಪಂದ್ಯಾಟ ರಾದಾಕೃಷ್ಣ ಬೋರ್ಕರ್,ರಾಮ ಪಾಂಬಾರು ಅವರನ್ನು ಸಮ್ಮಾನಿಸಿ,ಗೌರವಿಸಲಾಯಿತು ಸವಣೂರು : ಕೊಳ್ತಿಗೆ ಗ್ರಾಮದ ಮಣಿಕ್ಕರ ಸ.ಹಿ.ಪ್ರಾ.ಸಾಲೆ ಹಾಗೂ ಪ್ರೌಢಶಾಲೆಯ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ ಹಾಗೂ ಟಿ.-೧೦

ನಮ್ಮ ಭೂಮಿಯ ತರಕಾರಿ ಬ್ರಹ್ಮಕಲಶಕ್ಕೆ: ಕೋಡಿಂಬಾಡಿ ಮಠಂತಬೆಟ್ಟು ದೇವಸ್ಥಾನದ ಬ್ರಹ್ಮಕಲಶ

ಪುತ್ತೂರು: ಮುಂಬರುವ ಎಪ್ರಿಲ್ ತಿಂಗಳ 21 ನೇ ತಾರೀಖಿನಿಂದ 26 ನೇ ತಾರೀಖಿನವರೆಗೆ ನಡೆಯುವ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಕ್ತರ ಮಹಾದಾಸೆಯಂತೆ ತರಕಾರಿ ಬೆಳೆಯುವ ಮಹತ್ವಾಕಾಂಕ್ಷೆಯ ಯೋಜನೆಯಾದ ನಮ್ಮ ಭೂಮಿಯ ತರಕಾರಿ

ಫೆ.19-27 :ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ

ಈಶ್ವರಮಂಗಲ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.19ರಿಂದ ಫೆ.27ರವರೆಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿದೆ. ಫೆ.18ರಂದು ಹಸಿರುವಾಣಿ ಹೊರೆಕಾಣಿಕೆ ನಡೆದು ಸಂಜೆ 6.30ಕ್ಕೆ ಉಗ್ರಾಣ ತುಂಬುವುದು, ರಾತ್ರಿ 7ಕ್ಕೆ ಶ್ರೀ ದುರ್ಗಾ ಪೂಜೆ ನಡೆಯಲಿದೆ. ಫೆ.19ರಂದು ಬೆಳಿಗ್ಗೆ

ಐತಿಹಾಸಿಕ ಕಾಜೂರು ಉರೂಸ್ ಸಮಾಪನ : ಸಾವಿರಾರು ಜನರು ಭಾಗಿ

ಐತಿಹಾಸಿಕ ಕಾಜೂರು ಉರೂಸ್ : ಸಾವಿರಾರು ಜನರು ಭಾಗಿ ಬೆಳ್ತಂಗಡಿ: 800 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ, ಕಾಜೂರು ದರ್ಗಾ ಶರೀಫ್‌ನ ಐತಿಹಾಸಿಕ ಉರೂಸ್ ಸಂಭ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ದರ್ಗಾಕ್ಕೆ ಭೇಟಿ ನೀಡಿದ ಮುಸ್ಲಿಂ ಬಾಂಧವರು ಕುರಾನ್ ಪಠಿಸಿ

ಗಯಾಪದ ಕ್ಷೇತ್ರ ಉಬಾರ್ ಒಂದನೇ ಮಖೆ ಜಾತ್ರೆ ಸಂಪನ್ನ

ಗಯಾಪದ ಕ್ಷೇತ್ರ ಉಬಾರ್ ಒಂದನೇ ಮಖೆ ಜಾತ್ರೆ ಸಂಪನ್ನ ಉಪ್ಪಿನಂಗಡಿ: ಗಯಾಪದ ಕ್ಷೇತ್ರ, ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಇದರ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ

ಎಡಮಂಗಲ ದೇವಸ್ಥಾನ: ಮಹಾರಥೋತ್ಸವ

ಕಾಣಿಯೂರು : ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.13ರಂದು ಜಾತ್ರೋತ್ಸವ ಆರಂಭವಾಗಿದ್ದು ಫೆ. 19 ರವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ೫ ದಿನಗಳ ಉತ್ಸವಾದಿಗಳು ನಡೆಯಲಿದೆ. ಇದರ ಅಂಗವಾಗಿ ಫೆ.16 ಬೆಳಗ್ಗೆ ಬಲಿ ಹೊರಟು ದೇವರ ಉತ್ಸವ

ಬಿಳಿನೆಲೆ ಸಿ.ಎ.ಬ್ಯಾಂಕ್ ಚುನಾವಣೆ ಸಹಕಾರ ಭಾರತಿ ಕ್ಲೀನ್ ಸ್ವೀಪ್

ಕಡಬ : ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಎಲ್ಲ 12 ಅಭ್ಯರ್ಥಿಗಳ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಫಲಿತಾಂಶ ವಿವರ : ಸಾಲಗಾರ ಸಾಮಾನ್ಯ*

ನಿನ್ನೆಯಿಂದ ಇದು ನಾಲ್ಕನೆಯ ದುರಂತ ! : ಬಿಸಿ ರೋಡ್ ಬಳಿ ಎರಡು ಬಸ್ಸುಗಳ ಡಿಕ್ಕಿ, 20 ಜನರಿಗೆ ಗಾಯ, ಮೂವರು ಗಂಭೀರ

ಬಂಟ್ವಾಳ: ಬಿಸಿರೋಡ್ ನಿಂದ ಪೊಳಲಿಗೆ ಹೋಗುವ ಕಲ್ಪನೆ ತಿರುವಿನಲ್ಲಿ 2 ಬಸ್ಸುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಗೊಂಡ ಮೂವರ ಸ್ಥಿತಿ ಗಂಭೀರವಾಗಿದೆ. ದಿನಂಪ್ರತಿ ಹೋಗುವ ರೂಟ್ ಬಸ್ಸು ಮತ್ತು ಮದುವೆ ಮನೆಯ ದಿಬ್ಬಣದ ಬಸ್ಸು ಎರಡೂ