Browsing Category

News

ಪಾಲ್ತಾಡಿ | ಯಕ್ಷ ಮಿತ್ರ ವೃಂದದ 4ನೇ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ

ಸವಣೂರು : ಪಾಲ್ತಾಡಿಯ ಯಕ್ಷ ಮಿತ್ರ ವೃಂದ ಇದರ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಮಕ್ಕಳ ರಂಗ ಪೂಜೆ,ಯಕ್ಷಗಾನ ಬಯಲಾಟ,ಸಾಧಕರಿಗೆ ಸಮ್ಮಾನ ಕಾರ್ಯಕ್ರಮವು ಎ.11ರಂದು ನಡೆಯಲಿದ್ದು ಇದರ ಆಮಂತ್ರಣ ಬಿಡುಗಡೆ ನಡೆಯಿತು. ಕೆಯ್ಯೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಮಂತ್ರಣ

ಪಾಲ್ತಾಡಿ | ಚಾಕೋಟೆತ್ತಡಿ ದೈವಸ್ಥಾನಕ್ಕೆ ಕಸದಬುಟ್ಟಿ ಕೊಡುಗೆ

ಸವಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೊಳಿಕ್ಕಲ ಒಕ್ಕೂಟದ ವತಿಯಿಂದ ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನಕ್ಕೆ ಕಸದ ಬುಟ್ಟಿಗಳನ್ನು ನೀಡಲಾಯಿತು. ಈ ಸಂದರ್ಭ ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ

ಕರ್ನಾಟಕದ ಕಲ್ಬುರ್ಗಿಯ ವೃದ್ಧ ಸಾವು : ಕರೋನಾ ವೈರಸ್ ಗೆ ಭಾರತದ ಮೊದಲ ಬಲಿ ?!

ವಿಶ್ವದ ಸಮಸ್ತ ನಾಗರಿಕ ಸಮಾಜವೇ ತತ್ತರಿಸಿ ಹೋಗುವಂತೆ ಕಾಡುತ್ತಿರುವ ಹೆಮ್ಮಾರಿ ಕರೋನ ವೈರಸ್ ಕರ್ನಾಟಕದಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ಹಾಗೊಂದು ವೇಳೆ ಇವರು ಕೋರೋನಾ ವೈರಸ್ ನಿಂದಲೇ ತೀರಿಕೊಂಡಿದ್ದರೆ ಅದು ಕೋರೋನ ವೈರಸ್ ನಿಂದಾದ ಭಾರತದ ಮೊದಲ ಸಾವಾಗುತ್ತದೆ. ಮೃತ ವ್ಯಕ್ತಿಯನ್ನು

ಸರ್ವೆ | ಬಜರಂಗದಳ ಕಾರ್ಯಕರ್ತಗೆ ಮುಸುಕುಧಾರಿಗಳಿಂದ ಹಲ್ಲೆ ಪ್ರಕರಣ | ಇಬ್ಬರ ಬಂಧನ

ಪುತ್ತೂರು : ಸರ್ವೆಯಲ್ಲಿ ಮಾ.4ರ ರಾತ್ರಿ ಬೈಕ್‌ನಲ್ಲಿ ಬಂದ ಮುಸುಕುಧಾರಿಗಳು ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್ಪಿ ಸ್ಕ್ವಾಡ್ ಮತ್ತು ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಶಮೀರ್ ಮತ್ತು

ಹಯಾತುಲ್ ಅವುಲಿಯಾ ದರ್ಗಾ ಶರಿಫ್ ತುರ್ಕಳಿಕೆ ಇಂದಿನಿಂದ ಉರೂಸ್ ಪ್ರಾರಂಭ

ಮಾ.11 : ಜಾತಿ ಮತ ಬೇದವಿಲ್ಲದೆ ಹಲವು ಭಕ್ತಾಭಿಮಾನಿಗಳ ಕೇಂದ್ರವಾಗಿ ಪ್ರಖ್ಯಾತಿ ಹೊಂದಿದ ತುರ್ಕಳಿಕೆ ಉರೂಸ್ ಕಾರ್ಯಕ್ರಮಕ್ಕೆ ಸಾವಿರಾರು ಸಂದರ್ಶಕರು, ಭಕ್ತಾದಿಗಳು ಭಾಗವಹಿಸುತ್ತಿದ್ದಾರೆ. ವರ್ಷಂಪ್ರತಿ ಆಚರಿಕೊಂಡು ಬರುವ ಉರೂಸ್ ಸಮಾರಂಭ ಇದೇ ಬರುವ ದಿನಾಂಕ 15-03-2020 ಅದಿತ್ಯವಾರ ಸಂಜೆ

ದಕ್ಷಿಣ ಕನ್ನಡದ ಎಕೈಕ ಮೃತ್ಯುಂಜಯೇಶ್ವರ ದೇವಸ್ಥಾನ : ನರಿಮೊಗರುವಿನಲ್ಲಿ ವರ್ಷಾವಧಿ ಜಾತ್ರೆ ಮಾ.15 – ಮಾ.16

ದಕ್ಷಿಣ ಕನ್ನಡ ಜಿಲ್ಲೆಯ ಎಕೈಕ ಮೃತ್ಯುಂಜಯೇಶ್ವರ ದೇವಸ್ಥಾನ ನರಿಮೊಗರುನಲ್ಲಿ ವರ್ಷಾವಧಿ ಜಾತ್ರೆಯು ದಿನಾಂಕ 15-03-2020 ರಿಂದ 16-03-2020 ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜರಗಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾದ ಬಿ.ಟಿ ಮಹೇಶ್ಚಂದ್ರ

Breaking : ಚೀನಾದಿಂದ ಕಡಬಕ್ಕೆ ವಾಪಸ್ಸಾದ ವ್ಯಕ್ತಿ | ಕಡಬ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿ

ಕಡಬ, ಮಾ.11 : ಕೋರೋನಾ ವೈರಸ್ ಜಗತ್ತಿನೆಲ್ಲೆಡೆ ತಲ್ಲಣಗಳನ್ನು ಉಂಟುಮಾಡುತ್ತಿರುವ ಈ ಸಂದರ್ಭದಲ್ಲಿ ಚೀನಾಕ್ಕೆ ತೆರಳಿ ವಾಪಸ್ಸಾದ ವ್ಯಕ್ತಿಯೊಬ್ಬರ ಬಗ್ಗೆ ಕಡಬ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿಂದೆ ಚೀನಾ ದೇಶಕ್ಕೆ ವೃತ್ತಿ ಸಂಬಂಧಿತ ಪ್ರವಾಸ ಕೈಗೊಂಡಿದ್ದ ಕಡಬದ

ಶಬರಿಮಲೆ ಅಯ್ಯಪ್ಪ ದೇಗುಲಕ್ಕೂ ತಟ್ಟಿದೆ ಕೊರೋನಾ ವೈರಸ್ ಭಯ

ವಿಶ್ವವನ್ನೇ ತಲ್ಲಣಗೊಳಿಸಿ ಜಗತ್ತಿನ ಸಕಲ ವಹಿವಾಟಿನ ಮೇಲೆ ಬಲವಾದ ಏಟನ್ನು ಕೊಡುತ್ತಿರು ಕೊರೋನಾ ವೈರಸ್ ಶಬರಿಗಿರಿ ವಾಸಿ ಅಯ್ಯಪ್ಪಸ್ವಾಮಿ ದೇಗುಲಕ್ಕೂ ತಟ್ಟಿದೆ. ಕೇರಳದಲ್ಲಿ ಕೊರೋನಾ ವೈರಸ್ ಹಬ್ಬುವ ಭೀತಿಯಿಂದ ಅಯ್ಯಪ್ಪಸ್ವಾಮಿ ದೇವಸ್ವ೦ ಭಕ್ತಾದಿಗಳಲ್ಲಿ ಈ ಮನವಿಯನ್ನು ಮಾಡಿದೆ.