Browsing Category

News

ಕೊರೋನ ಎಮರ್ಜೆನ್ಸಿ | 3 ತಿಂಗಳು ವಿದ್ಯುತ್ ಬಿಲ್ ವಿನಾಯ್ತಿ

ಕೊರೋನ ಎಮರ್ಜೆನ್ಸಿ ಹಿನ್ನಲೆಯಲ್ಲಿ 3 ತಿಂಗಳು ವಿದ್ಯುತ್ ಬಿಲ್ ವಿನಾಯ್ತಿ ನೀಡುವಂತೆ ಕೇಂದ್ರದಿಂದ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಹಣ ಇಲ್ಲದೇ ಇದ್ದರೆ 3 ತಿಂಗಳು ಹಣ ಕಟ್ಟುವಂತೆ ಒತ್ತಾಯ ಹೇರಬಾರದುಅಲ್ಲದೆ ಪವರ್ ಕಟ್ ಮಾಡುವಂತಿಲ್ಲಜನರಿಗೆ ನಿರಂತರ ಕರೆಂಟ್ ಕೊಡಬೇಕು ಇದರ ಜೊತೆಗೆ

ಭಾರತದಲ್ಲಿ ತಗ್ಗಿದ ಪೊಲ್ಯೂಷನ್ | ಹಿಗ್ಗಿದ ಕಾಡು ಪ್ರಾಣಿಗಳು

ಪ್ರಪಂಚದಾದ್ಯಂತ ಕೊರೋನಾ ವೈರಸ್ ಬಂದು ಮನುಷ್ಯತ್ವವನ್ನೇ ಪ್ರಶ್ನಿಸುತ್ತಾ ಮುನ್ನುಗ್ಗುತ್ತಿದೆ. ಅದರಿಂದಾಗಿ ಪ್ರಪಂಚದ ಬಹುತೇಕ ದೇಶಗಳಲ್ಲಿನ ಚಟುವಟಿಕೆಗಳು ನಿಧಾನವಾಗಿದೆ. ಫ್ಯಾಕ್ಟರಿಗಳು ಮುಚ್ಚಿವೆ. ಕೆಲವು ಫ್ಯಾಕ್ಟರಿಗಳು ಪ್ರೊಡಕ್ಷನ್ ಕಮ್ಮಿ ಮಾಡಿಕೊಂಡಿವೆ. ಪೂರ್ತಿ ಲಾಕ್ ಡೌನ್ ಆದ

ನೆಲ್ಯಾಡಿಯ ಬೆದ್ರೋಡಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆ

ನೆಲ್ಯಾಡಿ : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿ ಸಮೀಪ ಶನಿವಾರ ಬೆಳಗ್ಗೆ ಗ್ಯಾಸ್ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟ್ಯಾಂಕರ್ ಹೆದ್ದಾರಿಗೆ ಅಡ್ಡ ಬಿದ್ದುದರಿಂದ ಗ್ಯಾಸ್ ಸೋರಿಕೆ ಉಂಟಾಗಿದೆ. ಘಟನೆಯು ಬೆಳಿಗ್ಗೆ 5.30 ರ ಸುಮಾರಿಗೆ ನಡೆದಿದೆ.

ಅನಗತ್ಯ ರಸ್ತೆಗೆ ಇಳಿದರೆ ಕಾನೂನು ಕ್ರಮ |ಹಾಲು ಡೈರಿ, ಆಸ್ಪತ್ರೆ ಬಿಟ್ಟು ಎಲ್ಲಾ ಸಂಪೂರ್ಣ ಬಂದ್

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದ್ದು, ಯಾರೂ ಪೇಟೆಗೆ ಕಾಲಿಡದಂತೆ ಪೊಲೀಸರು ತಡೆಯುತ್ತಿದ್ದಾರೆ. ಆಸ್ಪತ್ರೆ, ಹಾಲು ಡೈರಿಯನ್ನು ಬಿಟ್ಟು ಉಳಿದೆಲ್ಲಾ ಸೇವೆಗಳನ್ನು ನಿಲ್ಲಿಸಲಾಗಿದ್ದು, ಅನಗತ್ಯವಾಗಿ ಕಡಬ ಪೇಟೆಗೆ ಆಗಮಿಸಿದ್ದವರನ್ನು ತರಾಟೆಗೆ

ಹಾಸ್ಟೆಲ್ ಜೀವನ ಅದ್ಭುತ!

ಹಾಸ್ಟೆಲ್ ಜೀವನ ಜೀವನ ಎಂದರೆ ನಾಲ್ಕು ಗೋಡೆಯ ನಡುವೆ ನಡೆಸುವಂತದಲ್ಲ. ನಿಜವಾದ ಜೀವನ ಎಂದರೆ ಸಾಗರದಂತೆ ಆಳವಾಗಿ, ಆಕಾಶದಂತೆ ವಿಶಾಲವಾಗಿ, ಸುಖ-ದುಃಖ ದಿಂದ ಕೂಡಿದಾಗ ಮಾತ್ರ ನಮ್ಮ ಜೀವನಕ್ಕೆ ಸರಿಯಾದ ಅರ್ಥ ದೊರೆಯುವುದು.ಆದರೆ ನಾoಲ್ಕು ಗೋಡೆಗಳ ನಡುವೆ ಒಂದು ಅದ್ಭುತವಾದ ಜೀವನವನ್ನು

ನಾಳೆ ದಕ್ಷಿಣ ಕನ್ನಡ ಸಂಪೂರ್ಣ ಬಂದ್

ಮಂಗಳೂರು : ಕೊರೊನಾ ಕರಾಳ ಛಾಯೆ ದಿನದಿಂದ ದಿನಕ್ಕೆ ಹಬ್ಬುತ್ತಿದ್ದು ಈ‌ ನಿಟ್ಟಿನಲ್ಲಿ ಮಾ.28 ರಂದು ದ.ಕ ಜಿಲ್ಲೆಯನ್ನು ಬೆಳಿಗ್ಗೆಯಿಂದ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂಬ ಮಾಹಿತಿ ದೊರಕಿದೆ. ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಉಸ್ತುವಾರಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಅವರ

ಬೆಳ್ತಂಗಡಿ | ಕರಾಯದ ವ್ಯಕ್ತಿಗೆ ಕೊರೊನಾ ಪಾಸಿಟಿವ್

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದಲ್ಲಿ ಮೊದಲ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಆ ಮೂಲಕ ಮೃತ್ಯು ಕೊರೋನಾ ನಮ್ಮ ಹಿತ್ತಲ ಬಳಿಗೆ ಬಂದು ಕೂತಿದೆ. ಪುತ್ತೂರು ತಾಲೂಕಿನ ಆಸ್ಪತ್ರೆಗೆ ದಾಖಲಾದ ಕರಾಯದ 21 ವರ್ಷದ ವ್ಯಕ್ತಿ ಇತ್ತೀಚೆಗಷ್ಟೇ ದುಬೈನಿಂದ ಬಂದಿದ್ದರು ಎನ್ನಲಾಗಿದೆ. ದುಬೈನಿಂದ