ಶುಕ್ರವಾರ, 6 ನವೆಂಬರ್ 2026

News

ಭಾರತದ ಖ್ಯಾತ ಫೈಟರ್ ಹೃಷಿಕೇಶ್ ಕರಡಿ ದಾಳಿಗೆ ಬಲಿ !!

ಭಾರತದ ಖ್ಯಾತ ಎಂಎಂಎ (MMA) ಫೈಟರ್ ಹೃಷಿಕೇಶ್ ಕೊಲೊತ್ ಕೆನಡಾದಲ್ಲಿ(Canada) ಕರಡಿ ದಾಳಿಗೆ ಬಲಿಯಗಿದ್ದಾರೆ.  ಮೂಲತಃ ಕೇರಳದವರಾದ 27 ವರ್ಷದ ಹೃಷಿಕೇಶ್ ಕೊಲೊತ್,  ಮೂರು ವರ್ಷಗಳ ಹಿಂದೆ ಕೆನಡಾಕ್ಕೆ ತೆರಳಿದ್ದರು. ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‌ಶಿಪ್ (UFC) ನಲ್ಲಿ ಸ್ಪರ್ಧಿಸುವ…

ಸಿದ್ದರಾಮಯ್ಯ ಬಗ್ಗೆ ಡಿ ಕೆ ಶಿವಕುಮಾರ್ ಭಾವುಕ ಪೋಸ್ಟ್!!

ನಾಡಿನ ಹೆಸರಾಂತ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲು ಅನುವು ಮಾಡಿಕೊಟ್ಟಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಡಿಕೆ ಶಿವಕುಮಾರ್ ಆಡಳಿತ ಯುಗ ಆರಂಭವಾಗಲಿದೆ. ಇದರ ನಡುವೆಯೇ…

ಇನ್ಮುಂದೆ ಮಾರ್ಚ್‌, ಮೇ ತಿಂಗಳಲ್ಲಿ ಇರಲ್ಲ IPL ಮ್ಯಾಚ್ – ಈ ತಿಂಗಳುಗಳಲ್ಲಿ ನಡೆಸಲು BCCI ಸಿದ್ಧತೆ

ಇನ್ಮುಂದೆ ಐಪಿಎಲ್‌ (IPL) ಮ್ಯಾಚ್ ಗಳನ್ನು ಮಾರ್ಚ್‌-ಮೇ ತಿಂಗಳಲ್ಲಿ ನಡೆಸದೆ ಬೇರೆ ತಿಂಗಳಲ್ಲಿ ನಡೆಸುವ ಬಗ್ಗೆ BCCI ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಹೌದು, ಇನ್ಮುಂದೆ ಐಪಿಎಲ್‌ (IPL) ಆವೃತ್ತಿಗಳನ್ನು ಮಾರ್ಚ್‌-ಮೇ ತಿಂಗಳಲ್ಲಿ ನಡೆಸುವ ಬದಲು ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಲ್ಲಿ ನಡೆಸುವ…

ದೆಹಲಿಗೆ ತೆರಳುತ್ತಿದ್ದ ಸಿದ್ದರಾಮಯ್ಯ ವಿಮಾನ ಜೈಪುರದಲ್ಲಿ ಲ್ಯಾಡಿಂಗ್ – ನಡುವೆ ರೂಟ್ ಚೇಂಜ್ ಆಗಿದ್ದೇಕೆ?

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ದೆಹಲಿಯ ಪ್ರವಾಸವನ್ನು ಕೈಗೊಂಡಿದ್ದರು. ಈ ಕಾರಣಕ್ಕಾಗಿ ಅವರ ದೆಹಲಿಯ ವಿಮಾನವನ್ನು ಏರಿದ್ದರು. ಆದರೆ ವಿಮಾನವು ದೆಹಲಿಯನ್ನು ತಲುಪುವ ಬದಲು ಮಾರ್ಗದ ಮಧ್ಯ ಜೈಪುರದಲ್ಲಿ ಲ್ಯಾಂಡಿಂಗ್ ಆಗಿದೆ. ಇದಕ್ಕೆ ಕಾರಣವೂ…

ಡಿಕೆಶಿ ರಾಜೀನಾಮೆ ಬಳಿಕ KPCC ಅಧ್ಯಕ್ಷ ಪಟ್ಟ ಯಾರಿಗೆ?

ರಾಜ್ಯದ ನೂತನ ಮುಖ್ಯಮಂತ್ರಿ ಹುದ್ದೆಗೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ಹೆಸರು ಖಚಿತಗೊಂಡಿದೆ. ಈ ಹಿನ್ನೆಲೆ ತೆರವಾಗುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಬರುತ್ತಾರೆ ಅನ್ನೋ ಕುತೂಹಲಕ್ಕೂ ಕಾಂಗ್ರೆಸ್‌ ಹೈಕಮಾಂಡ್‌ ಬ್ರೇಕ್‌ ಹಾಕಿದೆ.  ಪಕ್ಷದ ನಂಬಿಕಸ್ಥ…

ನಿರ್ಮಾಣ ಹಂತದ ಸೇತುವೆ ಕುಸಿದು, ಐವರು ಸಾವು

ಉತ್ತರಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಬಿರುಗಾಳಿ ಪ್ರಾರಂಭವಾಗಿದ್ದು, ಬೆಟ್ವಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿದ್ದ ಸೇತುವೆಯ ಒಂದು ಭಾಗ ಕುಸಿದು ಕನಿಷ್ಠ ಐದು ಜನರು ಸಾವಿಗೀಡಾಗಿದ್ದು, ಹಲವು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇತುವೆ ನಿರ್ಮಾಣ ಕಾರ್ಯದ ಸಮಯದಲ್ಲಿ…

ಪುತ್ತೂರು: ಬೆಳ್ತಂಗಡಿಯ ಯುವಕನ ಅಪಹರಿಸಿ ಹಲ್ಲೆ ಆರೋಪ, ಪ್ರಕರಣ ದಾಖಲು

ಪುತ್ತೂರು: ಬೆಳ್ತಂಗಡಿಯ ತೆಕ್ಕಾರು ನಿವಾಸಿಯಾಗಿದ್ದು ಕಾಸರಗೋಡಿನಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದ ಯುವಕನೋರ್ವನನ್ನು ಕೆದಿಲದಿಂದ ಪರಿಚಯದ ಮೂವರು ರಿಕ್ಷಾವೊಂದರಲ್ಲಿ ಅಪಹರಿಸಿ ಕೆರದೊಯ್ದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಕಾಸರಗೋಡಿನಲ್ಲಿ ಬೇಕರಿ ಉದ್ಯಮ ನಡೆಸುತ್ತಿರುವ ತೆಕ್ಕಾರಿನ ಮಹಮ್ಮಮ್ ಇರ್ಷಾದ್ (26ವ) ಅಪಹರಣಕ್ಕೊಳಗಾಗಿ…

ಧರ್ಮಸ್ಥಳದಲ್ಲಿ ಬಿಜೆಪಿ ಪ್ರಶಿಕ್ಷಣ ವರ್ಗ ಆರಂಭ

ಧರ್ಮಸ್ಥಳ, ಮೇ 28: ಭಾರತೀಯ ಜನತಾ ಪಾರ್ಟಿ ಕರ್ನಾಟಕ ವತಿಯಿಂದ ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026 ಅಂಗವಾಗಿ ಬೆಳ್ತಂಗಡಿ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಮೇ. 28 ರಂದು ಸೂರ್ಯಕಮಲ್ ಸಭಾಂಗಣದಲ್ಲಿ ಆರಂಭವಾಯಿತು. ಕಾರ್ಯಕ್ರಮವನ್ನು…

ನಾಲ್ವರನ್ನು ಭೀಕರವಾಗಿ ಕೊಂದು ಕಾರೊಳಗೆ ಹಾಕಿ ಸುಟ್ಟು, ಎದೆ ಬಡಿದುಕೊಂಡು ಕಣ್ಣೀರು ಸುರಿಸಿದ ಪತ್ನಿ

ರಾಜಸ್ಥಾನದ ಅಜ್ಮೀರ್‌ನಲ್ಲಿ ಕಾರೊಂದು ಇತ್ತೀಚೆಗೆ ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಆದರೆ ಆ ಸಾವು ಸಹಜ ಸಾವಲ್ಲ ಕೊಲೆ ಎನ್ನುವುದು ಇದೀಗ ತಿಳಿದು ಬಂದಿದೆ. ನಾಲ್ವರನ್ನು ಹತ್ಯೆ ಮಾಡಿ, ಅಪಘಾತವೆಂದು ಬಿಂಬಿಸಲು ಶವಗಳಿದ್ದ…

ಗಂಡಸರಿಗಿಂತ ಹೆಚ್ಚಾಗಿ ಹೆಂಗಸರಿಗೆ ಲೋನ್ ಕೊಡಲು ಮುಂದಾಗುತ್ತಿವೆ ಬ್ಯಾಂಕುಗಳು – ಕಾರಣ ಗೊತ್ತಾದ್ರೆ ಹುಬ್ಬೇರುತ್ತೆ

ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವ ಪುರುಷ ತನಗೇನಾದರೂ ಕಷ್ಟಗಳು ಎದುರಾದಾಗ ಅಥವಾ ತನ್ನ ಆಸೆಗಳನ್ನು, ಕುಟುಂಬದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಣಕಾಸಿನ ತೊಂದರೆಯಾದಾಗ ಬ್ಯಾಂಕುಗಳಲ್ಲಿ ಲೋನ್ ಮಾಡಿ ಹಣ ಪಡೆಯುತ್ತಿದ್ದನು. ಒಂದು ಲೆಕ್ಕದಲ್ಲಿ ನೋಡುವುದಾದರೆ ಹೆಚ್ಚು ಪುರುಷರೇ ಬ್ಯಾಂಕಿನಲ್ಲಿ ಲೋನ್ ಮಾಡಿಸುವುದು.…