ಬೆಳ್ತಂಗಡಿ: ಡಿಸೆಂಬರ್ 16 ರಂದು ಮಹಿಳಾ ನ್ಯಾಯ ಸಮಾವೇಶ
ಬೆಳ್ತಂಗಡಿ: 'ಕೊಂದವರು ಯಾರು' ಅನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ ಮಕ್ಕಳ ಮೇಲಿನ ಎಲ್ಲ ದೌರ್ಜನ್ಯ ಪ್ರಕರಣಗಳನ್ನು ಎಸ್‌ಐಟಿ ವ್ಯಾಪ್ತಿಗೆ ತಂದು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲು ಡಿ.16ರಂದು ಬೆಳ್ತಂಗಡಿಯಲ್ಲಿ 'ಮಹಿಳಾ ನ್ಯಾಯ!-->…