ಮಂಗಳವಾರ, 27 ಅಕ್ಟೋಬರ್ 2026
Trending

News

ಡಾ. ಪ್ರದೀಪ್ ಅರೋಗ್ಯ ಕ್ಲಿನಿಕ್ ನಾವೂರು ಇವರ ಕ್ಲಿನಿಕ್ ಗೆ ಕಿಡಿಗೇಡಿಗಳಿಂದ ಬೆಂಕಿ- ಕಠಿಣ ಕಾನೂನು ಕ್ರಮಕ್ಕೆ ಶಶಿರಾಜ್ ಶೆಟ್ಟಿ ಗುರುವಾಯನಕೆರೆ

ಬೆಳ್ತಂಗಡಿ : ವೈದ್ಯಕೀಯ ಸೇವೆಯ ಜೊತೆಗೆ ಆಧ್ಯಾತ್ಮಿಕ,ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ವಿಚಾರದಲ್ಲಿ ಸಕ್ರಿಯವಾಗಿ ಸಮಾಜದಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ತಾಲೂಕಿನಲ್ಲಿ ಮನೆ ಮಾತಾಗಿರುವ ನಾವೂರು ಆರೋಗ್ಯ ಕ್ಲಿನಿಕ್ ಡಾ. ಪ್ರದೀಪ್ ಇವರ ಕ್ಲಿನಿಕ್ ಮೇಲೆ ಅಕ್ಟೋಬರ್ 06 ರಂದು…

ಹಾಫ್‌ ಹೆಲ್ಮೆಟ್‌ಗೆ ನಿಷೇಧ ಹೇರಿದ ಕರ್ನಾಟಕ ಸರಕಾರ

ಅಸುರಕ್ಷಿತ ಹಾಗೂ ಕಡಿಮೆ ಗುಣಮಟ್ಟದ ಹಾಫ್‌ ಹೆಲ್ಮೆಟ್‌ ಬಳಕೆ, ಉತ್ಪಾದನೆ ಮತ್ತು ಮಾರಾಟವನ್ನು ಕರ್ನಾಟಕ ಸರಕಾರ ಸಂಪೂರ್ಣವಾಗಿ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಹಾಫ್‌ ಹೆಲ್ಮೆಟ್‌ ಮಾರಾಟ ಮಾಡುವವರಿಗೆ, ಅದನ್ನು ತಯಾರಿಸುವ ಕಂಪನಿಗಳಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.…

ಹೊನ್ನಾವರ: ತೆಲುಗು ಸಿನಿಮಾ ಚಿತ್ರೀಕರಣದ ವೇಳೆ ತುಂಡಾದ ತೂಗು ಸೇತುವೆ

ಹೊನ್ನಾವರ: ಸಿನಿಮಾ ಶೂಟಿಂಗ್‌ ನ ಕ್ಯಾಮರಾ ಟ್ರಾಲಿಯನ್ನು ತೂಗು ಸೇತುವೆ ಮೇಲೆ ತಂದ ಪರಿಣಾಮ ಸೇತುವೆ ತುಂಡಾಗಿ ಬಿದ್ದ ಘಟನೆ ತಾಲೂಕಿನ ಖರ್ವಾ ಗ್ರಾಮದ ನಾಥ ಗೇರಿ-ಮೂಟೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಬುಧವಾರ (ಅ.7) ನಡೆದಿದೆ. ಆಂಧ್ರದ ಆರ್‌…

ಉಡುಪಿ: ಮದುವೆಯಾಗಲು ನಿರಾಕರಣೆ, ಯುವತಿ ನಾಪತ್ತೆ

ಉಪ್ಪುಂದ: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಯುವತಿ ರಜೆಯಲ್ಲಿ ಊರಿಗೆ ಬಂದಿದ್ದು, ಮನೆ ಬಿಟ್ಟು ಹೋಗಿರುವ ಘಟನೆ ಬೈಂದೂರು ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಕೆ.ಆಯಿಶಾ ಶವಾನಾ (23) ನಾಪತ್ತೆಯಾದ ಯುವತಿ. ಮನೆ ಮಂದಿ ಮದುವೆ ಬಗ್ಗೆ ಪ್ರಸ್ತಾಪಿಸಿದಾಗ ಮದುವೆಯಾಗಲು ನಿರಾಕರಿಸಿದ್ದರೆನ್ನಲಾಗಿದೆ. ಅ.5…

ಹಿರಿಯ ನಟ ನಾನಾ ಪಾಟೇಕರ್‌ ಹೃದಯಾಘಾತದಿಂದ ನಿಧನ

ಹಿರಿಯ ನಟ ನಾನಾ ಪಾಟೇಕರ್‌ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 75 ವರ್ಷದ ನಟ ಪ್ರಜ್ಞಾಹೀನರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸಲಿಲ್ಲ. ಇಡೀ ದೇಶದ ಚಿತ್ರರಂಗಕ್ಕೆ ಈ ಸುದ್ದಿ ಆಘಾತ ತಂದಿದೆ. ಮರಾಠಿ ಮತ್ತು ಬಾಲಿವುಡ್‌ ಚಿತ್ರರಂಗದಲ್ಲಿ…

ಚರಂಡಿಗೆ ಬಿದ್ದ ಮಗು, ಅಪಾಯದಿಂದ ಪಾರು

ಸುಳ್ಯ: ಶ್ರೀರಾಮಪೇಟೆಯಲ್ಲಿ ಮುಳಿ ಜ್ಯುವೆಲ್ಲರ್ಸ್‌ ಎದುರು ರಸ್ತೆ ಬದಿ ಜೆಸಿಬಿ ಮೂಲಕ ಕುಡಿಯುವ ನೀರಿನ ಪೈಪ್‌ ಕಾಮಗಾರಿ ನಡೆಯುತ್ತಿದ್ದು, ಫುಟ್‌ಪಾತ್‌ನ ಚರಂಡಿ ಫ್ಲ್ಯಾಬ್‌ ತೆರವು ಮಾಡಿದ ಸ್ಥಳಕ್ಕೆ ನಡೆದುಕೊಂಡು ಬರುತ್ತಿದ್ದ ಮಗು ಬಿದ್ದ ಘಟನೆ ನಡೆದಿದೆ. ಮಗು ತನ್ನ…

ಉಡುಪಿಯ ದಿ ಒರಿಜಿನಲ್ ಆಭರಣ ಸಂಸ್ಥೆಯ ‘ಅವಿನಾಭಾವ’ ಕಲೆಕ್ಷನ್ ಇದೀಗ ಬೆಳ್ತಂಗಡಿಯಲ್ಲಿ

  ಬೆಳ್ತಂಗಡಿ: ಆಭರಣ ಎಂದರೆ ಕೇವಲ ಆಭೂಷಣವಲ್ಲ, ಅದು ಸೌಂದರ್ಯ, ಕರಕುಶಲತೆ ಮತ್ತು ವೈಯಕ್ತಿಕ ಅಭಿರುಚಿಯ ಸುಂದರ ಅಭಿವ್ಯಕ್ತಿ. ಇದೇ ಪರಿಕಲ್ಪನೆಯನ್ನು ಮತ್ತಷ್ಟು ವೈಭವಯುತವಾಗಿ ಅನುಭವಿಸುವ ಅವಕಾಶವನ್ನು ಉಡುಪಿಯ ದಿ ಒರಿಜಿನಲ್ ಆಭರಣ, ಈಗ ಬೆಳ್ತಂಗಡಿಯ ತನ್ನ ಅಧಿಕೃತ…

ಎಸ್.ಡಿ.ಎಂ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಹೊಸ ಮೈಲಿಗಲ್ಲು

ಉಜಿರೆ, ದಿ. ಅ. 07 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗದ ವತಿಯಿಂದ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿ ಭವಿಷ್ಯದ ನಾಯಕರನ್ನು ನಿರ್ಮಿಸುವ ‘ವಿಶಿಷ್ಟ’ ಎಂಬ ವಿದ್ಯಾರ್ಥಿಗಳ ಪರಿಕಲ್ಪನೆಯಲ್ಲಿ…

ಗುರುವಾಯನಕೆರೆ ಗಣೇಶೋತ್ಸವ ಸಮಿತಿ ವತಿಯಿಂದ ಕೃಷಿ ವಿಜ್ಞಾನದಲ್ಲಿ 53ನೇ ರ‍್ಯಾಂಕ್ ಪಡೆದ  ಕು.ನಿಧಿತಾ ಬಂಗೇರ ಸನ್ಮಾನ

ಗುರುವಾಯನಕೆರೆ : (ಅ. 06) ಗುರುವಾಯನಕೆರೆ ಕೊಂಟುಪಲ್ಕೆ ನಿವಾಸಿ ಆನಂದ ಮತ್ತು ಶ್ರೀಮತಿ ಪ್ರತಿಮಾ ದಂಪತಿಗಳ ಮಗಳಾದ ಕುಮಾರಿ ನಿಧಿತ ಬಂಗೇರ ಇವರು ಕೃಷಿ ವಿಜ್ಞಾನ ವಿಭಾಗದಲ್ಲಿ ಸುಮಾರು 5,000. ವಿದ್ಯಾರ್ಥಿಗಳ ಪೈಕಿ 53ನೇ ರಾಂಕ್ ಗಳಿಸಿ ಅಮೋಘ…

ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದ ಸಮಾಜ ಸೇವಕಿ ಲೋಕೇಶ್ವರಿ ವಿನಯಚಂದ್ರ ಸೌತಡ್ಕ ಕ್ಷೇತ್ರದಲ್ಲಿ ಅಭಿನಂದನೆ

ಬೆಳ್ತಂಗಡಿ: ಅಖಿಲ ಭಾರತ ಒಕ್ಕಲಿಗರ ಮಹಾಸಭಾ ಮತ್ತು ಒಕ್ಕಲಿಗರ ಪರಿಷತ್ತು ಹಾಗೂ ಕೃಷ್ಣಪ್ಪ ರಂಗಮ್ಮ ಸಮಾಜ ಸೇವಾ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪಡೆದ ಸಮಾಜ ಸೇವಕಿ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ…