4 ವರ್ಷದ ಪುಟ್ಟಕಂದನನ್ನು ನಾಲ್ಕನೇ ಮಹಡಿಯಿಂದ ಎಸೆದ ನಿರ್ದಯಿ ತಾಯಿ | ಕಾರಣ…
ಒಂದು ಕಡೆ ಅನಾರೋಗ್ಯದಿಂದ ಸಾವು ಕಂಡ ಗಂಡ, ಇನ್ನೊಂದು ಕಡೆ ಬುದ್ಧಿಮಾಂದ್ಯ ಮಗು. ನೊಂದ ತಾಯಿಯೊಬ್ಬಳು ಮಗುವಿನೊಂದಿಗೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಘಟನೆಯಲ್ಲಿ ಮಗು ಸಾವು ಕಂಡಿದ್ದು, ತಾಯಿ ಬದುಕುವಲ್ಲಿ ಸಫಲಳಾಗಿದ್ದಾಳೆ.
ಯಸ್, 4 ವರ್ಷದ ಮಗಳನ್ನು ತಾಯಿ ನಾಲ್ಕನೇ ಮಹಡಿಯಿಂದ!-->!-->!-->…