Browsing Category

ಬೆಂಗಳೂರು

ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸುವಂತೆ ಮಾಡಿದ ಈ ಘಟನೆ | 70 ವರ್ಷದ ವೃದ್ಧರೊಬ್ಬರನ್ನು ಕೈಕಾಲು ಕಟ್ಟಿ, ಕತ್ತು…

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕೊಲೆಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದೀಗ ಮತ್ತೊಮ್ಮೆ, ಶಾಸಕರ ಕಚೇರಿ ಸಮೀಪದಲ್ಲಿಯೇ ವೃದ್ಧನೊಬ್ಬನನ್ನು ಹತ್ಯೆ ಮಾಡಲಾದ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಕೊಲೆಯಾದಂತ ವೃದ್ಧರನ್ನು ದೀಪಂ ಎಲೆಕ್ಟ್ರಿಕಲ್ಸ್ ಮಾಲೀಕ ಜುಗ್ಗು ರಾವ್ ಜೈನ್

‘Sorry sorry’ ಎಂದು ಸಿಕ್ಕಿದ್ದಲ್ಲೆಲ್ಲ ಗೀಚಿದ ವಿಚಿತ್ರ ವ್ಯಕ್ತಿ!

ಈ ಜಗತ್ತು ಎಷ್ಟು ವಿಸ್ಮಯವೋ, ಅಷ್ಟೇ ವಿಚಿತ್ರವಾದ ಜನಗಳು ಇದ್ದಾರೆ ಎಂದರೆ ತಪ್ಪಾಗಲ್ಲ. ಯಾಕಂದ್ರೆ ದಿನದಿಂದ ದಿನಕ್ಕೆ ವಿಚಿತ್ರವಾದ ವರ್ತನೆಯ ಜನರು ಕಾಣ ಸಿಗುತ್ತಿದ್ದಾರೆ. ಹೌದು. ಇಲ್ಲೊಬ್ಬ ವ್ಯಕ್ತಿ ಊರು ತುಂಬಾ 'ಸ್ವಾರಿ ಸ್ವಾರಿ' ಎಂದು ಸಿಕ್ಕಿದ್ದಲ್ಲೇಲ್ಲಾ ಗೀಚಿದ್ದಾನೆ.

ಬೆಂಗಳೂರು ಏರ್​​ಪೋರ್ಟ್ ಫ್ಲೈಓವರ್ ನಲ್ಲಿ ಮತ್ತೊಮ್ಮೆ ಭೀಕರ ಅಪಘಾತ | ನಿಂತಿದ್ದ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ…

ಬೆಂಗಳೂರು: ನಗರದ ಏರ್ ರ್ಪೋರ್ಟ್ ಫ್ಲೈಓವರ್ ನಲ್ಲಿ ಅಪಘಾತಗಳು ಸಂಭವಿಸುತ್ತಲೇ ಇದ್ದು, ಅನೇಕರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೊಂದು ದುರ್ಘಟನೆ ನಡೆದಿದ್ದು, ನಿಂತಿದ್ದ ಬೈಕ್ ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಕ್ಕೂರು ಏರೋಡ್ರಮ್

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ಸಿ ಎಂ ಬಸವರಾಜ್ ಬೊಮ್ಮಾಯಿಯವರಿಂದ ಭರ್ಜರಿ ಗಿಫ್ಟ್

ರಾಜ್ಯದ ವಿದ್ಯಾರ್ಥಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿಯರವರು ಭರ್ಜರಿ ಗುಡ್ ನ್ಯೂಸ್ ಒಂದನ್ನು ಇದೀಗ ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ನಿರ್ಧರಿಸಿರೋದಾಗಿ ಸಿಎಂ ಹೇಳಿದ್ದಾರೆ. ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ

ಯಾರಿಗುಂಟು ಯಾರಿಗಿಲ್ಲ | ಭಾಷಣ ಸ್ಪರ್ಧೆಯಲ್ಲಿ ಗೆದ್ರೆ ಸಿಗುತ್ತೆ ಐಫೋನ್, ವಕ್ತಾರ ಹುದ್ದೆ – ರಾಜ್ಯ ಯುವ…

ನಂಬಿದರೆ ನಂಬಿ, ಬಿಟ್ಟರೆ ಬಿಡಿ! ಆದರೆ ಇದು ಸತ್ಯ. ಕಾಂಗ್ರೆಸ್ ರಾಜ್ಯಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಿದೆ.ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಐಫೋನ್ ಮೊಬೈಲ್ ಬಹುಮಾನ ಕೊಡುವುದಾಗಿ ಘೋಷಿಸಿದೆ. ಜತೆಗೆ ವಕ್ತಾರನ್ನಾಗಿ ಮಾಡುವುದಾಗಿಯೂ ಹೇಳಿದೆ. ಯಾರಿಗುಂಟು ಯಾರಿಗಿಲ್ಲ ಈ ಆಫರ್. ಹೇಳಿ!!!

BDA : 176 ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಮತ್ತು ದ್ವಿತೀಯ ದರ್ಜೆ ( FDA ಮತ್ತು SDA)ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳಿಂದ ನುರಿತ ನೌಕರರುಗಳನ್ನು ನಿಯೋಜನೆ ಮೂಲಕ ಭರ್ತಿ ಮಾಡಿಕೊಳ್ಳಲು

ನೂತನ ಪರಿಷತ್ ಹಂಗಾಮಿ ಸಭಾಪತಿಯಾಗಿ ‘ರಘುನಾಥ್ ರಾವ್ ಮಲಕಾಪೂರೆ’ ಅಧಿಕಾರ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರು ನಿನ್ನೆ ರಾಜೀನಾಮೆ ನೀಡಿದ ಹಿನ್ನೆಲೆ, ಅವರ ಸ್ಥಾನಕ್ಕೆ ಇದೀಗ ಪರಿಷತ್ ಸದಸ್ಯ ರಘುನಾಥ್ ರಾವ್ ಮಲಕಾಪೂರೆ ಅವರನ್ನು ಹಂಗಾಮಿ ಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ. ವಿಧಾನ ಪರಿಷತ್​ನ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ

ಪ್ರಿಯಕರನೊಂದಿಗೆ ಮೋಜು ಮಸ್ತಿ ಮಾಡಲು ಅಮ್ಮನ ಚಿನ್ನವನ್ನೇ ಕದ್ದ ಸ್ವಂತ ಮಗಳು | ತಾಯಿಯಿಂದ ದೂರು ದಾಖಲು- ಖತರ್ನಾಕ್…

ಬೆಂಗಳೂರು: ಬೇರೆಯವರ ಮನೆಯನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಪ್ಲಾನ್ ಹಾಕುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಮೋಜು ಮಸ್ತಿ ಮಾಡಲು ತನ್ನ ತಾಯಿಯ ಚಿನ್ನವನ್ನೇ ಕದ್ದು ಪ್ರಿಯಕರನಿಗೆ ನೀಡಿದ್ದ, ಖತರ್ನಾಕ್ ಪ್ರೇಯಸಿ ಹಾಗೂ ಪ್ರಿಯಕರ ಪೊಲೀಸ್ ವಶ ಆದ ಘಟನೆ ಅಮೃತಹಳ್ಳಿಯ