ಕಾಮದ ಮದದಲ್ಲಿ ಪತಿಗೆ ದೋಖಾ !! ಪರಪುರುಷನ ಸಂಗ ಬಯಸಿದ ಪತ್ನಿ ಸುಪಾರಿ ಕೊಟ್ಟು ಪತಿಯ ಕೊಲ್ಲಿಸಿದಳು
ಸಂಜೆ ಶಾಲೆಯಿಂದ ಮಗನನ್ನು ಕರೆತರಲೆಂದು ಬೈಕ್ ನಲ್ಲಿ ಹೋಗಿದ್ದ ವ್ಯಕ್ತಿಯನ್ನು ಕಾವಲು ಹೊಸೂರು ಗೇಟ್ ಬಳಿ ಅಡ್ಡಗಟ್ಟಿದ ಅಪರಿಚಿತರು ದೊಣ್ಣೆಯಿಂದ ಹೊಡೆದು ಕೊಲೆಗೈದಿದ್ದರು. ಈ ಘಟನೆ ಜನವರಿ 31 ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿತ್ತು.
ಮೃತ ವ್ಯಕ್ತಿ ಆನಂದ ಕುಮಾರ್ ( 42)!-->!-->!-->…