Browsing Category

National

ಮನೆಯಲ್ಲಿ ಊಟ ಮಾಡಿದ ಕೂಡಲೇ ಆರೋಗ್ಯ ಹದಗೆಡಲು ಪ್ರಾರಂಭ| ಡಾಕ್ಟರ್ ನ್ನು ಸಂಪರ್ಕಿಸಿದಾಗ ಗೊತ್ತಾಯಿತು ಘೋರ ಸತ್ಯ |…

ತನ್ನ ಗಂಡನಿಗೆ ಊಟದಲ್ಲಿ ಕಳೆದ 6 ವರ್ಷದಿಂದಲೂ ಡ್ರಗ್ಸ್ ಹಾಕುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಪಲಾ ನಿವಾಸಿ ಆಶಾ ಸುರೇಶ್ ( 36) ಎಂದು ಗುರುತಿಸಲಾಗಿದೆ. ಊಟದಲ್ಲಿ ಡ್ರಗ್ಸ್ ಬೆರೆಸುತ್ತಿದ್ದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಕೇರಳ ಪೊಲೀಸರು

ಪ್ರಿಯಕರನ ಮದುವೆಯಾಗಲು ವಿವಾಹಿತೆ ಮಾಡಿದಳು ಖತರ್ ನಾಕ್ ಪ್ಲ್ಯಾನ್ !!!ಇದೊಂದು ಥ್ರಿಲ್ಲರ್ ಮರ್ಡರ್ ಮಿಸ್ಟರಿ !

ಪ್ರೀತಿಯ ಅಮಲಿನಲ್ಲಿ ಬಿದ್ದವರಿಗೆ ಕೆಲವೊಮ್ಮೆ ಏನು ಸರಿ ತಪ್ಪು ಎಂಬುದು ಗೊತ್ತಾಗುವುದಿಲ್ಲವಂತೆ‌. ಕೆಲವೊಂದು ಪ್ರೀತಿ ಪ್ರೇಮದ ಡೈಲಾಗ್ ಗಳನ್ನು ಕೇಳುತ್ತಲೇ ಪ್ರೇಮದ ಅಮಲಿನಲ್ಲಿ ತೇಲಾಡುವವರನ್ನು ಕೂಡಾ ನಾವು ನೋಡುತ್ತೇವೆ. ಇನ್ನೊಂದು ಕಡೆ‌ ಪ್ರೀತಿ ಅಮರ, ಮಧುರ, ತ್ಯಾಗ ಎಂದು ಅದರಲ್ಲೇ

ಸಂಗೀತ ಲೋಕದ ದಂತಕತೆ ಲತಾ ಮಂಗೇಶ್ಕರ್ ಸ್ವರ ಅನಂತದಲ್ಲಿ ಲೀನ | ಮೂಕವಾಯಿತು ಗಾನ ಲೋಕ

ಭಾರತದ ನೈಟಿಂಗೇಲ್, ಸಂಗೀತ ಲೋಕದ ದಂತಕಥೆ ಖ್ಯಾತಿಯ ಗಾಯಕಿ ಲತಾ ಮಂಗೇಶ್ಕರ್ ಅವರು ನಿಧನ ಹೊಂದಿದ್ದಾರೆ ಎಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲತಾ ಅವರು ಇಂದು ನಮ್ಮನ್ನೆಲ್ಲ ಅಗಲಿ

ಮೊಬೈಲ್ ಫೋನ್ ನಲ್ಲೇ ಮಾತನಾಡುತ್ತಾ, ಮೆಟ್ರೋ ಹಳಿಯ ಮೇಲೆ ಬಿದ್ದ ಭೂಪ| ಜಂಗಮವಾಣಿಯ ಸಹವಾಸದಿಂದ ಜೀವಕ್ಕೆ ಸಂಚಾಕಾರ ತಂದ…

ಕೆಲವರು ಫೋನಲ್ಲಿ ಮಾತನಾಡುವಾಗ ಎಷ್ಟು ಮಗ್ನರಾಗಿರುತ್ತಾರೆಂದರೆ ಅವರಿಗೆ ಹೊರಗಿನ ಪ್ರಪಂಚದ ಧ್ಯಾನ ಇರುವುದಿಲ್ಲ. ಈ ಜಂಗಮವಾಣಿಯ ಮಹಿಮೆ ಇದು. ಇಂದಿನ ಯುವ ಪೀಳಿಗೆಯು ಇದರ ಉಪಯೋಗವನ್ನು ನಿಂತಲ್ಲಿ ಕುಂತಲ್ಲಿ, ವಾಹನ ಚಾಲನೆ ಮಾಡುವಾಗ ಎಲ್ಲಾ ಕಡೆ ಉಪಯೋಗ ಮಾಡುತ್ತಾರೆ. ಅಷ್ಟು ಮಾತ್ರವಲ್ಲ

NEET PG ಪರೀಕ್ಷೆ ಮುಂದೂಡಿಕೆ | 6 ರಿಂದ 8 ವಾರ ಪರೀಕ್ಷೆ ಮುಂದಕ್ಕೆ

ನವದೆಹಲಿ : ಮಾರ್ಚ್ 2022 ರ ಮಾರ್ಚ್ 12 ರಂದು ನಡೆಯಬೇಕಿದ್ದ ನೀಟ್ ಪಿಜಿ ಪರೀಕ್ಷೆ ಮುಂದೂಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಟ್ವೀಟ್ ಮಾಡಿದೆ. ಮಾರ್ಚ್ 12 ರಂದು ನಡೆಯಬೇಕಿದ್ದ ನೀಟ್ ಪಿಜಿ ಪರೀಕ್ಷೆ 6 ರಿಂದ 8 ವಾರಗಳವರೆಗೆ ಮುಂದೂಡಲಾಗಿದೆ. ನೀಟ್ ಪಿಜಿ 2021 ಕೌನ್ಸಿಲಿಂಗ್

RBI ನಿಂದ ಡಿಜಿಟಲ್ ವಹಿವಾಟಿನ ಬಗ್ಗೆ ಮಹತ್ವ ಸೂಚನೆ| ಬ್ಯಾಂಕಿಂಗ್ ವಹಿವಾಟುಗಳಿಗೆ ಸುರಕ್ಷಿತ ಅಪ್ಲಿಕೇಶನ್ ಬಳಸಲು ಆದೇಶ

ನವದೆಹಲಿ : ಕೊರೊನಾ ಸಾಂಕ್ರಾಮಿಕದ ನಂತರ ದೇಶದಲ್ಲಿ ಡಿಜಿಟಲ್ ವಹಿವಾಟು ಹೆಚ್ಚಾಗುತ್ತಿದೆ. ಈಗ ಆನ್ಲೈನ್ ನಲ್ಲಿ ಎಲ್ಲಾ ಉತ್ಪನ್ನಗಳನ್ನು ಖರೀದಿ ಮಾಡುವುದರಿಂದ ಇದರ ಬಳಕೆ ಹೆಚ್ಚಾದಂತೆ ಆನ್ಲೈನ್ ವಂಚನೆ ಕೂಡಾ ವೇಗವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ

ಬಾಡಿತು ಭಾವೈಕ್ಯತೆ ಸಾರುವ ಸಾಮಾಜಿಕ ಕಳಕಳಿಯ ಹೆಮ್ಮರ!! ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಇನ್ನಿಲ್ಲ!!

ಪದ್ಮಶ್ರೀ ಪುರಸ್ಕೃತ, ವೈದಿಕ ವಚನ ಭಜನೆಗಳ ಮೂಲಕ ಹಿಂದೂ ಮುಸ್ಲಿಂ ಎರಡೂ ಸಮುದಾಯದ ಜನರಲ್ಲಿ ಭಾವಕ್ಯತೆ ಮೂಡಿಸುತ್ತಿದ್ದ ಇಬ್ರಾಹಿಂ ಸುತಾರ ಹೃದಯಘಾತದಿಂದ ಮೃತರಾದರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದವರಾದ ಇಬ್ರಾಹಿಂ ಸುತಾರ, ಹಲವು ವರ್ಷಗಳಿಂದ ಭಾವೈಕ್ಯತೆಯ ಸಾರುವ

ಸಾಧನೆಗೆ ವಯಸ್ಸು ದೊಡ್ಡದ್ದಲ್ಲ ಎಂದು ತೋರಿಸಿಕೊಟ್ಟ 54 ವರ್ಷದ ವ್ಯಕ್ತಿ | ಮಗಳ ಜೊತೆಗೆ ನೀಟ್ ಎಕ್ಸಾಮ್ ಬರೆದು…

ಇದೊಂದು ಸಾಧನೆ ಅಂತನೇ ಹೇಳಬಹುದು ಅಥವಾ ಕಠಿಣ ಪರಿಶ್ರಮದ ಫಲ ಅಂತಾನೇ ಹೇಳಬಹುದು. ಬಿಪಿಸಿಎಲ್ ಕೊಚ್ಚಿ ರಿಫೈನರಿ ಮುಖ್ಯ ವ್ಯವಸ್ಥಾಪಕರಾಗಿರುವ ಲೆಫ್ಟಿನೆಂಟ್ ಕರ್ನಲ್ ಮುರುಗಯ್ಯನ್ ತಮ್ಮ54 ನೇ ವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷ