Browsing Category

National

ಮದುವೆಯಾಗಿ 22 ತಿಂಗಳಾದರೂ ದೈಹಿಕ ಸುಖಕ್ಕೆ ಒಪ್ಪದ ಪತ್ನಿ| ಖಿನ್ನತೆಯಿಂದ ಪತಿ ಆತ್ಮಹತ್ಯೆ

ಮದುವೆಯಾಗಿದ್ದರೂ ಹೆಂಡತಿಯಿಂದ ದೈಹಿಕ ಸುಖ ಸಿಗದ ಕಾರಣ ವ್ಯಕ್ತಿಯೊಬ್ಬ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆಯಾಗಿ 22 ತಿಂಗಳು ಕಳೆದರೂ, ಜೊತೆಯಲ್ಲಿದ್ದರೂ ಪತ್ನಿ ದೈಹಿಕ‌ ಸಂಪರ್ಕಕ್ಕೆ ಒಪ್ಪದ ಕಾರಣ ಖಿನ್ನತೆಗೊಳಗಾಗಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ

ಬ್ಯಾಂಕ್ ಗ್ರಾಹಕರೇ ಗಮನಿಸಿ : ಮರಣಹೊಂದಿದವರ ATM ನಿಂದ ಹಣ ಡ್ರಾ ಮಾಡುವುದು ಕಾನೂನು ಬಾಹಿರ| ಹೀಗೆ ಮಾಡಿದರೆ ಜೈಲು…

ಡಿಜಿಟಲ್ ಬ್ಯಾಂಕಿಂಗ್ ಆರಂಭವಾದ ನಂತರ ಇತ್ತೀಚೆಗೆ ಹಲವಾರು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ. ಹಾಗೆಯೇ ಮೃತರ ಎಟಿಎಂನಿಂದ ಹಣ ತೆಗೆಯುವುದು ಕಾನೂನು ಬಾಹಿರ ಯಾರೋ ಒಬ್ಬರು ಸತ್ತ ನಂತರ ಅವರ ಖಾತೆಯಿಂದ ಕುಟುಂಬದ ಸದಸ್ಯರು ಎಟಿಎಂ ಮೂಲಕ ಹಣ ಡ್ರಾ ಮಾಡಿದ್ದು ಅಕ್ರಮ ಎಸಗಿರುವ ಘಟನೆ ಹಲವು

ಕೇರಳದಲ್ಲೊಂದು ಮಾದರಿ ಕೋಮುಸೌಹಾರ್ದತೆ| ಸ್ಥಳೀಯ ಹಿರಿಯ ಮುಸ್ಲಿಂ ವ್ಯಕ್ತಿಯ ನಿಧನಕ್ಕೆ ಉತ್ಸವವನ್ನೇ ರದ್ದುಗೊಳಿಸಿ…

ಕೋಮು ಸೌಹಾರ್ದತೆಗೆ ಉದಾಹರಣೆ ಅಂದರೆ ಇದೇ ಇರಬಹುದು. ತಿರೂರ್ ತ್ರಿಪಂಗೋಡ್ ಬೀರಂಚಿರ ಪುನ್ನಶ್ಶೇರಿ ಶ್ರೀ ಭಗವತಿ ದೇವಸ್ಥಾನದಲ್ಲಿ ತಾಲಪ್ಪೊಲಿ ಹಬ್ಬದ ಅಂಗವಾಗಿ ನಡೆಯಬೇಕಾಗಿದ್ದ ಮಹೋತ್ಸವವು, ಮುಸ್ಲಿಂ ವ್ಯಕ್ತಿಯೊಬ್ಬರು ನಿಧನ ಹಿನ್ನೆಲೆಯಲ್ಲಿ ರದ್ದುಗೊಳಿಸಿದೆ. ದೇವಸ್ಥಾನದ ಉತ್ಸವ

ನಕ್ಸಲರಿಂದ ಅಪಹರಣಗೊಂಡ ಪತಿಯನ್ನು ಹುಡುಕಲು ತನ್ನ ಪುಟ್ಟ ಕಂದಮ್ಮನೊಂದಿಗೆ ಕಾಡಿಗೆ ಹೊರಟ ಪತ್ನಿ| ಮಕ್ಕಳಿಗೋಸ್ಕರ…

ತನ್ನ ಪತಿಯನ್ನು ನಕ್ಸಲರು ಅಪಹರಣ ಮಾಡಿದ್ದರಿಂದ ಪತಿಯನ್ನು ಹುಡುಕಿಕೊಂಡು ತನ್ನ ಎರಡೂವರೆ ವರ್ಷದ ಪುಟ್ಟ ಕಂದಮ್ಮನ ಜೊತೆ ಕಾಡಿಗೆ ಹೊರಟಿದ್ದಾಳೆ ಪತ್ನಿ. ಅಶೋಕ್ ಪವಾರ್ ಎಂಜಿನಿಯರ್ ಹಾಗೂ ನೌಕರ ಆನಂದ ಯಾದವ್ ರನ್ನು ಛತ್ತೀಸ್ ಗಢದಲ್ಲಿ ನಕ್ಸಲರು ಮಂಗಳವಾರ ಅಪಹರಣ ಮಾಡಿದ್ದಾರೆ. ಫೆ.11 ರಂದು

ಶೀಘ್ರದಲ್ಲೇ ಸಪ್ತಪದಿ ತುಳಿಯಲು ಸಜ್ಜಾದ ಭಾರತದ ಅತೀ ಕಿರಿಯ ಮೇಯರ್, ಹಾಗೂ ಕಿರಿಯ ಶಾಸಕ!! ಮದುವೆಯಾಗಲು ಅನುಮತಿ ಕೋರಿ…

ಭಾರತದ ಅತೀ ಕಿರಿಯ ಮೇಯರ್ ಒಬ್ಬರು ಮದುವೆಯಾಗಲು ಬಯಸಿದ್ದು,ಕಿರಿಯ ವಯಸ್ಸಿನ ಶಾಸಕನನ್ನು ವರಿಸಲು ಸಜ್ಜಾಗಿದ್ದಾರೆ. ಕೇರಳದ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರು ಶಾಸಕ ಕೆ.ಎಂ ಸಚಿನ್ ಅವರನ್ನು ವರಿಸಲಿದ್ದು, ಈಗಾಗಲೇ ಕುಟುಂಬ ಸದಸ್ಯರ ಮಾತುಕತೆ ಕೂಡಾ ನಡೆದು ಕೆಲವೇ ದಿನಗಳಲ್ಲಿ

ಮದುವೆ ಮನೆಯಲ್ಲಿನ ಸಂಪ್ರಯದಾಯವೇ ಸೂತಕ ಆವರಿಸಲು ಕಾರಣವಾಯಿತೇ!?? ಭೀಕರ ದುರಂತದಲ್ಲಿ ಮಹಿಳೆಯರ ಸಹಿತ ಹನ್ನೊಂದು ಮಂದಿ…

ಮದುವೆಯ ಮನೆಯಲ್ಲಿ ನಡೆಯುವ ಅದೊಂದು ಸಂಪ್ರಯದಾಯ ಭೀಕರ ದುರಂತಕ್ಕೆ ಕಾರಣವಾಗಿದ್ದು, ಮದುವೆಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಕುಶಿ ನಗರ ಜಿಲ್ಲೆಯ ಮದುವೆ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದ್ದು ಸಂಪ್ರದಾಯದ ಪ್ರಕಾರ ಗಂಗಾ ಪೂಜೆ ನೆರವೇರುವ

ವಾಹನ ಸವಾರರೇ ಇತ್ತ ಗಮನಿಸಿ : ಇನ್ನು ಮುಂದೆ ಬೈಕ್ ನಲ್ಲಿ ತೆರಳೋದಕ್ಕೆ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ | ಕೇಂದ್ರ ಸರಕಾರ

ನವದೆಹಲಿ : ದ್ವಿಚಕ್ರ ವಾಹನದಲ್ಲಿ‌ ಹಿಂಬದಿ ಸವಾರಿ ಮಾಡುವ ಮಕ್ಕಳು ಇನ್ನು ಮುಂದೆ ಹೆಲ್ಮೆಟ್ ಬಳಸುವುದನ್ನು ಕೇಂದ್ರ ಸರಕಾರ ಕಡ್ಡಾಯ ಮಾಡಿದೆ. ಮಕ್ಕಳ‌ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್ ತಯಾರಿಸಲು ಸರಕಾರ ಹೆಲ್ಮೆಟ್ ತಯಾರಿಕರಿಗೆ ಸೂಚಿಸಿದೆ. ಈ ಹೊಸ ನಿಯಮದ ಅಡಿಯಲ್ಲಿ ಯಾವುದೇ

ಹಾಸಿಗೆ ಹಿಡಿದಿರುವ 87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಕಳ್ಳತನ ಕೂಡಾ ಮಾಡಿ ಹೋದ ಕಳ್ಳ| ತೀವ್ರ ಆಘಾತಕ್ಕೊಳಗಾದ…

ಮನೆಗೆ ಕಳ್ಳತನ ಮಾಡಲು ಬಂದವರು ಮನೆಯಲ್ಲಿದ್ದ 87 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಜೊತೆಗೆ ಮೊಬೈಲ್ ಫೋನ್ ಕಳ್ಳತನ ಮಾಡಿ ಹೋಗಿದ್ದಾರೆ. ಗ್ಯಾಸ್ ಏಜೆನ್ಸಿಯವ ಎಂದು ಹೇಳಿಕೊಂಡು ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ 87 ವರ್ಷದ ಹಾಸಿಗೆ ಹಿಡಿದಿರುವ ವೃದ್ಧೆಯ ಮೇಲೆ ಅತ್ಯಾಚಾರ