Browsing Category

National

ಶಿವಪೂಜೆ ಮಾಡಲು ಬಂದ ಹಿಂದೂ ಕಾರ್ಯಕರ್ತರಿಗೆ ತಡೆ | ಸ್ಥಳದಲ್ಲಿ ಬಿಗುವಿನ ವಾತಾವರಣ!

ಶಿವಲಿಂಗ ಪೂಜೆ ಮಾಡುವ ವಿಚಾರದಲ್ಲಿ ಆಳಂದ ಪಟ್ಟಣದಲ್ಲಿ ಎರಡು ಕೋಮುಗಳ‌ ನಡುವೆ ವಿವಾದ ಉಂಟಾಗಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಆಳಂದದ ಲಾಡ್ಲೆ ಮಶಾಕ್ ದರ್ಗಾ ಪರಿಸರದಲ ಈಶ್ವರಲಿಂಗ ಇದೆ. ಇತ್ತೀಚೆಗೆ ಈ ಲಿಂಗಕ್ಕೆ ಕಿಡಿಗೇಡಿಗಳು ಅವಮಾನ ಮಾಡಿದ್ದರು. ಹೀಗಾಗಿ ಶಿವರಾತ್ರಿ‌‌

BharatPe ನಿರ್ದೇಶಕ ಹಾಗೂ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ!!!

ಇತ್ತೀಚೆಗಷ್ಟೇ ಹಣ ದುರುಪಯೋಗದ ಆರೋಪದ ಮೇಲೆ ಕಂಟ್ರೋಲ್ಸ್ ನ ಮುಖ್ಯ ಹುದ್ದೆಯಿಂದ ಅಶ್ನೀರ್ ನ ಹೆಂಡತಿ ಮಾಧುರಿ ಜೈನ್ ಗ್ರೋವರ್ ರನ್ನು ವಜಾ ಮಾಡಲಾಗಿತ್ತು. ಜನವರಿಯಿಂದ ನಡೆಸಿದ ಅಲ್ವಾರೆಜ್ ಅವರ ಪ್ರಾಥಮಿಕ ವರದಿ ಪ್ರಕಾರ ವ್ಯವಹಾರದಲ್ಲಿ ಲೋಪ ದೋಷಗಳು ಕಂಡು ಬಂದಿತ್ತು. ಅಸ್ತಿತ್ವದಲ್ಲಿ ಇಲ್ಲದೇ

ತನ್ನ ಚಿಕ್ಕಮ್ಮನನ್ನೇ ಮದುವೆಯಾದ ಯುವಕ| ಅಮ್ಮನ ಸ್ಥಾನದಲ್ಲಿರುವವಳನ್ನು ಮದುವೆಯಾದ ಮಗನನ್ನು ಕಂಡು ಅಳುತ್ತಾ ನಿಂತ…

ಸಂಬಂಧಗಳು ವಿಚಿತ್ರವಾಗಿರುತ್ತದೆ ಕೆಲವೊಮ್ಮೆ. ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಹಾಗೆಯೇ ಇಲ್ಲೊಬ್ಬ ತನ್ನ ತಾಯಿಯ ಸ್ಥಾನದಲ್ಲಿರುವ ಚಿಕ್ಕಮ್ಮ ನನ್ನೇ ಪ್ರೀತಿಸಿ ಮದುವೆಯಾಗಿದ್ದಾನೆ. ಈ ಘಟನೆ ನಡೆದಿರುವುದು ಝಾರ್ಕಾಂಡ್ ನಲ್ಲಿ. ಅದೆಂಥಾ ಪ್ರೀತಿಯೋ ಇವರಿಗೆ ತಮ್ಮ ನಡುವಿನ ಸಂಬಂಧ

ಭಾರತದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಉಕ್ರೇನ್ ಆಯ್ಕೆ ಮಾಡಲು ಕಾರಣವೇನು ? ಅಲ್ಲಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ…

ರಷ್ಯಾದ ಆಕ್ರಮಣದ ನಂತರ ಯುದ್ಧಭೂಮಿಯಂತಾಗಿರುವ ಉಕ್ರೇನ್ ನಿಂದ ಸುರಕ್ಷಿತ ವಾಪಸಾತಿಗೆ ಅನುಕೂಲವಾಗುವಂತರ ನೂರಾರು ಭಾರತೀಯ ವಿದ್ಯಾರ್ಥಿಗಳು ಸರಕಾರಕ್ಕೆ ಮನವಿ ಮಾಡಿದ್ದಾರೆ. ಭಾರತದಲ್ಲಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಹೆಚ್ಚುತ್ತಿರುವ ಹೊತ್ತಲ್ಲೇ ವಿದ್ಯಾರ್ಥಿಗಳು ಯಾಕೆ ಉಕ್ರೇನ್ ಗೆ

LPG ದರ ಏರಿಕೆ : ಶಿವರಾತ್ರಿ ಹಬ್ಬದ ದಿನದಂದೇ ತಟ್ಟಿದ ದರ ಏರಿಕೆ ಬಿಸಿ| ಸಿಲಿಂಡರ್ ಬೆಲೆಯ ದರ ಏರಿಕೆ ಪಟ್ಟಿ ಇಲ್ಲಿದೆ

ಇಂದು ಬೆಳಗ್ಗೆ ( ಮಾ.1) ವಾಣಿಜ್ಯ ಎಲ್ ಪಿಜಿ ಸಿಲಿಂಡರಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು ರಾಷ್ಟ್ರದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಎಲ್ ಪಿಜಿ ಸಿಲಿಂಡರ್ ಬೆಲೆಯ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ

ಮದುವೆ ನಿಶ್ಚಯವಾಗಿದ್ದ ಯುವತಿ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ

ಹೋಟೆಲ್ ರೂಮ್‌ವೊಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ದೆಹಲಿಯ ಮಹಿಪಾಲ್‌ಪುರ ಪ್ರದೇಶದಲ್ಲಿ ಹೋಟೆಲ್‌ನಲ್ಲಿ ಘಟನೆ ನಡೆದಿದ್ದು, ಮೃತಳನ್ನು ಸೋನಿಯಾ ಎಂದು ಗುರುತಿಸಲಾಗಿದೆ. ಫೆಬ್ರವರಿ 27 ರಂದು ವಿಕೆ ಸೌತ್ ಪೊಲೀಸರಿಗೆ ಮಹಿಪಾಲ್‌ಪುರದ

ಕಚ್ಚಾ ಬಾದಾಮ್ ಹಾಡುಗಾರ ಭುವನ್ ಕಾರು ಅಪಘಾತ: ಆಸ್ಪತ್ರೆಗೆ ದಾಖಲು

ಪಶ್ಚಿಮ ಬಂಗಾಳದ ಬಿರ್ ಭಮ್ ಜಿಲ್ಲೆಯ ನಿವಾಸಿ ಆಗಿರುವ ಭುವನ್ ಕಚ್ಚಾ ಬಾದಾಮ್ ಹಾಡು ಹೇಳಿಕೊಂಡು ಊರೂರು ತಿರುಗುತ್ತಾ ಕಡಲೆಕಾಯಿ ಮಾರಾಟ ಮಾಡಿ ಒಂದೆರಡು ಕಾಸು ಸಂಪಾದನೆ ಮಾಡುತ್ತಿದ್ದ ವ್ಯಕ್ತಿ. ಇತ್ತೀಚೆಗೆ ಅವರು ಹಾಡಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಎಲ್ಲಿ

ನನ್ನ ಸಾವಿಗೆ ಅವರು ಪ್ರಾರ್ಥನೆ ಮಾಡಿದರು, ಇದರಿಂದ ನನಗೆ ಬೇಸರವಾಗಲಿಲ್ಲ, ಖುಷಿ ಆಯಿತು – ಪ್ರಧಾನಿ ನರೇಂದ್ರ…

ರಾಜಕಾರಣದಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದೇ ಇರುವುದು ಸಾಮಾನ್ಯ ಸಂಗತಿ. ಆದರೆ ರಾಜಕಾರಣಿಯೊಬ್ಬರ ಅದರಲ್ಲಿಯೂ ಪ್ರಧಾನಿಯೊಬ್ಬರ ಸಾವಿಗೆ ಪ್ರಾರ್ಥನೆ ಮಾಡುವಂಥ ಮನಸ್ಸು ಕೂಡಾ ರಾಜಕಾರಣದಲ್ಲಿ ಇದೆ ಎಂಬ ವಿಷಯವನ್ನು ಸ್ವತಃ ನರೇಂದ್ರ ಮೋದಿಯವರೇ ಬಹಿರಂಗ ಪಡಿಸಿದ್ದಾರೆ‌.