ಬಾಡಿಹೋಯಿತು ಕನಸಿನ ರಾಣಿಯನ್ನು ವಿವಾಹವಾದ ಸಂತೋಷ!! ಕೆಲವೇ ಗಂಟೆಗಳಲ್ಲಿ ತಿಳಿಯಿತು ‘ನಾನು ಅವಳಲ್ಲ ಅವನು’…
ಮದುವೆ ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಘಟ್ಟ ಅಂತಾನೇ ಹೇಳಬಹುದು. ವಿವಾಹದ ನಂತರ ಪತಿ ಪತ್ನಿ ಜೀವನ ಪರ್ಯಂತ ಒಂದಾಗಿರುವ ಕನಸು ಕಾಣ್ತಾರೆ. ಒಂದಾಗಿ ಬಾಳ್ವೆ ಮಾಡಬೇಕೆನ್ನುವ ಪ್ರಮಾಣ ಮಾಡ್ತಾರೆ. ಆದ್ರೆ ಅನೇಕರು ಯಾಕಾದ್ರೂ ಮದುವೆಯಾದೆ ಎಂದು ಮರುಕಪಡುತ್ತಾರೆ.
ಎಷ್ಟೋ ಜನರ ಬಾಳಲ್ಲಿ ನಾನಾ!-->!-->!-->…