Hair Care: ಆಹಾರದಲ್ಲಿ ಇದನ್ನು ಸೇವಿಸುವುದರಿಂದ ವಯಸ್ಸಾದರೂ ನಿಮ್ಮ ಕೂದಲು ಬಿಳಿ ಆಗಲ್ಲ !!
Hair Care: ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪ(Hair Care), ಉದ್ದ ಮತ್ತು ಕಪ್ಪು ಆಗಿರಬೇಕೆಂದು ಬಯಸುವುದು ಸಹಜ. ವಯಸ್ಸಾದಂತೆ, ನಮ್ಮ ತ್ವಚೆ ಕಾಂತಿಯನ್ನು ಕಳೆದುಕೊಂಡ ಹಾಗೆ, ನಮ್ಮ ತಲೆ ಕೂದಲಿನ ಬಣ್ಣ ಕೂಡ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಆದರೆ ಇಂದಿನ ದಿನಗಳಲ್ಲಿ…