ಲೈಫ್ ಸ್ಟೈಲ್

ಮಾ.22 ಜನತಾ ಕರ್ಫ್ಯೂ ಹಿನ್ನೆಲೆ | ಚಿಕನ್ ಸೆಂಟರ್, ವೈನ್ ಶಾಪ್ ಫುಲ್ ರಶ್ !

ನಾಳೆಯಿಂದ ಬಾರ್, ಹೋಟೆಲ್ ಬಂದ್ ಆಗಲಿದೆ. ಆದರೆ ಟೇಕ್ ಆವೇ( ಪಾರ್ಸೆಲ್) ಇರಲಿದೆ. ವೈನ್ ಶಾಪ್ ಕೂಡ ಓಪನ್ ಇರಲಿದೆ. ಆದರೆ ನಮ್ಮ ಜನಕ್ಕೆ ನಂಬಿಕೆ ಇಲ್ಲ. ಎಲ್ಲಿ ಬಾರ್ ಬಂದ್ ಆದಂತೆ, ವೈನ್ ಶಾಪ್ ಸಡನ್ ಆಗಿ ಬಂದ್ ಆಗಿಬಿಟ್ಟರೆ? ನಾಳೆ ಭಾನುವಾರ ಬೇರೆ : ಹೇಗಪ್ಪಾ ದಿನ ಕಳೆಯೋದು ? ಎಂಬ ಚಿಂತನೆ. ಕೋಳಿ ಕುಯ್ದು, ನಾಟಿ ಮಸಾಲಾ ಕುದಿ ಬರುವಾಗ ಸಣ್ಣಗೆ ಗಂಟಲಿಗೆ ಬಿಟ್ಟುಕೊಳ್ಳಲು ಏನಾದರೂ ಮನೇಲಿ ಇಲ್ಲದೆ ಹೋದರೆ ಹೇಗೆ ? …

ಮಾ.22 ಜನತಾ ಕರ್ಫ್ಯೂ ಹಿನ್ನೆಲೆ | ಚಿಕನ್ ಸೆಂಟರ್, ವೈನ್ ಶಾಪ್ ಫುಲ್ ರಶ್ ! Read More »

ಕೇರಳ ಪೊಲೀಸ್ ಇಲಾಖೆಯಿಂದ ಕೊರೊನಾ ಜಾಗೃತಿ| ವಿಡಿಯೋ ವೈರಲ್

ವಿಶ್ವಾದ್ಯಂತ ಜನತೆಯನ್ನು ಭೀತಿಗೆ ತಳ್ಳಿರುವ ಕೊರೊನಾ ವೈರಸ್ ಕುರಿತಂತೆ ಕೇರಳ ಪೋಲಿಸ್ ಇಲಾಖೆಯ ಜಾಗೃತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹೆಚ್ಚು ಸ್ವಚ್ಚತೆಯ ಬಗ್ಗೆ ಗಮನ ಇರಲಿ ಎಲ್ಲರಲ್ಲೂ…ಚೈನ್ ಲಿಂಕ್ ಗೆ ಬ್ರೇಕ್ ಹಾಕುವ.. ಕೊರೊನಾ ವೈರಸ್ ನಮ್ಮಿಂದ ಓಡಿಸುವ…ಎಂಬ ಸಂದೇಶ ಇರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.ಈ ವಿಡಿಯೋ ಕುರಿತಂತೆ ಮೆಚ್ಚುಗೆ ವ್ಯಕ್ತವಾಗಿದೆ.

ಕೊರೊನಾ ಟೆಸ್ಟ್ | ದ.ಕ.ದ 17 ಜನರದ್ದು ನೆಗೆಟಿವ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 17 ಜನರ ಮಾದರಿ ನೆಗೆಟಿವ್‌ ಎಂದು ಪ್ರಯೋಗಾಲಯದ ವರದಿ ಬಂದಿದೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗದೆ ಇರುವುದರಿಂದ ಜಿಲ್ಲೆಯ ಜನತೆ ಸ್ವಲ ಮಟ್ಟಿಗೆ ನಿರಾಳವಾಗಿದೆ. ಆದರೆ ನೆರೆಯ ಕೇರಳ ಹಾಗೂ ಕೊಡಗಿನಲ್ಲಿ ಪಾಸಿಟಿವ್ ವರದಿಯಾಗಿರುವುದು ಆತಂಕಕ್ಕೆ ಎಡೆ ಮಾಡಿದೆ. ಮಾ.20 ರಂದು ದ.ಕ.ದಿಂದ ಮತ್ತೆ 9 ಜನರ ಗಂಟಲ ದ್ರವದ ಸ್ಯಾಂಪಲ್‌ನ್ನು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 36,951 ಜನರನ್ನು ಸ್ಕ್ರೀನಿಂಗ್‌ ತಪಾಸಣೆಗೆ ಒಳಪಡಿಸಲಾಗಿದ್ದು, …

ಕೊರೊನಾ ಟೆಸ್ಟ್ | ದ.ಕ.ದ 17 ಜನರದ್ದು ನೆಗೆಟಿವ್ Read More »

ಓ ಹೆಣ್ಣೇ, ನೀನಿಲ್ಲದೆ ಹೋದರೆ ಬದುಕು ಸ್ತಬ್ದ । ಹ್ಯಾಪಿ ವುಮನ್ಸ್ ಡೇ !

ಹುಡುಗಿ, ಹೆಂಗಸು & ದ ವರ್ಲ್ಡ್ ಆಫ್ ವಿಮೆನ್ ! ದೇವರು ಈ ಪ್ರಪಂಚವನ್ನು ಸೃಷ್ಟಿಸುವಾಗ, ಈ ಕ್ಲಿಷ್ಟ ಜಗತ್ತನ್ನು ಮ್ಯಾನೇಜ್ ಮಾಡಲು ಯಾವುದನ್ನಾದರೂ ಸೃಷ್ಟಿಸಬೇಕಿತ್ತು. ಆಗ ಆತನಿಗೆ ಹೊಳೆದ ಅದ್ಭುತ ಸೃಷ್ಟಿಯೇ ಈ ಹೆಣ್ಣು ! ಒಂದು ಕಾಲಕ್ಕೆ, ತನ್ನ ಕರೆಗಟ್ಟಿದ ಎಲೆಅಡಿಕೆಯ ಚೀಲದಿಂದ ಕೆನ್ನೆ ಮಡಿಚಿದ 2 ರೂ ಗಳನ್ನು ತನ್ನ ಬಡತನಗಳ ನಡುವೆಯೂ ಚಡ್ಡಿ ಜೋಬಿಗೆ ತುರುಕಿದ ಅಜ್ಜಿಯಾಗಿ, ಹೊತ್ತು ಹೆತ್ತು ಇಷ್ಟರಮಟ್ಟಿಗೆ ಪೋಷಿಸಿದ ಅಮ್ಮನಾಗಿ, ಅರ್ಥಮಾಡಿಕೊಳ್ಳುವ ಸೋದರಿಯಾಗಿ, ಎಲ್ಲವನ್ನೂ ತಾಳ್ಮೆಯಿಂದ ಕೇಳುವ …

ಓ ಹೆಣ್ಣೇ, ನೀನಿಲ್ಲದೆ ಹೋದರೆ ಬದುಕು ಸ್ತಬ್ದ । ಹ್ಯಾಪಿ ವುಮನ್ಸ್ ಡೇ ! Read More »

ಜನರ ನಡುವೆ ಮಗಳ ಮದುವೆ ನಡೆಸಿದ ತೃಪ್ತಿ- ಈವರೆಗೆ 50 ಸಾವಿರ ಮದುವೆ ಮಾಡಿಸಿದ ರಾಮುಲು ಹೇಳಿಕೆ

ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಶ್ರೀ ರಾಮುಲು ಅವರ ಪುತ್ರಿ ರಕ್ಷಿತಾ ಅವರ ವಿವಾಹ ಸಮಾರಂಭ ಅರಮನೆ ಮೈದಾನದ ಆವರಣದಲ್ಲಿ ಅದ್ದೂರಿ ಸೆಟ್‌ ‌ನಲ್ಲಿ ನಡೆದಿದೆ.ಲಲಿತ್ ಸಂಜೀವ್ ರೆಡ್ಡಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದ ವೇಳೆ ಮಾತಾನಾಡಿದ ಸಚಿವ ಶ್ರೀ ಬಿ.ರಾಮುಲು, ಈ ಸಮಾರಂಭಕ್ಕೆ ರಾಜ್ಯದಲ್ಲಿರುವ ನನ್ನ ಆಪ್ತರು ಬಂಧುಗಳು ಶುಭ ಹಾರೈಸಿ ಆಶೀರ್ವಾದ ಮಾಡಿದ್ದಾರೆ. ಮಗಳ ಮದುವೆಯನ್ನು ಜನರ ನಡುವೆ ಮಾಡಬೇಕು ಎನ್ನುವ ಆಸೆ ಇತ್ತು. ಅದರಂತೆ ಇಂದು ನನ್ನ ಬಂಧುಗಳ ಮಧ್ಯೆಯೇ ವಿವಾಹ …

ಜನರ ನಡುವೆ ಮಗಳ ಮದುವೆ ನಡೆಸಿದ ತೃಪ್ತಿ- ಈವರೆಗೆ 50 ಸಾವಿರ ಮದುವೆ ಮಾಡಿಸಿದ ರಾಮುಲು ಹೇಳಿಕೆ Read More »

ವಿವಿಧ ಕಲೆಗಳಲ್ಲಿ ಪಳಗಿದ ಪ್ರತಿಭೆ । ಯಕ್ಷಗಾನ, ನಾಟ್ಯ, ಭಾಗವತಿಕೆಯಲ್ಲಿ ಮಿಂಚುತ್ತಿರುವ ಕಡಬದ ಶ್ರೇಯಾ

ಕರಾವಳಿಯಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ಈ ಭಾಗದ ಜನ ಕಲೆಗೆ ತಮ್ಮದೇ ಆದ ಆದ್ಯತೆ ನೀಡುತ್ತಾ ಬಂದಿದ್ದಾರೆ. ಕರಾವಳಿ ಎಂದ ಕೂಡಲೇ ಮೊದಲು ನೆನಪಿಗೆ ಬರೋದು ಯಕ್ಷಗಾನದ ವೈಭವದ ಕುಣಿತ, ಭಾಗವತಿಗೆ ಇಂತಹ ಕಲೆಯನ್ನು ಮೈಗೂಡಿಸಿಕೊಂಡು ಯಕ್ಷಗಾನ ಗಂಡು ಕಲೆಯಲ್ಲಿ ಹೆಣ್ಣು ತನ್ನನ್ನು ತೊಡಗಿಸಿಕೊಳ್ಳಬಹುದು ಎಂಬುದನ್ನು ತೊರಿಸಿಕೊಟ್ಟಿರುವರು ಶ್ರೇಯಾ ಎ. ಹೆತ್ತವರ ಪೊತ್ಸಾಹ ಇವರು ಕಡಬ ತಾಲೂಕಿನ ಆಲಂಕಾರು ಪೆರಾಬೆ ಯೋಗೀಶ ಆಚಾರ್ಯ ಮತ್ತು ಶ್ಯಾಮಲ ದಂಪತಿಯ ಪುತ್ರಿ. ಪ್ರಸ್ತುತ ತೆಂಕಿಲ ವಿವೇಕಾನಂದ ಕನ್ನಡ …

ವಿವಿಧ ಕಲೆಗಳಲ್ಲಿ ಪಳಗಿದ ಪ್ರತಿಭೆ । ಯಕ್ಷಗಾನ, ನಾಟ್ಯ, ಭಾಗವತಿಕೆಯಲ್ಲಿ ಮಿಂಚುತ್ತಿರುವ ಕಡಬದ ಶ್ರೇಯಾ Read More »

ಇವರೇ ನೋಡಿ ಜಗತ್ತಿನ ಅತ್ಯಂತ ಹಿರಿಯ ಪುರುಷ । ಜಪಾನಿನ ಇವರ ವಯಸ್ಸು ಕೇವಲ 112 ವರ್ಷ !

ಜಗತ್ತಿನ ದೀರ್ಘಾಯುಷ್ಮಾನ್ ದೇಶ ಜಪಾನಿನ 112 ವರ್ಷ ವಯಸ್ಸಿನ ಚಿಟೆತ್ಸು ವತನಾಬೆ ಎಂಬವರು ಜಗತ್ತಿನಲ್ಲಿರುವ ಅತ್ಯಂತ ಹಿರಿಯ ಪುರುಷ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಹೆಸರೀಗ ಗಿನ್ನೆಸ್ ಪುಸ್ತಕ ಸೇರಿದೆ. 1907 ರ ಮಾರ್ಚ್ 5 ರಂದು ಜನಿಸಿದ ವತನಾಬೆ ಸುದೀರ್ಘ ಜೀವನದ ರಹಸ್ಯ ಬಲ್ಲಿರಾ ? ಏನೆಂದು ಟೆನ್ಶನ್ ಮಾಡಿಕೊಳ್ಳದೆ ಸದಾ ನಗುತ್ತಾ ಇರುವುದೇ ಅವರ ಆಯುರ್ ರಹಸ್ಯ. ಅಲ್ಲದೆ ಅವರು ಜೀವನ ಪೂರ್ತಿ ಏನಾದರೂ ಕೆಲಸ ಮಾಡುತ್ತಾ ಸದಾ ಆಕ್ಟಿವ್ ಆಗಿದ್ದಾರೆ. ಸಿಹಿಯನ್ನು ಬಹುವಾಗಿ …

ಇವರೇ ನೋಡಿ ಜಗತ್ತಿನ ಅತ್ಯಂತ ಹಿರಿಯ ಪುರುಷ । ಜಪಾನಿನ ಇವರ ವಯಸ್ಸು ಕೇವಲ 112 ವರ್ಷ ! Read More »

ಡಿಸೆoಬರ್ 31 ರ ನ್ಯೂ ಇಯರ್ ಪಾರ್ಟಿ ಬೇಕಾ ಬೇಡವಾ । ಏನಂತಾರೆ ಜನ ?

ಹಬ್ಬಗಳು ಮನುಷ್ಯನಿಗೆ ಖುಷಿಯನ್ನು ತರುತ್ತವೆ. ಹಾಗೆಯೆ ಹೊಸ ವರ್ಷದ ಆಚರಣೆ ಕೂಡ. ಹೊಸವರ್ಷ ಅಂದರೆ, ನಾವು ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಹೊಸದಾಗಿ ಮಾಡಲು ಮತ್ತೊಂದು ಅವಕಾಶ. ಯಾರಿಗೆ ಗೊತ್ತು ನಮ್ಮ ಸರಣಿ ತಪ್ಪುಗಳ (!!) ಮಧ್ಯೆಯೇ ಒಂದು ಭರ್ಜರಿ ಸಕ್ಸಸ್ ನಮಗಾಗಿ ಕಾದು ಕುಳಿತಿರಬಹುದು. ಇಂತಿಷ್ಟು ಸೋಲಿನ, ನೋವಿನ ನಂತರವೇ ನಮಗೆ ಗೆಲುವಿನ ಉಡುಗೊರೆ ಕೊಡಲು ಅದೃಷ್ಟಲಕ್ಷ್ಮಿ ಮೊದಲೇ ಲೆಕ್ಕ ಬರೆದಿಟ್ಟಿರಬಹುದು. ಹೂ ನೋಸ್ ?! ಹೊಸವರ್ಷದಲ್ಲಿ, ನಾವು ಕಳೆದ ವರ್ಷಕ್ಕಿಂತ ಇವತ್ತು ಒಂದು ವರ್ಷ …

ಡಿಸೆoಬರ್ 31 ರ ನ್ಯೂ ಇಯರ್ ಪಾರ್ಟಿ ಬೇಕಾ ಬೇಡವಾ । ಏನಂತಾರೆ ಜನ ? Read More »

ಹೀಗೂ ಇರ್ತಾರೆ ಜನ । ಇವರನ್ನು ಫಾಲೋ ಮಾಡಿದ್ರೆ ಮನುಷ್ಯನ ಅಳಿವು ಪಕ್ಕಾ

ಉಳಿದೆಲ್ಲ ಆಂದೋಲನಕ್ಕಿಂತ ತುಂಬಾ ವಿಶೇಷವಾದ ಅಷ್ಟೇ ವಿಕ್ಷಿಪ್ತವಾಗಿ ಮೂವ್ ಮೆಂಟ್ ಒಂದಿದೆ. ಈ ಆಂದೋಲನವು ಮನುಷ್ಯನ ಮೂಲಭೂತ ಅಸ್ತಿತ್ವವನ್ನೇ ಪ್ರಶ್ನಿಸುವಂತದ್ದು. ಅಲುಗಾಡಿಸುವ೦ತದ್ದು. ಅದು ಮನುಷ್ಯನ ಐಚ್ಛಿಕ ಅಳಿವಿನ ಆಂದೋಲನ (Voluntary Human Extinction Movement) (VHEMENT). ಇದಕ್ಕೆ ಆಂಟಿ ನಾಟಲಿಸಂ ಎಂದೂ, ಕೆಲವರು ಇದನ್ನು ನೆಗೆಟಿವ್ ಯುಟಿಲಿಟೇರಿಯಂಗೆ ಬದಲಿ ಪದವಾಗೂ ಬಳಸುತ್ತಾರೆ. ಈ ಆಂದೋಲನವು ಡು ನಾಟ್ ಪ್ರೊಡ್ಯೂಸ್ ಚೈಲ್ಡ್ ಎಂಬ ಘೋಷವಾಕ್ಯದೊಂದಿಗೆ ದಿನೇ ದಿನೇ ಜನಪ್ರಿಯಗೊಳ್ಳುತ್ತಿದೆ. ಮನುಷ್ಯ ಜೀವನ ಒಂದು ನಿರಂತರ ಸಫರಿಂಗ್. ನೋವು ಇಲ್ಲದೆ …

ಹೀಗೂ ಇರ್ತಾರೆ ಜನ । ಇವರನ್ನು ಫಾಲೋ ಮಾಡಿದ್ರೆ ಮನುಷ್ಯನ ಅಳಿವು ಪಕ್ಕಾ Read More »

ಹೀಗೂ ಇರ್ತಾರೆ ಜನ । ಪ್ಲೇನ್ ಸ್ಟುಪಿಡ್ & ದಿ ಬ್ರೈಟ್ಸ್

ಪ್ಲೇನ್ ಸ್ಟುಪಿಡ್ ಯಾರು ? ವಿಮಾನ ಯಾನ ಅತ್ಯಂತ ಸುರಕ್ಷಾ ಸಾಗಾಣಿಕಾ ವಿಧಾನ. ಆದ್ದರಿಂದ ಆಧುನಿಕ ಜಗತ್ತು ಹೆಚ್ಚು ಹೆಚ್ಚು ವಿಮಾನ ನಿಲ್ದಾಣಗಳಾಗಬೇಕು, ಇರುವ ವಿಮಾನ ನಿಲ್ದಾನಗಳು ಅಂತಾರಾಷ್ಟೀಯ ಮಟ್ಟಕ್ಕೇರಬೇಕು, ಪ್ರಮುಖ ಪಟ್ಟಣಗಳಲ್ಲಿ ಒಂದು ವಿಮಾನ ನಿಲ್ದಾಣ ಆಗಬೇಕೆಂದುಕೊಂಡು ಕಾಯುತ್ತಿರುವಾಗ, ಇವರು ಬಂದಿದ್ದಾರೆ. ಇವರಿ ‘ ಪ್ಲೇನ್ ಸ್ಟುಪಿಡ್ ‘ ಮಂದಿ. ಅವರು ವಿಮಾನ ಪ್ರಯಾಣವೇ ಬೇಡ ಎಂದು ಬೀದಿಯಲ್ಲಿ ಪ್ರತಿಭಟನೆಗೆ ನಿಂತವರು. 21 ನೆಯ ಶತಮಾನದಲ್ಲಿ, ವಿಮಾನಕ್ಕಿಂತ ಬೇರೆ ಸುರಕ್ಷಿತ ಪ್ರಯಾಣ ಬೇರೆ ಯಾವುದಿದೆ ? …

ಹೀಗೂ ಇರ್ತಾರೆ ಜನ । ಪ್ಲೇನ್ ಸ್ಟುಪಿಡ್ & ದಿ ಬ್ರೈಟ್ಸ್ Read More »

error: Content is protected !!
Scroll to Top