ಮನೆಯವರ ಒತ್ತಾಯಕ್ಕೆ ಪ್ರೇಯಸಿಯನ್ನು ಬಿಟ್ಟು ಇನ್ನೊಬ್ಬಳ ಜೊತೆ ಸಪ್ತಪದಿ ತುಳಿದ ಪ್ರಿಯಕರ| ಮನನೊಂದು ಪ್ರೇಮಿಗಳಿಬ್ಬರು…
ಪ್ರೀತಿಗೆ ಸಾವಿಲ್ಲ ಎನ್ನುತ್ತಾರೆ. ಆದರೆ ಇಲ್ಲೊಂದು ಕಡೆ ಪ್ರೀತಿಯೇ ಉಳಿಯಲಿಲ್ಲ, ಇನ್ನೂ ನಾವೇಕೆ ಎಂದು ನೊಂದುಕೊಂಡು ಒಂದೇ ಸೀರೆಗೆ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್ - 3ರಲ್ಲಿ ಇಂದು ನಡೆದಿದೆ.
ಆತ್ಮಹತ್ಯೆಗೆ!-->!-->!-->…