ಚಿನ್ನ ಖರೀದಿದಾರರಿಗೇ ಖುಷಿಯ ಸುದ್ದಿ, ಮತ್ತೆ ಇಳಿಕೆ ಕಂಡ ಚಿನ್ನದ ದರ!
ಚಿನ್ನದ ಬೆಲೆಯಲ್ಲಿ ನಿನ್ನೆ ಸ್ವಲ್ಪ ಹೆಚ್ಚಳ ಕಂಡು ಬಂದಿದ್ದು ಇಂದು ದರದಲ್ಲಿ ಸ್ವಲ್ಪ ಕೊಂಚ ಇಳಿಕೆ ಕಂಡು ಬಂದಿದೆ. ಇದು ಚಿನ್ನಾಭರಣಪ್ರಿಯರಿಗೆ ಸ್ವಲ್ಪ ಮುಖದಲ್ಲಿ ಮಂದಹಾಸ ಬೀರಲು ಸಹಾಯ ಮಾಡಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
!-->!-->!-->…