Browsing Category

latest

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ನಿತಿನ್ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಆಯ್ಕೆ

ಬೆಳ್ತಂಗಡಿ ತಾಲೂಕಿನ ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷರಾಗಿ ಯಶವಂತ ಗೌಡ ಬೆಳಾಲು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಗುರುವಾಯನಕೆರೆಯವರು ಆಯ್ಕೆಯಾಗಿದ್ದಾರೆ. ಯಶವಂತ ಗೌಡ ಬೆಳಾಲು ನಾವೂರು ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಗಣೇಶ್ ಗೌಡರವರು ಬಿಜೆಪಿ ಬೆಳ್ತಂಗಡಿ

ದಕ್ಷಿಣ ಕನ್ನಡ,ಉಡುಪಿಗೆ ನಿಲ್ಲದ ಕೋರೋನಾ ಆತಂಕ | ದುಬೈ ನಿಂದ ಹಾರಿ ಬಂದಿದೆ 15+6 ಕೋರೋನಾ ಕೇಸುಗಳು !

ಕೋರೋನಾದ ಕಾರಣದಿಂದ ವಿದೇಶದಲ್ಲಿ ಸಿಲುಕಿದ್ದ 177 ಜನ ಭಾರತೀಯರು ಏರ್ ಇಂಡಿಯಾ ವಿಮಾನದ ಮೂಲಕ ಭಾರತಕ್ಕೆ ಬಂದಿದ್ದರೂ ಪ್ರೋಟೋಕಾಲ್ ನ ಪ್ರಕಾರ ಅವರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಡ್ಡಲಾಗಿತ್ತು. ಅವರ ಗಂಟಲ ದ್ರವ ಪರೀಕ್ಷೆಯ ಫಲಿತಾಂಶ ಇದೀಗ ಲಭ್ಯವಾಗಿದ್ದು, ಅವರಲ್ಲಿ 15 ಜನರಿಗೆ ಕೋರೋನಾ

ಬೆಳ್ಳಾರೆಯ ಮಾಸ್ತಿಕಟ್ಟೆಯ ಉಮಿಕ್ಕಳದಲ್ಲಿ ದನದ ಮಾಂಸ ದಂಧೆ | ಮೂವರ ಬಂಧನ, ಇಬ್ಬರು ಪರಾರಿ

ಬೆಳ್ಳಾರೆಯ ಮಾಸ್ತಿಕಟ್ಟೆ ಸಮೀಪ ಉಮಿಕ್ಕಳದಲ್ಲಿ ದನದ ಮಾಂಸ ಮಾಡುತ್ತಿದ್ದಲ್ಲಿಗೆ ಬೆಳ್ಳಾರೆ ಪೊಲೀಸರು ದಾಳಿ ಮಾಡಿ ದನದ ಮಾಂಸ ವಶಪಡಿಸಿಕೊಂಡು ಹಾಗೂ ಮೂವರನ್ನು ಬಂಧಿಸಿದ ಘಟನೆ ಇಂದು ಮುಂಜಾನೆ ನಡೆದಿದೆ. ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಮರದ ಅಡಿಯಲ್ಲಿ ದನದ ಮಾಂಸ ಮಾಡುವ ಖಚಿತ ಮಾಹಿತಿ

” ವಂದೇ ಭಾರತ್ ಮಿಷನ್ ” ನಲ್ಲಿ ಸಿಂಗಾಪುರದಿಂದ ಬೆಂಗಳೂರಿಗೆ ಕರೆತಂದ ಮೊದಲ‌ ವಿಮಾನದ ಕ್ರೂ ನಲ್ಲಿದ್ದಳು…

" ವಂದೇ ಭಾರತ್ ಮಿಷನ್ " ಸಿಂಗಾಪುರದಲ್ಲಿ ಸಿಲುಕಿದ್ದ ಭಾರತೀಯರನ್ನು ಬೆಂಗಳೂರಿಗೆ ಮರಳಿ ನಿನ್ನೆ ಕರೆತಂದ ಮೊದಲ‌ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರಿಗೆ ಸಾರಥಿಯಾದ ಹುಡುಗಿ ನಮ್ಮ ಕರಾವಳಿಯ ಅಶ್ವಿನಿ ಮಂಗಳೂರು. ಬೆಂಗಳೂರಿನಿಂದ ಮೊದಲ ಏರ್ ಇಂಡಿಯಾಕ್ಕೆ ಸೇರಿದ Ai 1378 - Aik 1379

ಶಿಕ್ಷಕರ ವರ್ಗಾವಣೆ ಕಾಯ್ದೆ ತಿದ್ದುಪಡಿ ಮಸೂದೆ | ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸಹಿತ ಹಲವು ಕಾಯ್ದೆಗಳಿಗೆ ರಾಜ್ಯ…

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಕಾಯ್ದೆಗಳ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆಯ ತಿದ್ದುಪಡಿ ಮಸೂದೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಬಿಡಿಎ ಕಾಯ್ದೆ ತಿದ್ದುಪಡಿ,

ಹೊರರಾಜ್ಯದಿಂದ ಮರಳಿದವರಿಗೆ ಆಯಾ ಗ್ರಾಮದಲ್ಲಿ ಕ್ವಾರಂಟೈನ್ | ಜನತೆ ಪ್ರತಿಭಟಿಸಿದರೆ ಪ್ರಕರಣ ದಾಖಲು

ಮಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿದ್ದವರು ತಮ್ಮ ತಮ್ಮ ಊರುಗಳಿಗೆ ಸರಕಾರದ ನಿಯಮಗಳಿಗೆ ಒಳಪಟ್ಟು ಬರುತ್ತಿದ್ದು, ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಆಯಾಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆ ಯಾ ಇನ್ನಿತರೆ ಸಂಸ್ಥೆಗಳಲ್ಲಿ ಕ್ವಾರಂಟೈನ್ ನಲ್ಲಿಡುವ

ಆಪತ್ಕಾಲದಲ್ಲಿ ಆಕಸ್ಮಿಕ ಕರೆ ಬಂದಾಗ ಅಸಹಾಯಕ ಕುಟುಂಬಕ್ಕೆ ನೆರವಾದ ಯುವ ತೇಜಸ್ಸು ಬಳಗ

ಆಪತ್ಕಾಲದಲ್ಲಿ ಆಕಸ್ಮಿಕ ಕರೆ ಬಂದಾಗ ಅಸಹಾಯಕ ಕುಟುಂಬಕ್ಕೆ ಯುವ ತೇಜಸ್ಸು ಬಳಗ ನೆರವಾಗುವ ಮೂಲಕ ಮಾನವೀಯತೆ ಮೆರೆದಿದೆ. ದೂರದ ದಾವಣಗೆರೆ ಜಿಲ್ಲೆಯ ಶ್ರೀಮತಿ ವೇದಾವತಿ ಅವರು ಮಂಗಳೂರಿನ MIO ಆಸ್ಪತ್ರೆಗೆ ತನ್ನ ಕ್ಯಾನ್ಸರ್ ಪೀಡಿತ ಪತಿ ಶ್ರೀಯುತ ವೀರಣ್ಣ ಗುರಣಗೌಡ ಬಾದೋಡಗಿ(35ವ.)

ಫಾರ್‌ವರ್ಡ್ ಮಾಡಿದ್ದ ಸಂದೇಶವನ್ನು ತಿರುಚಿ ರವಾನಿಸಿದ ಆರೋಪ| ರವಿಪ್ರಸಾದ್ ಶೆಟ್ಟಿಗೆ ಮಧ್ಯಂತರ ಜಾಮೀನು

ಪುತ್ತೂರು: ಪುತ್ತೂರಿನ ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡಿದ ಸಂದೇಶವನ್ನು ವ್ಯಕ್ತಿಯೊಬ್ಬರು ತಿರುಚಿ ರವಾನಿಸಿದ ಮತ್ತು ಇದೇ ವಿಚಾರಕ್ಕೆ ವಿದೇಶದಿಂದ ವೈದ್ಯರಿಗೆ ಬಂದಿರುವ ಬೆದರಿಕೆ ಕರೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಆರೋಪಿಗೆ