Browsing Category

latest

ಅಂತರ್ ರಾಜ್ಯ ಗಡಿಯಲ್ಲಿ ನೋ ಎಂಟ್ರಿ | ಚೆಕ್ ಪೋಸ್ಟ್ ನಲ್ಲೇ ನಡೆಯಿತು ಮದುವೆ ! ಪತಿಯ ಮನೆ ಸೇರಿದಳಾ ಸತಿ….?!

ಇಡುಕ್ಕಿ: ಅಂತರ ರಾಜ್ಯ ಪ್ರವೇಶ ನಿರ್ಬಂಧ ಇರುವ ಕಾರಣ ಕೇರಳ ಮೂಲದ ಹುಡುಗಿ ಮತ್ತು ತಮಿಳುನಾಡು ಮೂಲದ ಯುವಕನ ಮದುವೆ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲೇ ನಡೆದ ಘಟನೆ ಕೇರಳದಿಂದ ವರದಿಯಾಗಿದೆ. ಅಲ್ಲಿದ್ದ ಪೊಲೀಸರು, ಅಧಿಕಾರಿಗಳೇ ಇವರಿಬ್ಬರ ಮದುವೆಗೆ ಸಾಕ್ಷಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.

ಮೋಟಾರ್ ವಾಹನಗಳ ದಾಖಲೆಯ ಅವಧಿ ಮುಗಿದರೆ ಚಿಂತೆ ಬೇಡ | ಇಲ್ಲಿದೆ ಬಹು ಮುಖ್ಯ ಮಾಹಿತಿ

ಸುಳ್ಯ: 2020 ರ ಫೆಬ್ರವರಿ 1 ರಿಂದ ಬಾಕಿ ಇರುವ ಮೋಟಾರು ವಾಹನಗಳಿಗೆ ಸಂಬಂಧಿಸಿದ ಚಾಲನಾ ಪರವಾನಗಿ ಸಹಿತ ಎಲ್ಲಾ ದಾಖಲೆ ಪತ್ರಗಳ ಮಾನ್ಯತೆಯನ್ನು ಜುಲೈ 31 ರವರೆಗೆ ವಿಸ್ತರಿಸಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದೆ. ಅಲ್ಲದೇ ಅಲ್ಲಿಯವರೆಗೆ ನವೀಕರಣ

ರಾಜ್ಯಾದ್ಯಂತ ಜೂನ್ 1 ರಿಂದ ದೇವಾಲಯಗಳು ಓಪನ್

ಜೂನ್​ 1ರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ತೆರೆಯಲಾಗುತ್ತದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನತೆಗೆದುಕೊಳ್ಳಲಾಗಿದೆ. ಜೂನ್​ 1ರಿಂದ ರಾಜ್ಯದ ಎಲ್ಲಾ ದೇಗುಲಗಳು ಬಾಗಿಲು ತೆರೆಯಲಿದ್ದು,

ಕೆ‌ ಎಸ್ ಆರ್ ಟಿ ಸಿ ಬಸ್ ಚಾಲಕನನ್ನೂ ಬಿಡದ ಕಿಲ್ಲರ್ ಕೊರೊನಾ

ಬೆಂಗಳೂರು: ಕೆ‌ಎಸ್.ಆರ್.ಟಿ.ಸಿ.ಬಸ್ ಚಾಲಕನನ್ನು ಸಹಿತ ಬಿಟ್ಟಿಲ್ಲ ಈ ಕೊರೊನಾ ಸೋಂಕು. ಕೆ ಎಸ್ ಆರ್ ಟಿ ಸಿ ಬಸ್ಸು ಚಾಲಕರೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇದರಿಂದಾಗಿ‌ ಬಸ್ ನಲ್ಲಿ ಪ್ರಯಾಣಿಸುವುದು ಕೂಡಾ‌ ಅಷ್ಟು ಕ್ಷೇಮವಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಮಾಗಡಿಯಲ್ಲಿ ರಾಜ್ಯ

ಬೆಳ್ಳಾರೆ | ಪ್ರಾಣದ ಹಂಗನ್ನೆ ತೊರೆದು ಯುವಕನ ರಕ್ಷಣೆಗೆ ದಾವಿಸಿದ ನೇತ್ರಾವತಿ ಹೀರೋಗಳಿಗೆ ಸನ್ಮಾನ

ಈದುಲ್ ಫಿತ್ರ್ ಹಬ್ಬದ ದಿನದಂದು ಬಂಟ್ವಾಳದ ನೇತ್ರಾವತಿ ನದಿಗೆ ಯುವಕನೋರ್ವ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ವಿಚಾರ ತಿಳಿದು ತನ್ನ ಪ್ರಾಣದ ಹಂಗನ್ನೇ ತೊರೆದು ಬಂಟ್ವಾಳ ತಾಲೂಕಿನ 7 ಮಂದಿ ಯುವಕರು, ನದಿಗೆ ಹಾರಿದ ಯುವಕನ ರಕ್ಷಣೆ ಮಾಡುವ ಮೂಲಕ ಶ್ಲಾಘನೆಗೆ ಪಾತ್ರವಾಗಿದ್ದಾರೆ. ಇವರಿಗೆ ಶಂಸುಲ್

ಮಂಗಳೂರು | ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೇರಳದ ವಿದ್ಯಾರ್ಥಿಗಳಿಗೆ ಬಸ್ಸು ಸೌಲಭ್ಯ

ಮಂಗಳೂರು: ಮಂಗಳೂರಿನಲ್ಲಿ ಸಿಲುಕಿಕೊಂಡಿದ್ದ ಕೇರಳದ ವಿಧ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ 25 ಜನ ಇರುವ ಮೊದಲ ಬಸ್ ಸೇವೆಯನ್ನು ಒದಗಿಸಲಾಯಿತು . ಈ ಬಸ್ಸು ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗದಿಂದ ಹೊರಟಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹರೀಶ್

ಸವಣೂರು | ಬದುಕಿಗೊಂದು ಆಸರೆ ಕಲ್ಪಿಸಿದ ಯುವಕರ ತಂಡ

ಸವಣೂರು : ಗ್ರಾಮದ ಇಡ್ಯಾಡಿ ನಿವಾಸಿಯಾದ ಯುಮುನಾ ಇಡ್ಯಾಡಿ ಅವರ ಮನೆಯು ಮಳೆಗಾಲದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಪೂರ್ಣವಾಗಿ ಕುಸಿದಿದ್ದು 2 ವರ್ಷಗಳಿಂದ ಪ್ಲಾಸ್ಟಿಕ್ ಹೊದಿಕೆಯಲ್ಲಿ ಅದೇ ಮನೆಯ ಅಳಿದುಳಿದ ಗೋಡೆಗಳ ಮಧ್ಯೆ ಜೀವನ ನಡೆಸುತ್ತಿದ್ದರು. ಈ ಸಂಧರ್ಭದಲ್ಲಿ