BTS ಚಾಲಕರಾಗಿದ್ದ ಗೆಳೆಯನಿಗೆ ದಾದಾ ಸಾಹೇಬ್ ಪ್ರಶಸ್ತಿ ಅರ್ಪಿಸಿದ ಸೂಪರ್ ಸ್ಟಾರ್ ರಜನಿಕಾಂತ್ | ನಡೆದು ಬಂದ ನೆಲ ಮರೆಯದ…
ಅದೆಷ್ಟೋ ಸಿನಿಮಾ ನಟರು ಉನ್ನತ ಸ್ಥಾನ ಏರಿದಂತೆ ತಮ್ಮ ಬೆನ್ನ ಹಿಂದೆ ಕೈ ಸಹಾಯವಾಗಿ ನಿಂತ ವ್ಯಕ್ತಿಯ ಪರಿಚಯವೇ ಇಲ್ಲದಂತೆ ವರ್ತಿಸುತ್ತಾರೆ. ಆದರೆ ನಡೆದ ನೆಲ ಮರೆಯದೆ ನಡೆವ ಓರ್ವ ವ್ಯಕ್ತಿ ಇದ್ದಾನೆ. ಆತ ಬೇರ್ಯಾರೂ ಅಲ್ಲ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್. ಈಗ ಅವರಿಗೆ ಜೀವಮಾನದ ಶ್ರೇಷ್ಠ!-->…