ಬೈಕ್ ನಲ್ಲಿ ಹೋಗುತ್ತಿದ್ದಾಗ ಬಡಿದ ಗಾಳಿಪಟ | ಸವಾರನ ಕುತ್ತಿಗೆಯನ್ನೇ ಇರಿಯಿತು ದಾರ !!
ಬೈಕಿನಲ್ಲಿ ಸಾಗುತ್ತಿದ್ದ ವೇಳೆ ಗಾಳಿಪಟದ ದಾರ ಬಡಿದ ಪರಿಣಾಮ ಬೈಕ್ ಸವಾರನ ಕುತ್ತಿಗೆ ಹಾಗೂ ಕೈ ಬೆರಳುಗಳಿಗೆ ಗಂಭೀರವಾದ ಗಾಯವಾದ ಘಟನೆ ಪುಣೆಯ ದಪೋಡಿ ಎಂಬಲ್ಲಿ ನಡೆದಿದೆ.
ಗಾಯಾಳುವನ್ನು 32 ವರ್ಷದ ಆಶಿಷ್ ಸುರೇಶ್ ಪವಾರ್ ಎಂದು ಗುರುತಿಸಲಾಗಿದ್ದು,ಈ ಸಂಬಂಧ ಭೋಸಾರಿ ಠಾಣೆಯಲ್ಲಿ ಪ್ರಕರಣ!-->!-->!-->…