ಹೆಣ್ಣು ಮಕ್ಕಳೇ ಇರದ ಕುಟುಂಬದಲ್ಲಿ ‘ಲಕ್ಷ್ಮಿ’ಯ ಆಗಮನ|ಸಂಭ್ರಮದಿಂದ ಹೆಲಿಕಾಪ್ಟರ್ ಮೂಲಕ ಮನೆಗೆ ಬಂದಿಳಿದ…
'ಹೆಣ್ಣು ಮನೆಯ ಕಣ್ಣು' ಎಂದು ದೇವತೆಯ ಸ್ಥಾನದಲ್ಲಿ ಪೂಜಿಸಲ್ಪಟ್ಟರೆ,ಇನ್ನೂ ಕೆಲವರು ಇಂದಿಗೂ 'ಹೆಣ್ಣು' ಎಂಬ ತಾತ್ಸಾರ ಭಾವನೆಯಿಂದಲೇ ನೋಡುತ್ತಿದ್ದಾರೆ. ಗಂಡು ಮಗು ಹುಟ್ಟಿದಾಗ 'ಹೋ ಗಂಡಾ' ಎಂದು ಖುಷಿ ಪಡುವವರ ನಡುವೆ 'ಛೇ ಹೆಣ್ಣು' ಎಂದು ಹೀಯಾಳಿಸುವ ಜನಗಳೇ ಹೆಚ್ಚು. ಇಂತಹ ತಾರತಮ್ಯದ ನಡುವೆ!-->…
