Browsing Category

latest

ಇಂದಿನಿದ ಭಾರತಕ್ಕೆ ನೂತನ ಸೇನಾ ಮುಖ್ಯಸ್ಥ

ಸೇನಾ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರು ನೂತನ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ರಾಜು ಅವರನ್ನು ನೇಮಕ ಮಾಡಲಾಗಿದೆ. ಮೇ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಕೋಳಿ ಜೀವಂತ ಇರುವ ಮೊದಲೇ ಕೋಳಿಯನ್ನು 2 ಇಬ್ಬಾಗ ಮಾಡಿದ ಕಟುಕ | ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಯ ಬಂಧನ

ಪರಸ್ಸಾಲ: ಕೋಳಿ ಜೀವಂತವಾಗಿರುವಾಗಲೇ ಅದರ ರೆಕ್ಕೆ-ಪುಕ್ಕ ಕಿತ್ತು ಅದನ್ನು ಎರಡು ಭಾಗವಾಗಿ ಕತ್ತರಿಸಿ ಕ್ರೌರ್ಯ ತೋರಿದ ಆರೋಪದ ಮೇಲೆ ಕಟುಕನೊಬ್ಬನನ್ನು ಕೇರಳದ ಕೆಲ್ಲೆಂಗೋಡ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಪುಥನ್ವಿತಿಲ್ ಮನು (36) ಎಂದು ಗುರುತಿಸಲಾಗಿದೆ. ಕಳೆದ

ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನಕ್ಕೆ ಇಂತಹ ಆಹಾರ ಅಗತ್ಯ| ಸಂಶೋಧನೆ ಪ್ರಕಾರ ಯಾವ ಆಹಾರ ಕ್ರಮ ಉತ್ತಮ ಎಂಬುದರ…

ದೀರ್ಘಾಯುಷ್ಯ ಬದುಕುವ ಮನುಷ್ಯನಾಗಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ ಇದು ಎಲ್ಲರ ಪಾಲಿಗೂ ದೊರಕುವುದಿಲ್ಲ. ಇದೊಂದು ಅದೃಷ್ಟ ಎಂಬುದಕ್ಕಿಂತಲೂ ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಎಂಬುದರ ಮೇಲೆ ಇದು ನಿಂತಿದೆ.ಹೌದು.ನಾವು ದೀರ್ಘಾಯುಷ್ಯವಾಗಿ ಬದುಕಲು ನಮಗೆ ಮುಖ್ಯವಾಗಿ ಬೇಕಾಗಿರುವುದು

4ನೇ ಅಲೆ ಆತಂಕ ಹೊತ್ತಲ್ಲೇ ಮಿನಿ ರೂಲ್ಸ್ ಜಾರಿ..! ಥಿಯೇಟರ್, ಮಾಲ್, ಹಾಸ್ಪಿಟಲ್‌ಗೆ ಹೊಸ ಗೈಡ್ ಲೈನ್

ಕೊರೊನಾ 4 ನೇ ಅಲೆಯು ಮುನ್ಸೂಚನೆ ದೊರೆತಿದ್ದು, ಮಿನಿ ರೂಲ್ಸ್ ಬಂದಿದೆ. ಥಿಯೇಟರ್, ಮಾಲ್, ಹಾಸ್ಪಿಟಲ್‌ಗೆ ಹೊಸ ಗೈಡ್‌ಲೈನ್ ಜಾರಿ ಮಾಡಲಾಗಿದೆ. ಹಾಸ್ಪಿಟಲ್‌ನಲ್ಲಿ ILI, SARI ಪ್ರಕರಣ ಬಂದ್ರೆ ರಿಜಿಸ್ಟರ್ ಮಾಡೋಕು, ಥಿಯೇಟರ್, ಮಾಲ್‌ಗಳಿಗೆ ಹೋಗಲು ಡಬಲ್ ಡೋಸ್ ಕಡ್ಡಾಯ ಮಾಡಲಾಗಿದೆ.

ಫ್ಲ್ಯಾಟ್ ವೊಂದರಲ್ಲಿ ನಿಗೂಢವಾಗಿ ಮರ್ಡರ್ ಆಗಿದ್ದ ಮಹಿಳೆಯ ಕೊಲೆ ರಹಸ್ಯ ಭೇದಿಸಿದ ಪೊಲೀಸರು | ಮಗನಂತೆ ಕಂಡ…

ಬೆಂಗಳೂರು: ಇ-ಕಾಮರ್ಸ್ ಉದ್ಯಮಿ ಸುನೀತಾ(54) ನಿಗೂಢವಾಗಿ ಕೊಲೆಯಾದ ಪ್ರಕರಣವೊಂದಕ್ಕೆ ಈಗ ಕುತೂಹಲಕಾರಿ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಕಿರಣ್‌ನ ಬಂಧಿಸಿದ್ದಾರೆ. ಮಾರ್ಚ್ 31 ರಂದು ಮಲ್ಲೇಶ್ವರ ನಿವಾಸದಿಂದ ಬ್ಯುಸಿನೆಸ್ ಮೀಟಿಂಗ್ ಅಂತ ಹೇಳಿ ಉದ್ಯಮಿ

ನಾನು ಹಿಂದೂ ಎಂಬ ಕಾರಣಕ್ಕೆ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು : ಶಾಹೀದ್ ಆಫ್ರಿದಿ ವಿರುದ್ಧ ಕಿರುಕುಳದ ಮಾಹಿತಿ…

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ ಮಾಜಿ ನಾಯಕ ಶಾಹೀದ್ ಅಫ್ರಿದಿ ವಿರುದ್ಧ ಕೆಲವೊಂದು ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ. ಹಿಂದು ಎಂಬ ಕಾರಣಕ್ಕೆ ನನ್ನನ್ನು ಪಂದ್ಯದ ದಿನಗಳಲ್ಲಿ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ದೂರಿದ್ದಾರೆ. ಇದಲ್ಲದೆ,

ಮಂಗಳೂರಿನ ಮೊದಲ ಜೊಮ್ಯಾಟೋ ಮಹಿಳೆ ನಿಧನ !

ಮಂಗಳೂರು : ಜೊಮ್ಯಾಟೋ ಗರ್ಲ್ ಎಂದೇ ಪ್ರಖ್ಯಾತಿ ಪಡೆದಿದ್ದ ಮೇಘನಾ ದಾಸ್ ಅವರು ವಿಧಿವಶರಾಗಿದ್ದಾರೆ. 36 ವರ್ಷದ ಮೇಘನಾ ಅವರು 8 ವರ್ಷದ ಪುಟ್ಟ ಮಗಳನ್ನು ಹೊಂದಿದ್ದರು. ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಮೇಘನಾ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಈ ಹಿಂದೆ

20ರೂ.ರಿಚಾರ್ಜ್ ಅಮಾನ್ಯ: ಗ್ರಾಹಕನಿಗೆ ಮರುಪಾವತಿಗೆ ಏ‌ರ್‌ಟೆಲ್ ಗೆ ಆಯೋಗ ಆದೇಶ

20 ರೂ.ರೀಚಾರ್ಜ್ ಮಾಡಿದರೂ ರಿಚಾರ್ಜ್ ಅಮಾನ್ಯವಾಗಿದೆ ಎಂದು ಸಂದೇಶ ರವಾನಿಸಿ, ಹೊರಹೋಗುವ ಮತ್ತು ಒಳಬರುವ ಕರೆಗಳನ್ನು ನಿಲ್ಲಿಸಿದ್ದ ಭಾರ್ತಿ ಏರ್‌ಟೆಲ್ ಲಿಮಿಟೆಡ್ 20 ರೂಪಾಯಿಯನ್ನು ಗ್ರಾಹಕನಿಗೆ ಮರುಪಾವತಿ ಮಾಡುವಂತೆ ಮತ್ತು ಹಾನಿ, ದಾವೆ ವೆಚ್ಚವಾಗಿ ರೂ.500ನ್ನು ನೀಡುವಂತೆ ಗ್ರಾಹಕರ