Browsing Category

Jobs

Indian Coast Guard Recruitment 2023: ನೀವು SSLC ಪಾಸಾಗಿದ್ದೀರಾ? ಹಾಗಾದರೆ ನಿಮಗಿದೋ ಕೋಸ್ಟ್‌ ಗಾರ್ಡ್‌ನಲ್ಲಿ…

ಇಂಡಿಯನ್ ಕೋಸ್ಟ್ ಗಾರ್ಡ್(Indian Coast Guard Recruitment) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

Job Alert: ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಬೊಂಬಾಟ್ ನ್ಯೂಸ್ ; 6000 ಕ್ಕೂ ಮಿಕ್ಕಿ ಉದ್ಯೋಗ ಅವಕಾಶ !

Teacher recruitment :ನ್ಯಾಷನಲ್ ಎಜುಕೇಶನ್ ಸೊಸೈಟಿ ಫಾರ್ ಟ್ರೈಬಲ್ ಸ್ಟೋಡೆಂಟ್ಸ್ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ (EMRS) 6,000 ಕ್ಕೂ ಹೆಚ್ಚು ಉದ್ಯೋಗಾವಕಾಶವಿದೆ.

AIIMS Nursing Exam: ಎಐಐಎಂಎಸ್ ನರ್ಸಿಂಗ್ ಪರೀಕ್ಷೆಗೆ ಅರ್ಜಿ ಆಹ್ವಾನ

ನರ್ಸಿಂಗ್ ಆಫೀಸರ್‌ಗಳ ಆಯ್ಕೆಗಾಗಿ ನರ್ಸಿಂಗ್ ಆಫೀಸರ್ ರಿಕ್ರೂಟ್‌ಮೆಂಟ್ ಕಾಮನ್ ಎಲಿಜಿಬಿಲಿಟಿ ಟೆಸ್ಟ್(ಎನ್‌ಒಆರ್‌ಸಿಇಟಿ-5) (AIIMS Nursing Exam) ನಡೆಸಲು ಮುಂದಾಗಿದೆ.

RDPR Karnataka Jobs: ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಉದ್ಯೋಗಾವಕಾಶ! ಅರ್ಜಿ ಸಲ್ಲಿಸಲು…

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಕರ್ನಾಟಕ (Rural Development and Panchayat Raj Department Karnataka ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ

ಎಸ್‌ಎಸ್‌ಸಿ : ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ ಸ್ಟೆನೋಗ್ರಾಫರ್(SSC stenographer post) ಗ್ರೇಡ್ 'ಸಿ' ಮತ್ತು 'ಡಿ' ಹುದ್ದೆಗಳಿಗೆ ಅರ್ಜಿ ಆಹ್ವಾನಿದೆ.

Airport Jobs: ಗಗನಸಖಿ ಆಗಲು ಬಯಸುವವರಿಗೆ ಸುವರ್ಣಾವಕಾಶ; ನಾಳೆ ನೇರ ಸಂದರ್ಶನ, ಇಲ್ಲಿದೆ ಕಂಪ್ಲೀಟ್ ವಿವರ

Airport Jobs: ಆಗಸ್ಟ್ 11, 2023 ಅಂದರೆ ನಾಳೆ ಬೆಂಗಳೂರಿನಲ್ಲಿ ಸಂದರ್ಶನ (Walk-In-Interview) ನಡೆಯಲಿದ್ದು, ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

IAS Interesting Question: ನಿಮ್ಮ ತಂಗಿ ನಿಮ್ಮ ಮುಂದೆ ಬೆತ್ತಲೆಯಾದರೆ ನೀನೇನು ಮಾಡುವೆ?

ಇಂಟರೆಸ್ಟಿಂಗ್ ಪ್ರಶ್ನೆಗಳನ್ನು(IAS Interesting Question) ನೀಡುತ್ತಿದ್ದು, ಸಂದರ್ಶಕರ ಈ ಪ್ರಶ್ನೆಗೆ ಅಭ್ಯರ್ಥಿಗಳು ಇಲ್ಲಿ ನೀಡಿದ ಉತ್ತರ ನಿಮಗೆ ಖುಷಿ ಕೊಡುತ್ತೆ ಎಂದುಕೊಳ್ಳುತ್ತೇವೆ.