ಗ್ರಾ.ಪಂ.ಆಡಳಿತಾವಧಿ ಮೇ.15ಕ್ಕೆ ಮುಕ್ತಾಯ ಮುಂದೇನು?
ಬೆಂಗಳೂರು: ಕೊರೊನಾ ಭೀತಿಯ ಕರಾಳ ಛಾಯೆಯಿಂದಾಗಿ ಸರಕಾರದ ಎಲ್ಲ ಕಾರ್ಯಕ್ರಮಗಳು ಮುಂದೂಡಿಕೆಯಾಗುತ್ತಿದ್ದು, ಈಗ ಗ್ರಾಮ ಪಂಚಾಯತ್ ಚುನಾವಣೆಯ ಸರದಿ. ಅದನ್ನು ಆರು ತಿಂಗಳು ಮುಂದೂಡಲು ರಾಜ್ಯ ಸರಕಾರ ನಿರ್ಧರಿಸಿದೆ ಎನ್ನಲಾಗಿದೆ.ಅಂದರೆ ನವೆಂಬರ್ ನಲ್ಲಿ ನಡೆಸಲಿದೆ.ಇದೇ ಸಮಯದಲ್ಲಿ ಬಹುತೇಕ…