Browsing Category

Jobs

ಗೂನಡ್ಕ ಅಲ್ ಅಮೀನ್ ವತಿಯಿಂದ ಮಸೀದಿ ಪಾರ್ಕಿಂಗ್ ಸ್ಥಳ ಡಾಮರೀಕರಣ

ಬದ್ರಿಯಾ ಜುಮಾ ಮಸೀದಿ ಗೂನಡ್ಕ ಹಾಗೂ ರಾಜ್ಯ ಹೆದ್ದಾರಿಯ ಮಧ್ಯೆ ಮಸೀದಿಗೆ ಆಗಮಿಸುವವರ ವಾಹನಕ್ಕೆ ಸೂಕ್ತ ಪಾರ್ಕಿಂಗ್ ವೆವಸ್ಥೆ ಯಿದ್ದು, ಮಳೆಗಾಲದಲ್ಲಿ ಅದು ಕೆಸರುಮಯವಾಗಿ ತೊಂದರೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಇಂಟರ್ ಲೋಕ್ ಅಳವಡಿಸಲು ಅಲ್ ಅಮೀನ್ ಸಂಸ್ಥೆಯು

ಸವಣೂರು: ರಸ್ತೆ ಬದಿ ವ್ಯಾಪಾರಕ್ಕೆ ಅವಕಾಶ ಇಲ್ಲ | ಕೊರೊನಾ ಜಾಗೃತಿ ಕಾರ್ಯಪಡೆ ಸಭೆ

ಸವಣೂರು : ಸವಣೂರು ಗ್ರಾ.ಪಂ.ಮಟ್ಟದ ಕೊರೊನಾ ಜಾಗೃತಿ ಕಾರ್ಯಪಡೆ ಸಭೆಯು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ಕಾರ್ಯಪಡೆ ಅಧ್ಯಕ್ಷೆ ಇಂದಿರಾ ಬಿ.ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಬದಿಯಲ್ಲಿ ತರಕಾರಿ ಹಾಗೂ ಹಣ್ಣು ಹಂಪಲು ಸೇರಿದಂತೆ

20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ ಮೋದಿ | ಮೇ.18ರಿಂದ ಲಾಕ್‌ಡೌನ್ 4.0 ಹೊಸರೂಪದಲ್ಲಿ..

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ 20 ಲಕ್ಷ ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್ ಅನ್ನು ಪ್ರಧಾನಿ ಮೋದಿ ಘೋಷಿಸಿದರು. ಇದು ಇತಿಹಾಸ ಕಂಡು ಕೇಳರಿಯದ ದೈೈತ್ಯ ಪ್ಯಾಕೆೆಜ್. ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಪ್ಯಾಕೇಜ್ ಭೂಮಿಗೆ, ಹಂದ ಹರಿವಿಗೆ, ಸಣ್ಣ ಉದ್ದಿಮೆಗಳ

ಪುತ್ತೂರಿನಿಂದ ತವರಿಗೆ ತೆರಳಿದ ಬಿಹಾರದ ವಲಸೆ ಕಾರ್ಮಿಕರು

ಉತ್ತರ ಭಾರತದ ಸುಮಾರು 1400 ವಲಸೆ ಕಾರ್ಮಿಕರನ್ನು ವಾಪಸ್ ಕಳುಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ, ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ಕೇಂದ್ರ ರೈಲ್ವೇ ಸಹಾಯಕ ಸಚಿವರಾದ ಸುರೇಶ್ ಅಂಗಡಿ ಇವರ ಸಹಕಾರದಿಂದ ಪುತ್ತೂರು ಶಾಸಕರಾದ *ಶ್ರೀ ಸಂಜೀವ ಮಠಂದೂರು* ರವರ

ಹಿಂದೂ ಪರ ನಿಂತಿದ್ದಕ್ಕೆ ಟಾರ್ಗೆಟ್ ! ಬೆದರಿಕೆ – ಶೋಭಾ ಕರಂದ್ಲಾಜೆ

ಉಡುಪಿ: ತಬ್ಲಿಘಿಗಳ ವಿರುದ್ಧ ಮಾತನಾಡಿದ್ದಕ್ಕೆ ಹಾಗೂ ಕಳೆದ ಎರಡು ಮೂರು ದಿನಗಳಿಂದ ಕೇರಳದ ಹಿಂದೂ ಕಾರ್ಯಕರ್ತ ಕೂವೈತ್ ನಲ್ಲಿ ಮೋದಿ ಪರವಾಗಿ ಮಾತನಾಡಿದ್ದು, ಜಿಹಾದಿಗಳು ಹಲ್ಲೆ ನಡೆಸಿದ್ದಾರೆ. ಹಿಂದೂ ಯುವಕನ ಪರ ನಿಂತಿದ್ದಕ್ಕೆ ನನಗೂ ಬೆದರಿಕೆ ಕರೆ ಮಾಡಿ, ಅಶ್ಲೀಲವಾಗಿ

ಅಂತರ್ ರಾಜ್ಯ ಪ್ರಯಾಣಕ್ಕೆ ಸೇವಾ ಸಿಂಧು ಮೂಲಕ ಹೆಸರು ನೋಂದಾಯಿಸಲು ಸೂಚನೆ

ಬೆಂಗಳೂರು : ಮೇ.17 ರವರೆಗೆ ಲಾಕ್‌ಡೌನ್ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು ಆರೆಂಜ್ ಹಾಗೂ ಗ್ರೀನ್ ಝೋನ್‌ನಲ್ಲಿ ಕೆಲವೊಂದು ನಿಯಮಾವಳಿಗಳನ್ನು ಸಡಿಲಿಸಿದೆ. ಇದರಲ್ಲಿ ಅಂತರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಂತರ್ ರಾಜ್ಯ ಪ್ರಯಾಣಿಸುವ ವಲಸೆ

ಗದಗಿನ ಶಾಸಕ ಎಚ್.ಕೆ.ಪಾಟೀಲ್ ನಡೆ | ಜನತೆ ಹಿತ ಕಾಪಾಡಲು ಪ್ರಯತ್ನ ಪ್ರಶಂಸದಾಯಕ

ದೇಶಾದ್ಯಂತ ಕರೋನ ಮಹಾಮಾರಿಯಿಂದ ಜನರು ಲಾಕ್ ಡೋನ್ ಅಚರಣಿ ಮಾಡುವದು ಅನಿವಾರ್ಯ ವಾಗಿದೆ.ಸಾಮಾನ್ಯ ಜನತೆ ಬದುಕು ಆರ್ಥಿಕ ವಾಗಿ ಸಾಮಜಿಕವಾಗಿ ಅಲ್ಲೋಕಲ್ಲೋಲವಾಗಿದೆ. ಇಂತಂಹ ಪರಿಸ್ಥಿತಿಯಲ್ಲಿ ಜನತೆಗೆ ಕಾಯು ದೇವರೆ ಕೈಕೂಟ್ಟು ಪರಿಸ್ಥಿತಿಯಲ್ಲಿ ನಮಗೆ ಸಹಾಯಕ್ಕೆ ಬರಬೇಕಾದವರು ರಾಜಕಾರಣಿಗಳು.

ಪುತ್ತೂರು | ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಅಗತ್ಯ ಸಾಮಾಗ್ರಿ ವಿತರಣೆ

ಪುತ್ತೂರು : ಪುತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಅಶಕ್ತ ಬಡ ಕುಟುಂಬ ಕ್ಕೆ ಅಕ್ಕಿ ಮೆಣಸು ಚಾ ಹುಡಿ ಸಕ್ಕರೆ ಸಾಬೂನು ಮೊದಲಾದ ಸಾಮಾಗ್ರಿಗಳನ್ನು ಡಾ.ಪ್ರಸಾದ್ ಭಂಡಾರಿ ವಿತರಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ