Medical Student : ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳೇ ಗಮನಿಸಿ | ನಿಮಗಿದೆ ಒಂದು ಮಹತ್ವದ ಮಾಹಿತಿ
ಓದುವ ಪ್ರತಿ ವಿದ್ಯಾರ್ಥಿಯು ಕೂಡ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಹೊತ್ತು ವ್ಯಾಸಂಗ ಮಾಡಿ , ಉತ್ತಮ ಹುದ್ದೆ ಪಡೆಯುವ ತವಕದಿಂದ ಅವರ ಗುರಿಯ ಕಡೆ ಮುಖ ಮಾಡುವುದು ಸಾಮಾನ್ಯ. ಆದರೆ, ಕೆಲವರ ಆರ್ಥಿಕ ಪರಿಸ್ಥಿತಿ ಜೊತೆಗೆ ಮನೆಯ ವಾತಾವರಣದಿಂದ ಪುಸ್ತಕ ಹಿಡಿಯಬೇಕಾದ ಅದೆಷ್ಟೋ ಕೈಗಳು!-->…