SSLC PUC ಪರೀಕ್ಷೆ ಏಕೀಕೃತ ವ್ಯವಸ್ಥೆ – ಸರಳ ಕ್ರಮ ಅನುಸರಣೆ
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರೌಢಶಿಕ್ಷಣದ ಹೊಣೆಯನ್ನು ಹೊತ್ತಿದ್ದು, ಜೊತೆಗೆ ಪಿಯು ಶಿಕ್ಷಣದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿರುವ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿನ ಪರೀಕ್ಷಾ ಶಾಖೆಗಳನ್ನು ವಿಲೀನಗೊಳಿಸಿ 'ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ!-->…