Browsing Category

International

ಇಂಡೋನೇಷ್ಯಾ ರಾಜಧಾನಿಗೆ ಮುಳುಗುವ ಭೀತಿ | 30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ..!

ಮಹತ್ವದ ಬೆಳವಣಿಗೆಯಲ್ಲಿ ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಿಸಲು ಹೊರಟಿದೆ. ಈಗಿರುವ ಜಕಾರ್ತದಿಂದ 2,000 ಕಿ.ಮೀ. ದೂರದಲ್ಲಿರುವ ನುಸಂತರಾ ಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಈ ವರ್ಷದಿಂದಲೇ ಮೊದಲ ಹಂತದ ಕಾಮಗಾರಿ ಶುರುವಾಗಲಿದೆ. ಇನ್ನು ಮೂವತ್ತು ವರ್ಷಗಳಲ್ಲಿ ಇಡೀ ಜಕಾರ್ತಾ

ಶಿಫ್ಟ್ ಮುಗಿಯಿತೆಂದು ಅರ್ಧದಲ್ಲಿಯೇ ಪ್ರಯಾಣ ನಿಲ್ಲಿಸಿದ ಪೈಲಟ್

ಶಿಫ್ಟ್ ಮುಗಿದಿದ್ದರಿಂದ ವಿಮಾನವನ್ನು ಹಾರಿಸದೇ ಪೈಲಟ್ ಒಬ್ಬ ಪ್ರಯಾಣಿಕರನ್ನು ಪೇಚಿಗೆ ಸಿಲುಕಿಸಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) ಪೈಲಟ್ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಹವಮಾನ ವೈಪರಿತ್ಯದಿಂದಾಗಿ ಪಿಕೆ-9754 ವಿಮಾನವು

ಸ್ಫೋಟಕ ತುಂಬಿದ ಟ್ರಕ್ ಗೆ ಬೈಕ್ ಡಿಕ್ಕಿ: ಘೋರ ದುರಂತ, ಅರ್ಧ ಊರೇ ನೆಲಸಮ

ಪಶ್ಚಿಮ ಆಪ್ರಿಕಾದ ಘಾನಾ ದೇಶದ ರಾಜಧಾನಿ ಅಕ್ರಾದಲ್ಲಿ ಕಳೆದ ರಾತ್ರಿ ಉಂಟಾದ ಭೀಕರ ಸ್ಫೋಟದಲ್ಲಿ ಕನಿಷ್ಠ 17 ಮಂದು ಮೃತಪಟ್ಟಿದ್ದು, 59 ಮಂದಿ ಗಾಯಗೊಂಡಿದ್ದಾರೆ. ಗುರುವಾರ ಘಾನದಲ್ಲಿ ಸಂಭವಿಸಿದ ಭಾರೀ ಸ್ಪೋಟದಲ್ಲಿ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟಕಗಳನ್ನು ಸಾಗಿಸುತ್ತಿದ್ದ

ಚೀನಾ: ಸತತ ಐದನೇ ವರ್ಷವೂ ಕುಸಿದ ಜನನ ಪ್ರಮಾಣ!

ಚೀನಾದಲ್ಲಿ ಮಕ್ಕಳದ್ದೇ ಚಿಂತೆ ಎಂಬಂತ ಪರಿಸ್ಥಿತಿ ಶುರುವಾಗಿದೆ. ಮಕ್ಕಳದ್ದೇ ಚಿಂತೆ ಅಂದ್ರೆ ತುಂಟಾಟ, ಜಗಳದ ಬಗ್ಗೆ ಥಿಂಕ್ ಮಾಡೋಡಿ ಬದಲಿಗೆ ಚೀನಾದಲ್ಲಿ ಮಕ್ಕಳ ಹುಟ್ಟುವಿಕೆ ಬಗ್ಗೆಯೇ ಅಲ್ಲಿನ ಸರ್ಕಾರಕ್ಕೆ ಚಿಂತ ಕಾಡೋದಕ್ಕೆ ಶುರುವಾಗಿದೆ. ಹೌದು, ಕಳೆದ ಐದು ವರ್ಷಗಳಿಂದ ಚೀನಾದಲ್ಲಿ ಜನನ

86 ವರ್ಷಗಳ ಸುದೀರ್ಘ ಶಿಕ್ಷೆಗೆ ಗುರಿಯಾದ ಪಾಕಿಸ್ತಾನದ ಪ್ರಸಿದ್ದ ನರ ವಿಜ್ಞಾನಿ

ಅದು 2001,ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದ ಆಮೆರಿಕ ಅಕ್ಷರಶಃ ನಲುಗಿ ಹೋಗಿತ್ತು. ಅಲ್ಲಿನ ವಿಶ್ವ ವಾಣಿಜ್ಯ ಕಚೇರಿ ಮತ್ತು ಪೆಂಟಗಾನ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ಭಯಾನಕ ಕೃತ್ಯದ ಹಿಂದಿನ ಸಂಚು ಬಯಲಾದಾಗ ಖುದ್ದು ಆಮೆರಿಕ ಹೌಹಾರಿಹೋಗಿತ್ತು. ಏಕೆಂದರೆ ಇದರ ಹಿಂದೆ ಇದ್ದ

ಆತನಿಗೆ 24, ಆಕೆಗೆ 61..ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ!

ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೆರಿಲ್ ಮೆಕ್ ಗ್ರೆಗರ್ ಎಂಬ 61 ವರ್ಷದ ಮಹಿಳೆ ಮತ್ತು 24 ವರ್ಷದ ಕುರಾನ್ ಮೆಕೇನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ದಂಪತಿಗಳ ನಡುವೆ 37 ವರ್ಷದ ವಯಸ್ಸಿನ ಅಂತರವಿದ್ದರು. ಅದನ್ನು ಕ್ಯಾರೆ ಅನ್ನದ ಈ ಜೋಡಿ ವಿವಾಹವಾದರು. ಆದರೆ

ಬೆಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಶಿಕ್ಷಕಿ ಕೆಲಸದಿಂದಲೇ ವಜಾ! | ವಿಚ್ಚೇದನ ನೀಡಿದ ಪತಿ

ಈಜಿಪ್ಟ್‌ನ ಶಿಕ್ಷಕಿಯೊಬ್ಬರು ಬೆಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ತಾಣದಲ್ಲಿ ಹೊರಹೊಮ್ಮಿ ಆಕೆಯನ್ನು ಶಾಲೆಯಿಂದ ವಜಾಗೊಳಿಸಲಾಗಿರುವುದಲ್ಲದೆ ಆಕೆಯ ಪತಿ ಆಕೆಗೆ ವಿಚ್ಛೇದನ ನೀಡುವುದಕ್ಕೂ ಕಾರಣವಾಯಿತು. ಬಿಬಿಸಿ ಪ್ರಕಾರ, ಈ ಘಟನೆಯು ದೇಶದಲ್ಲಿ ರಾಷ್ಟ್ರೀಯ ಚರ್ಚೆಯನ್ನು ಹುಟ್ಟುಹಾಕಿದೆ.

ಈ ಊರಲ್ಲಿ ಬಯಲಾಯಿತೊಂದು ಬ್ರಹ್ಮಾಂಡ ರಹಸ್ಯ | ಬರೋಬ್ಬರಿ 800 ಮಕ್ಕಳ ಹುಟ್ಟಿಗೆ ಕಾರಣನಾದ ಹಾಲು ಮಾರುವ ಯುವಕ !!

ಇದೊಂದು ಯಾರೂ ಊಹಿಸಲಾಗದ ಘಟನೆ. ಆ ಊರಲ್ಲೊಂದು ಬ್ರಹ್ಮಾಂಡ ರಹಸ್ಯವೇ ಹೊರಬಿದ್ದಿದೆ. ಆ ಊರಿನ ಜನರೆಲ್ಲರೂ ಬೆಕ್ಕಸ ಬೆರಗಾಗುವಂತಹ ಘಟನೆಯ ಸೂತ್ರಧಾರನೇ ಆ ಬಡಾವಣೆಯಲ್ಲಿ ಹಾಲು ಮಾರುವ ಯುವಕ. ಹಾಗಾದ್ರೆ ಆತನ ಕಥೆ ಏನು ಅಂತ ಯೋಚಿಸುತ್ತಿದ್ದೀರಾ… ಇಲ್ಲಿದೆ ನೋಡಿ ಆ ಇಂಟರೆಸ್ಟಿಂಗ್ ಸ್ಟೋರಿ. ಅದು