ನೀಲಿ ಚಿತ್ರ ತಾರೆಯ ದಿಢೀರ್ ನಾಪತ್ತೆಯ ಹಿಂದಿದೆ ಆತನ ಕೈವಾಡ!! ದೇಹವನ್ನು ತುಂಡು ತುಂಡು ಮಾಡಿ ಸುಟ್ಟೇ ಬಿಟ್ಟ
26 ವರ್ಷದ ನೀಲಿ ಚಿತ್ರ ತಾರೆ ಚಾರ್ಲೊಟ್ ಆಂಜಿ ಎಂಬಾಕೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದು ಮಾತ್ರವಲ್ಲೇ ಆಕೆಯ ಮೃತದೇಹವನ್ನು ತುಂಡರಿಸಿದ ವ್ಯಕ್ತಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಈ ಹೃದಯವಿದ್ರಾವಕ ಘಟನೆ ನಡೆದಿರೋದು ಇಟಲಿಯಲ್ಲಿ. ಈ ಪ್ರಕರಣದಲ್ಲಿ 43 ವರ್ಷದ!-->!-->!-->…