Browsing Category

International

ಮೃಗಾಲಯದಲ್ಲಿ ತೆಪ್ಪಗಿದ್ದ ಗೊರಿಲ್ಲಾವನ್ನು ರೇಗಿಸಲು ಹೋದವವನ ಫಜೀತಿಯೇ ಭಯಾನಕ!!- ವೀಡಿಯೋ ವೈರಲ್

ಪ್ರಾಣಿಗಳ ಜೊತೆ ತಮಾಷೆ ಮಾಡಲು ಹೋಗಿ ಜನರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವುದು ಹೊಸದೇನಲ್ಲ. ಅದರಲ್ಲೂ ‌ಮನುಷ್ಯರು ಝೂನಲ್ಲಿರುವ ಪ್ರಾಣಿಗಳಿಗೆ ಕೀಟಲೆ ಕೊಡಲು ಹೋಗಿ ಫಜೀತಿಗೆ ಸಿಲುಕಿರುವ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ, ಗೊರಿಲ್ಲಾವನ್ನು ರೇಗಿಸಿದ್ದಾನೆ.

ದೇಶದ ಕೆಲವೆಡೆ ಏರ್ಟೆಲ್ ನೆಟ್ವರ್ಕ್ ಡೌನ್ !

ಖಾಸಗಿ ಟೆಲಿಕಾಂ ಏರ್ಟೆಲ್ ಬಳಕೆದಾರರು ಜೂನ್ 8 ರಂದು ಶೂನ್ಯ ನೆಟ್ವರ್ಕ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ವರದಿಯಾಗಿದೆ. ಸ್ಥಗಿತವು ಎಲ್ಲಾ ಬಳಕೆದಾರರ ಮೇಲೆ ಪರಿಣಾಮ ಬೀರದಿದ್ದರೂ, ಕೇವಲ 15 ನಿಮಿಷಗಳಲ್ಲಿ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ಏರ್ಟೆಲ್

ಉದ್ಘಾಟನೆ ಸಮಯದಲ್ಲೇ ಮುರಿದು ಬಿದ್ದ ಸೇತುವೆ, ಪತ್ನಿಯೊಂದಿಗೆ ಮೋರಿಗೆ ಬಿದ್ದ ಮೇಯರ್!

ಭ್ರಷ್ಟಾಚಾರ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಇದೆ. ಸೇತುವೆ ಉದ್ಘಾಟನೆಗೆ ಆಗಮಿಸಿದ್ದ ಮೇಯರ್ ತನ್ನ ಪತ್ನಿಯ ಸಮೇತ ಮೋರಿಗೆ ಬಿದ್ದಿರುವ ಘಟನೆಯ ವೀಡಿಯೋವೊಂದು ವೈರಲ್ ಆಗಿದೆ. ನಗರದ ಮೇಯರ್ ಹಾಗೂ ಇತರ ಅಧಿಕಾರಿಗಳು ಈ ಸೇತುವೆಯನ್ನು ಉದ್ಘಾಟನೆ ಮಾಡಲು ಬಂದಿದ್ದರು.

ಸುಜಾತಾ ಜೋಡಳ್ಳಿ ಚಿನ್ನದ ಹುಡುಗಿ.

ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯತ ಡಿ ದರ್ಜೆ ನೌಕರರಾಗಿರುವ ನಾಗೇಶ ಜೋಡಳ್ಳಿ ಮತ್ತು ಗೃಹಿಣಿ. ಮಹಾದೇವಿ ಅವರ ಪುತ್ರಿ ಸುಜಾತ ಜೋಡಳ್ಳಿ ಅವರು ಎಂ.ಎ. ಪತ್ರಿಕೋದ್ಯಮ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ, ಒಂಬತ್ತು ಚಿನ್ನದ ಪದಕಗಳನ್ನು ಪಡೆದು ಕರ್ನಾಟಕ

ಬಾಲಕನನ್ನು ಕೊಲೆ ಮಾಡಿದ “ಹಸು” ವನ್ನು ಜೈಲಿಗಟ್ಟಿದ ಪೊಲೀಸರು

ಮೊದಲೆಲ್ಲಾ ಮನುಷ್ಯ ಯಾರಿಗಾದರೂ ತೊಂದರೆ ಮಾಡಿದರೆ, ಸಾಯಿಸಿದರೇ ಆತನನ್ನೇ ಜೈಲಿಗಟ್ಟುತ್ತಿದ್ದರು. ಆದರೆ ಈಗ ಪ್ರಾಣಿಗಳಿಂದ ವ್ಯಕ್ತಿ ಸತ್ತ ಎಂದು ಗೊತ್ತಾದರೆ, ಪ್ರಾಣಿಗಳಿಗೂ ಜೈಲು ಶಿಕ್ಷೆ ಖಂಡಿತ. ಈಗ ಬಾಲಕನೋರ್ವನನ್ನು ಹತ್ಯೆ ಮಾಡಿದ ಆರೋಪದಲ್ಲಿ ಹಸುವನ್ನು ಬಂಧಿಸಲಾಗಿದೆ. ಹೌದು, 12

ಇಲ್ಲಿನ ಜನರು ಮನೆಯಿಂದ ಹೊರ ಹೋಗಲು ವಿಮಾನವನ್ನೇ ಬಳಸುತ್ತಾರಂತೆ !! | ನಾವು ಕಾರು ಬಳಸಿದಂತೆ ವಿಮಾನ ಬಳಸುವ ಈ ಜನರ ಲೈಫ್…

ನಮ್ಮ ದೇಶದಲ್ಲಿ ಇದೀಗ ಪ್ರತಿಯೊಬ್ಬ ಸಾಮಾನ್ಯ ವರ್ಗದದವನ ಮನೆಯಲ್ಲಿ ಒಂದಲ್ಲ ಒಂದು ರೀತಿಯ ವಾಹನ ಇದ್ದೇ ಇರುತ್ತದೆ. ನಗರಗಳಲ್ಲಂತೂ ಕಾರು ಇಲ್ಲದ ಮನೆಗಳಿಲ್ಲ ಎಂದೇ ಹೇಳಬಹುದು. ಭಾರತದಲ್ಲಿ ಕಾರು ಹೊಂದುವುದೇ ಒಂದು ರೀತಿಯ ಸಿರಿತನ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಅಮೆರಿಕದ ಕ್ಯಾಮರೂನ್

ನೂಪುರ್ ಹೇಳಿಕೆ ಸರಕಾರದ್ದಲ್ಲ, ಮುಸ್ಲಿಂ ರಾಷ್ಟ್ರಗಳ ಹೇಳಿಕೆಗಳು ತಪ್ಪು ದಾರಿಗೆ ಎಳೆಯುವಂತಿವೆ !! | ಇಸ್ಲಾಮಿಕ್…

ಬಿಜೆಪಿಯ ನಾಯಕರುಗಳಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ, ಇರಾನ್, ಕತಾರ್ ಮತ್ತು ಕುವೈತ್ ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳು ಭಾರತಕ್ಕೆ ಮಾಡಿದ ಟೀಕೆಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ಈ ದೇಶಕ್ಕೆ ಕಾಲಿಟ್ಟ ತಕ್ಷಣ ನಿಮ್ಮ 99.6 % ರಷ್ಟು ಹಣ ಜೇಬಿನಲ್ಲಿಟ್ಟ ಐಸ್ ಕ್ಯಾಂಡಿ ಥರ ಕರಗಿ ಹೋಗುತ್ತೆ!!

ನೀವು ಎಷ್ಟೇ ಶ್ರೀಮಂತರಾಗಿರಿ. ಆ ದೇಶಗಳಿಗೆ ನೀವು ಕಾಲಿಟ್ಟರೆ ಸಾಕು, ನಿಮ್ಮ ಹಣವೆಲ್ಲ ಪ್ಯಾಂಟ್ ಜೇಬಿನ ಒಳಗೆ ಇಟ್ಟ ಐಸ್ ತುಂಡಿನ ಥರ ಕರಗಿಹೋಗುತ್ತದೆ. ಅಲ್ಲಿ ನಿಮ್ಮ ಹಣ ತನ್ನ 99.6 ಪ್ರತಿಶತ ಮೌಲ್ಯವನ್ನು ಕಳಕೊಂಡು ಚೀಪಿ ಬಿಸಾಕಿದ ಐಸ್ ಕ್ಯಾಂಡಿ ಕಡ್ಡಿಯ ಥರ ಆಗಿ ಹೋಗಿರುತ್ತದೆ. ಅಲ್ಲಿಗೆ