ವೀಸಾ ಇಲ್ಲದೆಯೇ ದೇಶ ಸುತ್ತೋ ಅವಕಾಶ !! | ಯಾವೆಲ್ಲ ದೇಶಕ್ಕೆ ಹೋಗಲು ವೀಸಾ ಬೇಕಿಲ್ಲ ಗೊತ್ತೇ ??
ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸ ಮಾಡಬೇಕೆಂಬುದು ಹಲವರ ಕನಸು. ಆದರೆ ವಿದೇಶ ಪ್ರವಾಸ ಸುಲಭವಲ್ಲ. ಕೈಯಲ್ಲಿ ದುಡ್ಡು ಇದ್ದ ಮಾತ್ರಕ್ಕೆ ಆಗುವುದಿಲ್ಲ. ಮೊದಲು ಪಾಸ್ ಪೋರ್ಟ್ ಹೊಂದಬೇಕು. ಜತೆಗೆ ವೀಸಾಕ್ಕೆ ಅರ್ಜಿ ಹಾಕಬೇಕು ಮತ್ತು ಆ ದೇಶ ಯಾವಾಗ ಪರವಾನಗಿ ನೀಡುತ್ತೆ ಎಂದು!-->…