Browsing Category

International

House sale : ಈ ಪುಟ್ಟ ಮನೆ ಮಾರಲು ಸಿದ್ಧವಾಗಿದೆ, ಕರೆಂಟು ಇಲ್ಲ, ನೀರಿನ ಸೌಕರ್ಯವಿಲ್ಲ, ಬೆಲೆ ಎಷ್ಟು ಗೊತ್ತೇ?

ಬ್ರಿಟನ್‌ನಲ್ಲಿ ಅಂತಹ ಒಂದು ಆಸ್ತಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಅದರ ಬೆಲೆ ಕೇಳಿದರೆ ನಿಮಗೆ ಶಾಕ್‌ ಆಗಬಹುದು.

Crime News : ಪಾಪಿ ತಂದೆಯ ಕಾಮಪುರಾಣ, ಮಕ್ಕಳ ಬಾತ್‌ರೂಂನಲ್ಲಿತ್ತು ರಹಸ್ಯ ಕ್ಯಾಮೆರಾ! ಹೆಂಡತಿಗೆ ತಿಳಿದಾಗ ಏನಾಯ್ತು?

ಮಕ್ಕಳು ಸ್ನಾನ ಮಾಡುವ ಬಾತ್​ರೂಂನಲ್ಲೇ ಕ್ಯಾಮೆರಾವನ್ನು (Bath Room Camera) ಇಟ್ಟಿದ್ದಾನೆ. ಹಾಗಿದ್ರೆ ಅಷ್ಟಕ್ಕೂ ಅವ ಮಾಡಿದ್ದು ಏನು ಎಂಬ ವಿಷಯವನ್ನು ತಿಳಿಯಬೇಕಾದರೆ ಮುಂದೆ ಓದಿ.

Period Leave : ಮಹಿಳೆಯರಿಗೆ ಮುಟ್ಟಿನ ರಜೆ ಘೋಷಣೆ ಮಾಡಿದ ಮೊದಲ ಆನ್‌ಲೈನ್‌ ಗೇಮಿಂಗ್‌ ಪ್ಲಾಟ್‌ಫಾರ್ಮ್‌ ಇದು!

ಸ್ಪೇನ್ ತನ್ನ ರಾಷ್ಟ್ರದ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ 3 ದಿನಗಳ ರಜೆ ನೀಡಿದೆ. ಈ ಮೂಲಕ ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ರಜೆ ಘೋಷಿಸಿದ ಮೊದಲ ಪಾಶ್ಚಾತ್ಯ ರಾಷ್ಟ್ರವಾಗಿದೆ.

ನಾಯಿ ಬೊಗಳುತ್ತೆ ಅಂತ ಜೀವಂತ ಇದ್ದಾಗ್ಲೇ ಹೂತು ಹಾಕಿದ ಕ್ರೂರಿ!

ಬ್ರೆಜಿಲ್‌ನ (Brazil) ನಗರವೊಂದರಲ್ಲಿ ಈ ಘಟನೆ ನಡೆದಿದೆ. ಅಂತರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮಹಿಳೆ ಈ ಎಲ್ಲವನ್ನು ಮಾಡಿದ ನಾಯಿ ತನ್ನ ನೆರೆಯ ನಾಯಿಯಾಗಿದೆ.

Self marriage: ತನ್ನನ್ನು ತಾನೇ ಮದುವೆಯಾದ ವಿದೇಶಿ ಪೋರಿ! 24 ಗಂಟೆಯೊಳಗೆ ವಿಚ್ಛೇದನವನ್ನೂ ಘೋಷಿಸಿದಳು!

ಇಲ್ಲೊಬ್ಬಳು ವಿದೇಶಿ ಪೋರಿ ಇದೇ ರೀತಿ ತನ್ನನ್ನು ತಾನು ಮದುವೆಯಾಗುವುದಲ್ಲೆ 24 ಗಂಟೆಯೊಳಗೆ ವಿಚ್ಛೇದನವನ್ನೂ ಪಡೆದುಕೊಂಡಿದ್ದಾಳೆ!

ಈ ದೇಶದಲ್ಲಿ ಮಹಿಳೆಯರು ಗಂಡಸರಂತೆ ಪಬ್ಲಿಕ್​ ಪ್ಲೇಸ್​ನಲ್ಲಿ ಸ್ನಾನ ಮಾಡ್ಬೋದಂತೆ!

ಬರ್ಲಿನ್‌ನ ಹೊಸ ಸ್ನಾನದ ನಿಯಮಗಳ ಅಡಿಯಲ್ಲಿ, ಎಲ್ಲರಿಗೂ ಮುಚ್ಚಳವಿಲ್ಲದೆ ಸ್ನಾನ ಮಾಡಲು ಅನುಮತಿಸಲಾಗಿದೆ. ಮಹಿಳೆಯೊಬ್ಬರು ತಾರತಮ್ಯದ ಬಗ್ಗೆ ದೂರು ನೀಡಿದ್ದಾರೆ.

Rain of insects: ಆಕಾಶದಿಂದ ತುಪು ತುಪು ಉದುರಿದವು ಕಂಬಳಿಹುಳಗಳು! ಅಯ್ಯೋ ದೇವ್ರೇ, ಚೀನಾದಲ್ಲಿ ಇದೆಂತಾ ವಿಚಿತ್ರ…

ಚೀನಾದ ರಾಜಧಾನಿ ಬೀಜಿಂಗ್‌ನ(Beijing)ಲ್ಲಿ ಮಳೆಯಾಗುತ್ತಿರುವ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಸಾಕಷ್ಟು ವೈರಲ್‌ ಆಗಿದೆ.