Browsing Category

International

Vehicle Rules: ಇನ್ನುಮುಂದೆ ಯುವ ಕಾರು ಚಾಲಕರು ತಮ್ಮ ಸ್ನೇಹಿತರಿಗೆ ಲಿಫ್ಟ್ ಕೊಡುವಂತಿಲ್ಲ! ಯಾಕೆ ಈ ನಿಯಮ?

ಇಲ್ಲಿ ಕಾರು ಚಾಲಕರು ತಮ್ಮ ಸ್ನೇಹಿತರಿಗೆ ಲಿಫ್ಟ್ ಕೊಡುವಂತಿಲ್ಲ. ಎಲ್ಲಿ ಇಂತಾ ರೂಲ್ಸ್ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

Kenya : ಅಬ್ಬಾಬ್ಬಾ! ಪಾದ್ರಿಯ ಜಮೀನಿನಲ್ಲಿ ಪತ್ತೆಯಾದ್ವು 47 ಶವಗಳು! ಮೈ ನಡುಗಿಸುತ್ತೆ ಈ ಸಾವಿನ ಹಿಂದಿರೋ ಆ ಕಾರಣ!

ಆಫ್ರಿಕಾದ ಕೀನ್ಯಾ(Kenya)ದಲ್ಲಿ ಕ್ರೈಸ್ತ ಪಾದ್ರಿಯೊಬ್ಬರ ಜಮೀನಿನಲ್ಲಿ ಇದುವರೆಗೆ 47 ಕ್ಕೂ ಅಧಿಕ ಮಂದಿಯ ಶವಗಳು ಪತ್ತೆಯಾಗಿದೆ!

Apple store theft: ಅಬ್ಬಾಬ್ಬಾ! ಬಾತ್‌ರೂಮ್‌ಗೆ ಸುರಂಗ ಕೊರೆದ ಖದೀಮರು, 4.16 ಕೋಟಿ ಮೌಲ್ಯದ 436 ಐಫೋನ್‌ ಎಗರಿಸಿ…

ಓಶಿಯನ್ಸ್‌ ಇಲೆವೆನ್‌ನಿಂದ ಪ್ರೇರಿತರಾದಂತೆ ಕಂಡುಬರುವ ಅಮೆರಿಕದ ಆಪಲ್‌ ಸ್ಟೋರ್‌ (Apple Store) ನ ಕಳ್ಳತನದ ಒಂದು ಘಟನೆ ನಿಜಕ್ಕೂ ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿದೆ.

Indonesia: ದೇವಸ್ಥಾನದ ಮರದ ಕೆಳಗೆ ಬೆತ್ತಲೆ ಫೋಟೋಶೂಟ್ ಮಾಡಿಸಿದ ಚೆಲುವೆ! ದೇಶದಿಂದಲೇ ಗಡಿಪಾರು ಮಾಡಿದ ಇಂಡೋನೇಷ್ಯಾ!

ಇಲ್ಲೊಬ್ಬಳು ನಾರಿ ದೇವಸ್ಥಾನದ ಮರದ ಕೆಳಗೆ ಬೆತ್ತಲೆ ಫೋಟೋಶೂಟ್ ಮಾಡಿಸಿದ್ದಕ್ಕಾಗಿ ಇಂಡೋನೇಷ್ಯಾದ (Indonesia) ಬಾಲಿಯಿಂದ ಆಕೆಯನ್ನು ಗಡಿಪಾರು ಮಾಡಿದ್ದಾರೆ.

Duplicate Bag Gift: ಪ್ರೇಯಸಿಗೆ ಪ್ರಿಯಕರನಿಂದ ನಕಲಿ ಬ್ಯಾಗ್ ಗಿಫ್ಟ್; ಅಷ್ಟಕ್ಕೂ ಹೀಗೇಕೆ ಮಾಡಿದ ಈ ಲವ್ವರ್ ಬಾಯ್?!

ಬ್ಯಾಗ್ (Bag) ಗಳು ಅಸಲಿಯಲ್ಲ ನಕಲಿ ಎಂದು ತಿಳಿದು ಬೇಸರಗೊಂಡಿದ್ದಾಳೆ. ಈ ಬಗ್ಗೆ ಪ್ರಿಯಕರ ಬಳಿ ಕೇಳಿದಾಗ, ಆಕೆಯನ್ನು ದಬಾಯಿಸಿದ್ದಾನೆ ಅಂತೆ.

Ecuador Beach: ಟ್ರಿಪ್ ಹೋಗಿದ್ದ ಮೂವರು ಸುಂದರಿಯರ ಭೀಕರ ಹತ್ಯೆ! ಅಷ್ಟಕ್ಕೂ ಈಕ್ವೆಡಾರ್‌ ಬೀಚ್‌ನಲ್ಲಿ ನಡೆದಿದ್ದೇನು?

ಪ್ರವಾಸಕ್ಕೆ ತೆರಳಿದ್ದ ಮೂವರು ಸುಂದರಿಯರು ಅಮೆರಿಕದ (USA) ಈಕ್ವೆಡಾರ್‌ ಬೀಚ್‌ನಲ್ಲಿ (Ecuador Beach) ಹೆಣವಾಗಿ ಪತ್ತೆಯಾಗಿರೋ ಘಟನೆ ಬೆಳಕಿಗೆ ಬಂದಿದೆ.

Divorce for a cat: ಸಾಕು ಬೆಕ್ಕಿಗೋಸ್ಕರ ಗಂಡನಿಗೆ ಡಿವೋರ್ಸ್ ನೀಡಲು ಮುಂದಾದ ಹೆಂಡತಿ! ಕಾರಣ ಕೇಳಿದ್ರೆ ಶಾಕ್…

ಪ್ರಾಣಿಗಳಿಗೋಸ್ಕರ ತನ್ನ ಸಂಸಾರವನ್ನೇ ಹಾಳುಮಾಡಿಕೊಂಡದನ್ನು ನೀವೇನಾದರೂ ಕೇಳಿದ್ದೀರಾ? ಇಲ್ಲ ಅಲ್ವಾ? ಆದರೆ ಇಲ್ಲೊಬ್ಬಳು ಮಾರಾಯ್ತಿ ಬೆಕ್ಕಿಗೋಸ್ಕರ (Divorce for a cat)ಗಂಡನನ್ನೇ ಬಿಡೋದಕ್ಕೆ ರೆಡಿಯಾಗಿದ್ದಾಳೆ.

America: ಕಾಮತೃಷೆ ತೀರಿಸಿಕೊಳ್ಳಲು ಶಾಲಾ ವಿದ್ಯಾರ್ಥಿಗಳ ಬಳಕೆ! 6 ಶಿಕ್ಷಕಿಯರನ್ನು ಬಂಧಿಸಿದ ಅಮೇರಿಕಾ ಪೋಲೀಸ್!

ಅಮೇರಿಕಾ (America) ದಲ್ಲಿ ವಿದ್ಯಾರ್ಥಿಗಳೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಆರೋಪದ ಮೇಲೆ ಕೇವಲ ಎರಡು ದಿನಗಳಲ್ಲಿ ಒಟ್ಟು ಆರು ಮಹಿಳಾ ಶಿಕ್ಷಕಿಯರನ್ನು ಪೊಲೀಸರು ಬಂಧಿಸಿದ್ದಾರೆ.